ತಂದೆಯ ವಿರುದ್ದ 112 ಪೊಲಿಸರಿಗೆ ದೂರು ನೀಡಿದ ಮಗ : ಸ್ಥಳಕ್ಕೆ ಹೋದಾಗ ಏನಾಯ್ತು ಗೊತ್ತಾ ?

ಭದ್ರಾವತಿ : ತಂದೆ, ತಾಯಿ ನಡುವೆ ಜಗಳ ನಡೆಯುತ್ತಿದ್ದು ತಂದೆ ತಾಯಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಗನೊಬ್ಬ 112 ಪೊಲೀಸರಿಗೆ ಪೋನ್​ ಮಾಡಿದ ಘಟನೆ ಭದ್ರಾವತಿ ನ್ಯೂಟೌನ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ : ಮಹಿಷಿ ಉತ್ತರಾದಿ ಮಠದಲ್ಲಿ ₹1 ಕೋಟಿ ಮೌಲ್ಯದ ಚಿನ್ನ ಕಣ್ಮರೆ! ನಡೆದಿದ್ದು?

ಘಟನೆ ವಿವರ

ಭದ್ರಾವತಿ ನ್ಯೂಟೌನ್​ ಪೊಲೀಸ್​ ಠಾಣಾ ವ್ಯಾಪ್ತಿಯಿಂದ 112 ಪೊಲೀಸರಿಗೆ ಪೋನ್ ಕಾಲ್​ ಬಂದಿತ್ತು. ಅದರಲ್ಲ ಮಗನೊಬ್ಬ ನನ್ನ ತಂದೆ ತಾಯಿ ನಡುವೆ ಜಗಳ ನಡೆಯುತ್ತಿದೆ, ನನ್ನ ತಂದೆ ತಾಯಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳಕ್ಕಾಗಮಿಸುವಂತೆ ಕೇಳಿದ್ದಾಣೆ.

ವಿಷಯ ತಿಳಿದ ಕೂಡಲೇ 112 ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದಾರೆ. ಆದರೆ 112 ಪೊಲೀಸ್​ ವಾಹನವನ್ನು ಗಮನಿಸಿ ಕಿರುಕುಳ ನೀಡುತ್ತಿದ್ದ ತಂದೆ ಸ್ಥಳದಿಂದ ಪರಾರಿಯಾಗಿದ್ದಾನೆ.  ಆದ್ದರಿಂದಾಗಿ ಇನ್ನೇನಾದರೂ ಆತ ತೊಂದರೆ ನೀಡಿದರೆ ಪೊಲೀಸ್​ ಠಾಣೆಗೆ ಆಗಮಿಸಿ ದೂರು ನೀಡುವಂತೆ ಮನೆಯವರಿಗೆ ಸಿಬ್ಬಂದಿಗಳು ಸೂಚಿಸಿದ್ದಾರೆ, 

Bhadravathi Son Calls 112 Emergency Police Against Father