ರಾಯಲ್ ಆರ್ಕಿಡ್​ನಲ್ಲಿ ಬಟ್ಟೆ ಮೇಳ, ಬ್ರಾಂಡೆಡ್ ಡ್ರೆಸ್​ ಮೇಲೆ 80% ಪರ್ಸೆಂಟ್ ಡಿಸ್ಕೌಂಟ್​!

ಹಂಚಿಕೊಳ್ಳಿ
WhatsApp Facebook X Telegram
Branded Clothes Sale in Shivamogga Up to 80% Off

Branded Clothes Sale in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಕಡಿಮೆ ರೇಟಿ, ಬ್ರಾಂಡೆಂಡ್ ಬಟ್ಟೆ ಖರೀದಿಸುವವರಿಗಾಗಿಯೇ ಶಿವಮೊಗ್ಗ ಸಿಟಿಯಲ್ಲಿ ಬಟ್ಟೆ ಮೇಳ ಆಯೋಜಿಸಲಾಗಿದೆ. ನಗರದ ರಾಯಲ್ ಆರ್ಕಿಡ್ ಸೆಂಟರ್‌ನಲ್ಲಿ ಆಯೋಜಿಸಲಾಗಿರುವ ಬ್ರಾಂಡೆಡ್ ರೆಡಿಮೇಡ್ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯುತ್ತಿದೆ.

ಈ ಮೇಳದಲ್ಲಿ ಇನ್ನೆರಡದು ಮಾತ್ರ ಬಟ್ಟೆ ಖರೀದಿಗೆ ಅವಕಾಶ ಇದೆ..ಪ್ರಸಿದ್ಧ ಬ್ರಾಂಡ್‌ಗಳ ಉಡುಪುಗಳನ್ನು ಒಂದೇ ವಿಂಡೋದಡಿಯಲ್ಲಿ ಒದಗಿಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ ಅಂತಾ ಆಯೋಜಕರು ತಿಳಿಸಿದ್ದಾರೆ.

ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಉತ್ಪಾದಿಸಿದ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಉಡುಪು ಲಭ್ಯವಿವೆ. ಎಲ್ಲಾ ವಯೋಮಾನದವರಿಗೂ ಹೊಂದುವಂತಹ ನವೀನ ವಿನ್ಯಾಸದ ಬಟ್ಟೆಗಳನ್ನು ಪ್ರದರ್ಶನದಲ್ಲಿ ಇಡಲಾಗಿದ್ದು, ಗ್ರಾಹಕರು ಶೇಕಡಾ 80 ರವರೆಗೆ ಆಕರ್ಷಕ ರಿಯಾಯಿತಿ ದರದಲ್ಲಿ ಇವುಗಳನ್ನು ಖರೀದಿಸಬಹುದಾಗಿದೆ

ಮಾರುಕಟ್ಟೆಯಲ್ಲಿನ ಬೆಲೆಗಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಬ್ರಾಂಡೆಡ್ ಬಟ್ಟೆ ಇಲ್ಲಿ ಸಿಗಲಿದೆಯಂತೆ. ಒಮ್ಮೆ ಬಿಡುವು ಮಾಡಿಕೊಂಡು ಮೇಳಕ್ಕೆ ಭೇಟಿ ನೀಡುವ ಮೂಲಕ ಈ ರಿಯಾಯಿತಿ ಮಾರಾಟದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮೇಳದ ಆಯೋಜಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor