ಪೊಲೀಸ್ ವರ್ಗಾವಣೆ! ಶಿವಮೊಗ್ಗದಿಂದ ಕೃಷ್ಣಮೂರ್ತಿ ಟ್ರಾನ್ಸಫರ್​, ದೊಡ್ಡಪೇಟೆ, ಜಯನಗರಕ್ಕೆ ಹೊಸ ಇನ್​ಸ್ಪೆಕ್ಟರ್​! ಪೂರ್ತಿ ಮಾಹಿತಿ ಒದಿ

ಮಲೆನಾಡು ಟುಡೆ ಸುದ್ದಿ / ರಾಜ್ಯ ಪೊಲೀಸ್ ಇಲಾಖೆಯ ಹೊರಡಿಸಿರುವ ವರ್ಗಾವಣೆ ಪಟ್ಟಿಯಲ್ಲಿ ಶಿವಮೊಗ್ಗದ ಅಧಿಕಾರಿಗಳ ಹೆಸರು ಸಹ ಇವೆ. ವರ್ಗಾವಣೆ ಲಿಸ್ಟ್ ಗಮನಿಸಿದಾಗ ಜಿಲ್ಲೆಯ  ದೊಡ್ಡಪೇಟೆ, ಜಯನಗರ ಮತ್ತು ಮಹಿಳಾ ಠಾಣೆಗೆ ಹೊಸ ಇನ್ಸ್‌ಪೆಕ್ಟರ್‌ಗಳ ಆಗಮನವಾಗಿದೆ.  ಅಲ್ಲದೆ ಓರ್ವ ಡಿವೈಎಸ್‌ಪಿ (DySP) ಮತ್ತು ಇಬ್ಬರು ಇನ್ಸ್‌ಪೆಕ್ಟರ್‌ಗಳು ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದಾರೆ.  

SUNCONTROL_FINAL-scaled

ಶಿವಮೊಗ್ಗ: ವಾಟ್ಸಾಪ್​ ಡಿಪಿಯಲ್ಲಿ ಸಾವರ್ಕರ್​ ಫೋಟೋ! ಮೊಬೈಲ್​ನಲ್ಲಿಯೇ ವಿದ್ಯಾರ್ಥಿಗೆ ಬೆದರಿಕೆ!

Shivamogga Police Transfer News 2026 New Inspectors for Doddapete, Jayanagar & Mahila Station - Malenadu Todayಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ. ದೊಡ್ಡಪೇಟೆ, ಜಯನಗರ, ಮಹಿಳಾ ಠಾಣೆಗೆ ಹೊಸ ಇನ್ಸ್‌ಪೆಕ್ಟರ್‌ಗಳು. ಕೃಷ್ಣಮೂರ್ತಿ ಡಿವೈಎಸ್‌ಪಿ ಎತ್ತಂಗಡಿ. ಸಂಪೂರ್ಣ ಪಟ್ಟಿ ಇಲ್ಲಿದೆ.
Shivamogga Police Transfer News 2026 New Inspectors for Doddapete, Jayanagar & Mahila Station – Malenadu Todayಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ. ದೊಡ್ಡಪೇಟೆ, ಜಯನಗರ, ಮಹಿಳಾ ಠಾಣೆಗೆ ಹೊಸ ಇನ್ಸ್‌ಪೆಕ್ಟರ್‌ಗಳು. ಕೃಷ್ಣಮೂರ್ತಿ ಡಿವೈಎಸ್‌ಪಿ ಎತ್ತಂಗಡಿ. ಸಂಪೂರ್ಣ ಪಟ್ಟಿ ಇಲ್ಲಿದೆ.

ಶಿವಮೊಗ್ಗಕ್ಕೆ ಬಂದ ಹೊಸ ಅಧಿಕಾರಿಗಳು ಯಾರು ಗಮನಿಸಿ

ದೊಡ್ಡಪೇಟೆ ಪೊಲೀಸ್ ಠಾಣೆಗೆ ಸತ್ಯನಾರಾಯಣ ವೈ. ಅವರು ನೂತನ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ಕರ್ನಾಟಕ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 

ಇನ್ನು ಜಯನಗರ ಪೊಲೀಸ್ ಠಾಣೆಗೆ ರವಿ ಸಂಗನಗೌಡ ಪಾಟೀಲ್ ಅವರು ವರ್ಗಾವಣೆಯಾಗಿ ಬಂದಿದ್ದಾರೆ. ಈ ಮೊದಲು ಇವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ವೃತ್ತದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದರು. 

