ಗಮನಿಸಿ : ಇವತ್ತು ದಿನವಿಡಿ 60 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕರೆಂಟ್ ಇರಲ್ಲ! ಮೆಸ್ಕಾಂ ಮಾಹಿತಿ

ಹಂಚಿಕೊಳ್ಳಿ
WhatsApp Facebook X Telegram
Shivamogga Power Cut ವPower Cut in Shivamogga Check Affected Areas Power Cut Bhadravati Power Scheduled power cuts Power cut in Bhadravatipower Shikaripura  Power Outage july 27

ಮಲೆನಾಡು ಟುಡೆ/ ಶಿಕಾರಿಪುರ: ಪಟ್ಟಣ ಹಾಗೂ ಗ್ರಾಮೀಣವ್ಯಾಪ್ತಿಯಲ್ಲಿ ಮೆಸ್ಕಾಂ ವಿವಿಧ ಕಾಮಗಾರಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇವತ್ತು ಅಂದರೆ ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆ 6.30 ರ ವರೆಗೆ ಪಟ್ಟಣದ ವಿವಿಧೆಡೆ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತಿಳಿಸಿದೆ. ಎಲ್ಲೆಲ್ಲೆ ವಿದ್ಯುತ್ ಇರಲ್ಲ ಎಂಬುದರ ವಿವರ ಇಲ್ಲಿದೆ.

60 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕರೆಂಟ್ ಇರಲ್ಲ! ಮೆಸ್ಕಾಂ ಮಾಹಿತಿ

ವಿನಾಯಕ ನಗರ, ಶಾಂತಿ ನಗರ, ಚನ್ನಕೇಶವ ನಗರ, ಎಸ್.ಎಸ್ ರಸ್ತೆ, ಗಗ್ಗರಿ, ಗಟ್ಟೂರು, ರಾಘವೇಂದ್ರ ಬಡಾವಣೆ, ರಂಗನಾಥಪುರ ಕಾಲೋನಿ, ಸೊಸೈಟಿ ಕೇರಿ, ಸಾಲೂರು ರಸ್ತೆ, ಅರಸ್ ನಗರ, ವಾಟರ್‌ಸಪ್ಪ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸುತ್ತಮುತ್ತ, ಬಸ್ ನಿಲ್ದಾಣ, ದೊಡ್ಡಕೇರಿ, ದೊಡ್ಡಪೇಟೆ, ಮಂಡಿಪೇಟೆ, ಮಾಸೂರು ರಸ್ತೆ, ಸೊಪ್ಪಿನಕೇರಿ, ಕುಂಬಾರಗುಂಡಿ, ಜಯನಗರ

ಶಿಶುವಿಹಾರ ರಸ್ತೆ, ತಾಲೂಕು ಕಚೇರಿ ರಸ್ತೆ, ಮಾಳೇರಕೇರಿ, ಮುದಿಗೌಡರ ಕೇರಿ, ತೇರುಬೀದಿ, ಹಳಿಯೂರು, ಆರೇರಕೇರಿ, ವಿದ್ಯಾನಗರ, ಚಾನಲ್ ಕೇರಿ, ಹುಚ್ಚರಾಯಸ್ವಾಮಿ ದೇವಸ್ಥಾನ ಸುತ್ತಮುತ್ತ, ಅಂಬೇಡ್ಕರ್ ನಗರ, ಎಪಿಎಂಸಿ ಸುತ್ತಮುತ್ತ, ಕೆ.ಎಚ್.ಬಿ ಲೇಔಟ್, ಎಂ.ಸಿ.ಎಚ್ ಆಸ್ಪತ್ರೆ ಸುತ್ತಮುತ್ತ, ಕೋರ್ಟ ಸುತ್ತಮುತ್ತ, ಕುಮದ್ವತಿ ಕಾಲೇಜು, ಶಾಹಿ ಗಾರ್ಮೆಂಟ್ಸ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆದಿಶಕ್ತಿ ದೇವಸ್ಥಾನ, ವಾಟರ್‌ಸಪ್ಪ, ಜಾಕ್ ವೆಲ್, ಕೆ.ಇ.ಬಿ ಕಾಲೋನಿ, ಟ್ರೆಂಡ್ಸ್ ಬಟ್ಟೆ ಅಂಗಡಿ ಹಾಗೂ ಗ್ರಾಮೀಣ ವ್ಯಾಪ್ತಿಯ ತಿಮ್ಮಾಪುರ, ನಂದಿಹಳ್ಳಿ ಭದ್ರಾಪುರ, ತರಲಘಟ್ಟ, ದೊಡ್ಡ ಜೋಗೀಹಳ್ಳಿ, ಹಳೇ ಹಾಗೂ ಹೊಸ ದೂಪದಹಳ್ಳಿ, ಚುಂಚಿನಕೊಪ್ಪ, ಹೋತನಕಟ್ಟಿ, ಮಲ್ಲಾಪುರ, ಮುಡುಬಸಿದ್ದಾಪುರ, ಹುಣಸೇಕಟ್ಟೆ, ಎ ಹಾಗೂ ಬಿ ಆಣ್ಣಾಪುರ ಗ್ರಾಮದಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ.

ಇಷ್ಟೆ ಅಲ್ಲದೆ ಐಪಿ ಮಾರ್ಗ ನಂದಿಹಳ್ಳಿ, ತಿಮ್ಮಾಪುರ, ತರಲಘಟ್ಟ, ತಾಂಡಾ, ಕ್ಯಾಂಪ್, ಹಳೆ ಹೊಸ ದೂಪದಹಳ್ಳಿ, ಕೆಂಗಟ್ಟೆ, ಹೆಲಿಪ್ಯಾಡ್ ರಸ್ತೆ, ಮಾಸೂರು ರಸ್ತೆ, ಚೆನ್ನಳ್ಳಿ, ಪುರದಾಳು, ಬೇಗೂರು, ನೆಲವಾಗಿಲು, ಬೆಂಡೆಕಟ್ಟೆ, ಮರಡಿ, ಜಾಲಿಮರಡಿ, ದೊಡ್ಡ ತಾಂಡ, ಆಪಿನಕಟ್ಟೆ, ವಡ್ಡಿಗೇರಿ, ಸದಾಶಿವಪುರ ತಾಂಡಾ, ಗಾಮ, ಭದ್ರಾಪುರ, ಸಾಲೂರು, ಅಂಬಾರಗೊಪ್ಪ, ಕಪ್ಪನಹಳ್ಳಿ, ಚುಂಚಿನಕೊಪ್ಪ, ಹೋತನಕಟ್ಟೆ ಐಪಿ ಲಿಮಿಟ್ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಮೆಸ್ಕಾಂ ಜತೆ ಸಹಕರಿಸುವಂತೆ ಇಲ್ಲಿನ ಮೆಸ್ಕಾಂ ಎಂಇ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor