ಇಂದಿನ ಅಡಿಕೆ ರೇಟು ಎಷ್ಟಿದೆ? ನಿಮ್ಮೂರಲ್ಲಿ ಅಡಕೆ ದರ ಇಳಿತಾ!? ಇಲ್ಲಿ ಪರಿಶೀಲಿಸಿ

Karnataka markets / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯಲ್ಲಿ ಚೂರು ಆಚೀಚೆ ಆಗಿದೆ.  ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಕನಿಷ್ಠ 68200 ರೂಪಾಯಿ ಹಾಗೂ ಗರಿಷ್ಠ 98596 ರೂಪಾಯಿ ದರಕ್ಕೆ ಮಾರಾಟ ಆಗಿದೆ. ಬೆಟ್ಟೆ ಕನಿಷ್ಠ 50000 ರೂಪಾಯಿ ಹಾಗೂ ಗರಿಷ್ಠ 63210 ರೂಪಾಯಿ, ರಾಶಿ ಕನಿಷ್ಠ 43838 ರೂಪಾಯಿ ಹಾಗೂ ಗರಿಷ್ಠ 54659 ರೂಪಾಯಿ ಮತ್ತು ಗೊರಬಲು ಕನಿಷ್ಠ 19001 ರೂಪಾಯಿ ಹಾಗೂ ಗರಿಷ್ಠ 37169 ರೂಪಾಯಿನಷ್ಟಿದೆ. ಉಳಿದಂತೆ ಅಡಿಕೆ ರೇಟು ವಿವರ ಹೀಗಿದೆ. 

ಇವತ್ತಿನ ಅಡಿಕೆ ದರ

ಚಿತ್ರದುರ್ಗ

ಅಪಿ: ಕನಿಷ್ಠ ದರ: 50600 ಗರಿಷ್ಠ ದರ: 51000

ಕೆಂಪುಗೋಟು: ಕನಿಷ್ಠ ದರ: 31600 ಗರಿಷ್ಠ ದರ: 32000

ಬೆಟ್ಟೆ: ಕನಿಷ್ಠ ದರ: 37600 ಗರಿಷ್ಠ ದರ: 38000

ರಾಶಿ: ಕನಿಷ್ಠ ದರ: 50100 ಗರಿಷ್ಠ ದರ: 50500

ದಾವಣಗೆರೆ

ಗೊರಬಲು: ಕನಿಷ್ಠ ದರ: 28000 ಗರಿಷ್ಠ ದರ: 28000

ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000

ರಾಶಿ: ಕನಿಷ್ಠ ದರ: 24000 ಗರಿಷ್ಠ ದರ: 24000

ಹೊನ್ನಾಳಿ

ರಾಶಿ: ಕನಿಷ್ಠ ದರ: 53300 ಗರಿಷ್ಠ ದರ: 53300

What are the minimum and maximum arecanut prices today in major Karnataka markets like Shimoga, Sagar, and Sirsi for different varieties?
What are the minimum and maximum arecanut prices today in major Karnataka markets like Shimoga, Sagar, and Sirsi for different varieties?

ಸಾಗರ

ಸಿಪ್ಪೆಗೋಟು: ಕನಿಷ್ಠ ದರ: 8332 ಗರಿಷ್ಠ ದರ: 22415

ಬಿಳೆ ಗೋಟು: ಕನಿಷ್ಠ ದರ: 20022 ಗರಿಷ್ಠ ದರ: 33000

ಕೆಂಪುಗೋಟು: ಕನಿಷ್ಠ ದರ: 23999 ಗರಿಷ್ಠ ದರ: 37199

ಕೋಕ: ಕನಿಷ್ಠ ದರ: 14156 ಗರಿಷ್ಠ ದರ: 35800

ರಾಶಿ: ಕನಿಷ್ಠ ದರ: 36009 ಗರಿಷ್ಠ ದರ: 59170

ಚಾಲಿ: ಕನಿಷ್ಠ ದರ: 20305 ಗರಿಷ್ಠ ದರ: 43309

ಶಿಕಾರಿಪುರ

ರಾಶಿ ಚಿಕ್ಕದು: ಕನಿಷ್ಠ ದರ: 30350 ಗರಿಷ್ಠ ದರ: 51513

ಭದ್ರಾವತಿ

ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 11000

ಪುಡಿ: ಕನಿಷ್ಠ ದರ: 3500 ಗರಿಷ್ಠ ದರ: 3500

ಚೂರು: ಕನಿಷ್ಠ ದರ: 9800 ಗರಿಷ್ಠ ದರ: 9800

ಇತರೆ: ಕನಿಷ್ಠ ದರ: 53262 ಗರಿಷ್ಠ ದರ: 53262

ತುಮಕೂರು

ರಾಶಿ: ಕನಿಷ್ಠ ದರ: 49000 ಗರಿಷ್ಠ ದರ: 54000

ಕೊಪ್ಪ

ಗೊರಬಲು: ಕನಿಷ್ಠ ದರ: 45000 ಗರಿಷ್ಠ ದರ: 65000

ಮಡಿಕೇರಿ

ರಾ: ಕನಿಷ್ಠ ದರ: 45965 ಗರಿಷ್ಠ ದರ: 45965

ಅರಸೀಕೆರೆ

ಸಿಪ್ಪೆಗೋಟು: ಕನಿಷ್ಠ ದರ: 15000 ಗರಿಷ್ಠ ದರ: 15000

ಚಾಮರಾಜನಗರ

ಸಿಪ್ಪೆಗೋಟು: ಕನಿಷ್ಠ ದರ: 13000 ಗರಿಷ್ಠ ದರ: 13000

ಪುತ್ತೂರು

ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35000

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 46000

ಸುಳ್ಯ

ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 31000

ವೋಲ್ಡ್ ವೆರೈಟಿ: ಕನಿಷ್ಠ ದರ: 46100 ಗರಿಷ್ಠ ದರ: 52000

ಶಿವಮೊಗ್ಗ ಕೋರ್ಟ್​ನಲ್ಲಿ ಇವತ್ತು ಬೆಳಗ್ಗೆಯಿಂದ ಏನೆಲ್ಲಾ ನಡೆಯಿತು! ಬಿ.ಜಿ.ಕೃಷ್ಣಮೂರ್ತಿ ಕೇಸ್​ಗಳ ಬಗ್ಗೆ ಕುತೂಹಲಕರ ಸಂಗತಿ

What are the minimum and maximum arecanut prices today in major Karnataka markets like Shimoga, Sagar, and Sirsi for different varieties?
What are the minimum and maximum arecanut prices today in major Karnataka markets like Shimoga, Sagar, and Sirsi for different varieties?

ಬೆಳ್ತಂಗಡಿ

ನ್ಯೂ ವೆರೈಟಿ: ಕನಿಷ್ಠ ದರ: 26500 ಗರಿಷ್ಠ ದರ: 46000

ಕುಂದಾಪುರ

ಹೊಸ ಚಾಲಿ: ಕನಿಷ್ಠ ದರ: 40000 ಗರಿಷ್ಠ ದರ: 46000

ಹಳೆ ಚಾಲಿ: ಕನಿಷ್ಠ ದರ: 40000 ಗರಿಷ್ಠ ದರ: 53000

ಹಾನಗಲ್ 

ಚಾಲಿ: ಕನಿಷ್ಠ ದರ: 15000 ಗರಿಷ್ಠ ದರ: 15000

ಕುಮಟ 

ಕೋಕ: ಕನಿಷ್ಠ ದರ: 15869 ಗರಿಷ್ಠ ದರ: 33339

ಚಿಪ್ಪು: ಕನಿಷ್ಠ ದರ: 28569 ಗರಿಷ್ಠ ದರ: 36099

ಫ್ಯಾಕ್ಟರಿ: ಕನಿಷ್ಠ ದರ: 9109 ಗರಿಷ್ಠ ದರ: 28629

ಚಾಲಿ: ಕನಿಷ್ಠ ದರ: 47089 ಗರಿಷ್ಠ ದರ: 49290

ಹೊಸ ಚಾಲಿ: ಕನಿಷ್ಠ ದರ: 41119 ಗರಿಷ್ಠ ದರ: 48699

ಹೊನ್ನಾವರ

ಹೊಸ ಚಾಲಿ: ಕನಿಷ್ಠ ದರ: 37000 ಗರಿಷ್ಠ ದರ: 39000

ಹಳೆ ಚಾಲಿ: ಕನಿಷ್ಠ ದರ: 42000 ಗರಿಷ್ಠ ದರ: 44000

ಸಿದ್ಧಾಪುರ

ಬಿಳೆ ಗೋಟು: ಕನಿಷ್ಠ ದರ: 27099 ಗರಿಷ್ಠ ದರ: 35189

ಕೆಂಪುಗೋಟು: ಕನಿಷ್ಠ ದರ: 28689 ಗರಿಷ್ಠ ದರ: 34799

ಕೋಕ: ಕನಿಷ್ಠ ದರ: 22500 ಗರಿಷ್ಠ ದರ: 33699

ತಟ್ಟಿಬೆಟ್ಟೆ: ಕನಿಷ್ಠ ದರ: 38289 ಗರಿಷ್ಠ ದರ: 51129

ರಾಶಿ: ಕನಿಷ್ಠ ದರ: 48699 ಗರಿಷ್ಠ ದರ: 53699

ಚಾಲಿ: ಕನಿಷ್ಠ ದರ: 41100 ಗರಿಷ್ಠ ದರ: 46699

What are the minimum and maximum arecanut prices today in major Karnataka markets like Shimoga, Sagar, and Sirsi for different varieties?
What are the minimum and maximum arecanut prices today in major Karnataka markets like Shimoga, Sagar, and Sirsi for different varieties?

