MALENADU TODAY

HOME

Tunga Dam Shivamogga Tunga Dam

ಶಿವಮೊಗ್ಗ: ಶಿವಮೊಗ್ಗದ ತುಂಗಾಜಲಾಶಯದ ಒಳಹರಿವು ಹೊರಹರಿವು ಎಷ್ಟಿದೆ ಇವತ್ತು?

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ :  ಜಿಲ್ಲಾಯಾದ್ಯಂತ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಬಿಲಿಸಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ತುಂಗಾ ಜಲಾಶಯದಲ್ಲಿನ ನೀರಿನ ಪ್ರಮಾಣ ಕೂಡು ಕಡಿಮೆಯಾಗಿದ್ದು, ಇವತ್ತು ಅಂದರೆ ಸೆ.21 ರಂದು ತುಂಗಾ ಜಲಾಶಯದಲ್ಲಿರುವ ನೀರಿನ ಪ್ರಮಾಣದ ಮಾಹಿತಿ ಹೀಗಿದೆ ಜಲಾಶಯದ ಗರಿಷ್ಠ ನೀರಿನ ಮಟ್ಟ 588.24 ಮೀಟರ್‌ಗಳಾಗಿದ್ದು, ಇಂದು ಸಹ ಜಲಾಶಯವು ಅದೇ ಮಟ್ಟದಲ್ಲಿ ಮುಂದುವರಿದಿದೆ. ಡ್ಯಾಂನಲ್ಲಿ ಸದ್ಯ 3.24 ಟಿ.ಎಂ.ಸಿ ಒಟ್ಟು ನೀರು ಸಂಗ್ರಹವಾಗಿದ್ದು, ಇದರಲ್ಲಿ ಬಳಸಬಹುದಾದ ನೀರು

SHIVAMOGGA NEWS TODAY

SHIVAMOGGA CRIME NEWS TODAY

SHIVAMOGGA TALUK NEWS

KARNATAKA NEWS