ಇನ್ನೂ ಮಹಿಳಾ ಪೊಲೀಸ್ ಠಾಣೆಗೆ ಸುರೇಶ್​ರವರು ಇನ್ಸ್‌ಪೆಕ್ಟರ್ ಆಗಿ ಆಗಮಿಸಿದ್ದಾರೆ. ಇವರು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದಲ್ಲಿ (SIT) ಕಾರ್ಯನಿರ್ವಹಿಸುತ್ತಿದ್ದರು.

ರಾಹುಲ್ ಗಾಂಧಿ ಮೆಚ್ಚಿ ಬೆನ್ನುತಟ್ಟಿದ್ದ ಶಿವಮೊಗ್ಗ NSUI ಚೇತನ್​ಗೆ ಮಂಡಳಿ ಅಧ್ಯಕ್ಷಸ್ಥಾನ!

ಶಿವಮೊಗ್ಗದಿಂದ ವರ್ಗಾವಣೆಗೊಂಡವರು 

ಶಿವಮೊಗ್ಗದ ಸೈಬರ್ ಪೊಲೀಸ್ ವಿಭಾಗದಲ್ಲಿದ್ದ  CCPS ಡಿವೈಎಸ್‌ಪಿ  ಕೃಷ್ಣಮೂರ್ತಿ ಕೆ. ಅವರನ್ನು ದಾವಣಗೆರೆಯ ಪೂರ್ವ ವಲಯ ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. 

ಇನ್​ಸ್ಪೆಕ್ಟರ್​ಗಳ ವಿಚಾರದಲ್ಲಿ, ಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಿದ್ದೇಗೌಡ ಹೆಚ್.ಎಂ.ರನ್ನ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.

ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಭರತ್ ಕುಮಾರ್ ಡಿ.ಆರ್. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಸದ್ಯ ಯಾವುದೇ ಸ್ಥಳ ನಿಯುಕ್ತಿಗೊಳಿಸಿಲ್ಲ 

Shivamogga Police Transfer News 2026 New Inspectors for Doddapete, Jayanagar & Mahila Station - Malenadu Todayಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ. ದೊಡ್ಡಪೇಟೆ, ಜಯನಗರ, ಮಹಿಳಾ ಠಾಣೆಗೆ ಹೊಸ ಇನ್ಸ್‌ಪೆಕ್ಟರ್‌ಗಳು. ಕೃಷ್ಣಮೂರ್ತಿ ಡಿವೈಎಸ್‌ಪಿ ಎತ್ತಂಗಡಿ. ಸಂಪೂರ್ಣ ಪಟ್ಟಿ ಇಲ್ಲಿದೆ.
Shivamogga Police Transfer News 2026 New Inspectors for Doddapete, Jayanagar & Mahila Station – Malenadu Todayಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ. ದೊಡ್ಡಪೇಟೆ, ಜಯನಗರ, ಮಹಿಳಾ ಠಾಣೆಗೆ ಹೊಸ ಇನ್ಸ್‌ಪೆಕ್ಟರ್‌ಗಳು. ಕೃಷ್ಣಮೂರ್ತಿ ಡಿವೈಎಸ್‌ಪಿ ಎತ್ತಂಗಡಿ. ಸಂಪೂರ್ಣ ಪಟ್ಟಿ ಇಲ್ಲಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Shivamogga Police Transfer News 2026: New Inspectors for Doddapete, Jayanagar & Mahila Station – Malenadu Todayಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ. ದೊಡ್ಡಪೇಟೆ, ಜಯನಗರ, ಮಹಿಳಾ ಠಾಣೆಗೆ ಹೊಸ ಇನ್ಸ್‌ಪೆಕ್ಟರ್‌ಗಳು. ಕೃಷ್ಣಮೂರ್ತಿ ಡಿವೈಎಸ್‌ಪಿ ಎತ್ತಂಗಡಿ. ಸಂಪೂರ್ಣ ಪಟ್ಟಿ ಇಲ್ಲಿದೆ.
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು