16 ವರ್ಷದ ಬಾಲಕ ನಾಪತ್ತೆ, ಎಲ್ಲಾದರೂ ಕಂಡರೆ ಪೊಲಿಸರಿಗೆ ಮಾಹಿತಿ ನೀಡಿ 

Published: 23 ಜುಲೈ 2026, 2:19 ಅಪರಾಹ್ನ • 1 min read

Missing Alert ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹರುಡಿಕೆ ಭೀಮನಕೋಣೆ ಗ್ರಾಮದ ನಾಗೇಂದ್ರ ಎಂಬುವವರ ಮಗ ನಿರಂಜನ 16 ವರ್ಷ, ಈತನು ಜು.12 ರಂದು ಮನೆಯಿಂದ ಕಾಲೇಜಿಗೆ ಹೋದವನು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಶಿವಮೊಗ್ಗ: ಮಹಾರಾಜ ಟ್ರೋಫಿ ಗೆದ್ದ ಶಿವಮೊಗ್ಗ ಯೋಧಾಸ್ ತಂಡಕ್ಕೆ ಸೋಮವಾರ ಅದ್ಧೂರಿ ವಿಜಯೋತ್ಸವ

ಕಾಣೆಯಾದ ನಿರಂಜನ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಬಲಗಾಲಿನ ಮಣಿಕಟ್ಟಿನಲ್ಲಿ ಗಾಯದ ಗುರುತಿದೆ. ಮನೆಯಿಂದ ಹೋಗುವಾಗ ನೀಲಿ ಬಿಳಿ ಬಣ್ಣದ ಟೀಶರ್ಟ್ ಕಪ್ಪು ಪ್ಯಾಂಟ್ ಧರಿಸಿದ್ದು, ಸ್ಕೂಲ್ ಬ್ಯಾಗ್ ಇರುತ್ತದೆ.

ಈ ಬಾಲಕನ ಬಗ್ಗೆ ಸುಳಿವು ಇದ್ದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ 9480803361/, ಸಾಗರ ಉಪ ವಿಭಾಗ ಎಸ್‌ಐ -9480803322, ಶಿವಮೊಗ್ಗ ಎಸ್.ಪಿ ಕಚೇರಿ 08182-261400 / 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Ganesh Ajjimane

Senior Journalist | Malenadu Today
✓ Verified Journalist

Authority

Published by: Malenadu Today Editorial Desk
✓ Fact Checked   ✓ Updated   Editorial Policy