ಕೇರಳದಿಂದ ಶಿವಮೊಗ್ಗಕ್ಕೆ ನಕ್ಸಲ್​ ಬಿ.ಜಿ.ಕೃಷ್ಣಮೂರ್ತಿ! ಕೋರ್ಟ್​ಗೆ ಹಾಜರ್​ ಸಾಧ್ಯತೆ!

ಶಿರಸಿ

ಬಿಳೆ ಗೋಟು: ಕನಿಷ್ಠ ದರ: 22109 ಗರಿಷ್ಠ ದರ: 39899

ಕೆಂಪುಗೋಟು: ಕನಿಷ್ಠ ದರ: 23609 ಗರಿಷ್ಠ ದರ: 37898

ಬೆಟ್ಟೆ: ಕನಿಷ್ಠ ದರ: 34169 ಗರಿಷ್ಠ ದರ: 47248

ರಾಶಿ: ಕನಿಷ್ಠ ದರ: 49019 ಗರಿಷ್ಠ ದರ: 53318

ಚಾಲಿ: ಕನಿಷ್ಠ ದರ: 44099 ಗರಿಷ್ಠ ದರ: 48299

ಯಲ್ಲಾಪುರ 

ಬಿಳೆ ಗೋಟು: ಕನಿಷ್ಠ ದರ: 16900 ಗರಿಷ್ಠ ದರ: 41711

ಅಪಿ: ಕನಿಷ್ಠ ದರ: 56470 ಗರಿಷ್ಠ ದರ: 56515

ಕೆಂಪುಗೋಟು: ಕನಿಷ್ಠ ದರ: 25499 ಗರಿಷ್ಠ ದರ: 36969

ಕೋಕ: ಕನಿಷ್ಠ ದರ: 14012 ಗರಿಷ್ಠ ದರ: 32899

ತಟ್ಟಿಬೆಟ್ಟೆ: ಕನಿಷ್ಠ ದರ: 36011 ಗರಿಷ್ಠ ದರ: 49869

ರಾಶಿ: ಕನಿಷ್ಠ ದರ: 49819 ಗರಿಷ್ಠ ದರ: 55899

ಚಾಲಿ: ಕನಿಷ್ಠ ದರ: 38619 ಗರಿಷ್ಠ ದರ: 48809

ತೀರ್ಥಹಳ್ಳಿ

ಸಿಪ್ಪೆಗೋಟು: ಕನಿಷ್ಠ ದರ: 13000 ಗರಿಷ್ಠ ದರ: 13000

ಇತರೆ: ಕನಿಷ್ಠ ದರ: 46373 ಗರಿಷ್ಠ ದರ: 50682

ಹೊಳಲ್ಕೆರೆ

ಇತರೆ: ಕನಿಷ್ಠ ದರ: 23000 ಗರಿಷ್ಠ ದರ: 40000

ಹೆಂಡತಿಯನ್ನೆ ಕೊಂದ ಗಂಡನಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಕಠಿಣ ಶಿಕ್ಷೆ! ಡಿಶ್​ ಕೇಬಲ್​ ವಯರ್​ ಮರ್ಡರ್​ ಕಥೆಗೆ ತಾರ್ಕಿಕ ಅಂತ್ಯ!

ಶಿವಮೊಗ್ಗ

ಸರಕು: ಕನಿಷ್ಠ ದರ: 68200 ಗರಿಷ್ಠ ದರ: 98596

ಬೆಟ್ಟೆ: ಕನಿಷ್ಠ ದರ: 50000 ಗರಿಷ್ಠ ದರ: 63210

ರಾಶಿ: ಕನಿಷ್ಠ ದರ: 43838 ಗರಿಷ್ಠ ದರ: 54659

ಗೊರಬಲು: ಕನಿಷ್ಠ ದರ: 19001 ಗರಿಷ್ಠ ದರ: 37169

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

What are the minimum and maximum arecanut prices today in major Karnataka markets like Shimoga, Sagar, and Sirsi for different varieties?