ಇಳಿಕೆ ಕಂಡ ಚಿನ್ನದ ಬೆಲೆ: ಶಿವಮೊಗ್ಗ ಮಾರುಕಟ್ಟೆಯಲ್ಲಿ ಎಷ್ಟಿದೆ ಗೋಲ್ಡ್ ರೇಟ್!

This Article Written by / ajjimane ganesh / ಮಾರ್ಚ್ 25, 2026

today gold rateGold Price Hikes Gold Rate Today in Shimoga

Gold Rate Today in Shimoga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /  ಬಂಗಾರದ ಬೆಲೆ ಮತ್ತೆ ಒಂದು ಹಂತಕ್ಕೆ ಬಂಧಿದೆ. ನಿನ್ನೆ ದಿನದಾಂತ್ಯಕ್ಕೆ  ಶಿವಮೊಗ್ಗ ನಗರದಲ್ಲಿ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಹಾಗೂ 14 ಕ್ಯಾರೆಟ್ ಚಿನ್ನದ ದರಗಳಲ್ಲಿ ಇಳಿಕೆಯಾಗಿದೆ. 

Gold Rate Today in Shimoga 25 March 2026: 24K, 22K, 18K, 14K Price Details
Gold Rate Today in Shimoga 25 March 2026: 24K, 22K, 18K, 14K Price Details

ಶಿವಮೊಗ್ಗ-ಬೆಂಗಳೂರು ಇಂಡಿಗೋ ವಿಮಾನ ಸಂಚಾರ ಮೇ 1ರಿಂದ ತಾತ್ಕಾಲಿಕ ಸ್ಥಗಿತ

ಪ್ರತಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ದರ 1,42,910 ರೂಪಾಯಿನಷ್ಟಿದೆ. ಮೊನ್ನೆದಿನ 1,43,290 ನಷ್ಟಿತ್ತು.ಇನ್ನೂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1,31,000 ರೂಪಾಯಿನಷ್ಟಿದೆ. 18 ಕ್ಯಾರೆಟ್ ಚಿನ್ನದ ದರ 1,07,180 ರೂಪಾಯಿ 14 ಕ್ಯಾರೆಟ್ ಚಿನ್ನದ ಬೆಲೆಯು 83,360 ನಷ್ಟಿದೆ.

ಗ್ರಾಂ ಲೆಕ್ಕದಲ್ಲಿ ನೋಡುವುದಾದರೆ, 24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ 14291 ರೂಪಾಯಿಗಳಾಗಿದ್ದರೆ,  22 ಕ್ಯಾರೆಟ್ ಚಿನ್ನ ಒಂದು ಗ್ರಾಮ್​ಗೆ 13100 ನಷ್ಟಿದೆ. 

18 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 10718 ರೂಪಾಯಿ, 14 ಕ್ಯಾರೆಟ್ ಚಿನ್ನ ಒಂದು ಗ್ರಾಂಗೆ 8336 ರೂಪಾಯಿನಷ್ಟಿದೆ. 

ಭದ್ರಾವತಿ ಬಾಲಕಿಗೆ ದಾವಣಗೆರೆ ಯುವಕನ ಕಿರುಕುಳ! 20 ವರ್ಷ ಶಿಕ್ಷೆ ವಿಧಿಸಿ 2 ಲಕ್ಷ ದಂಡ ಹಾಕಿದ ಶಿವಮೊಗ್ಗ ಕೋರ್ಟ್

ಶಿವಮೊಗ್ಗ ನಗರದ ಕಲ್ಯಾಣ್ ಜ್ಯುವೆಲ್ಲರ್ಸ್ ನ ಆನ್​ಲೈನ್​ ಮೂಲದಿಂದ ಈ ದರವನ್ನು ಪಡೆಯಲಾಗಿದ್ದು, ಇವತ್ತು ಸಹ ಚಿನ್ನದ ದರ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.  ಚಿನ್ನ ಖರೀದಿಸುವ ಮುನ್ನ ಗ್ರಾಹಕರು ಇಂದಿನ ದರವನ್ನು ಪರಿಶೀಲಿಸುವುದು, ಬಿಐಎಸ್ ಪ್ರಮಾಣೀಕೃತ ಆಭರಣಗಳನ್ನೇ ಆಯ್ಕೆ ಮಾಡುವುದು ಉತ್ತಮವಾಗಿದೆ. 

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Gold Rate Today in Shimoga 25 March 2026: 24K, 22K, 18K, 14K Price Details

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

#ShimogaNews,Gold Rate Today in Shimoga,Gold seized,Gold theft,shivamogga latest news,shivamogga live,shivamogga today news,today gold rate

ಮುಂದಿನ ಸುದ್ದಿ ಒದಿ