ರಾಜ್ಯಾದ್ಯಂತ 22 ಡಿವೈಎಸ್‌ಪಿಗಳ ವರ್ಗಾವಣೆ! ಯಾರಿಗೆ ಯಾವ ಜಿಲ್ಲೆ? ಪೂರ್ತಿ ಪಟ್ಟಿ ಇಲ್ಲಿದೆ ಓದಿ

ಹಂಚಿಕೊಳ್ಳಿ
WhatsApp Facebook X Telegram

ಮಲೆನಾಡು ಟುಡೆ ಸುದ್ದಿ / ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯ ಜೊತೆಯಲ್ಲಿಯೇ ರಾಜ್ಯ ಪೊಲೀಸ್ ಇಲಾಖೆ 22 ಡಿವೈಎಸ್‌ಪಿ (ಸಿವಿಲ್) ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡವರ ಪೂರ್ಣ ಪಟ್ಟಿ ಇಲ್ಲಿದೆ

Karnataka DySP Transfer List 2026
Karnataka DySP Transfer List 2026

ವರ್ಗಾವಣೆಗೊಂಡ ಡಿವೈಎಸ್‌ಪಿಗಳ ಸಂಪೂರ್ಣ ಪಟ್ಟಿ 

ರಾಜಣ್ಣ ಡಿ.ಜಿ: ಬೀದರ್ ಉಪವಿಭಾಗಕ್ಕೆ ಆಗಿದ್ದ ವರ್ಗಾವಣೆಯನ್ನು ರದ್ದುಪಡಿಸಿ, ಪಿ.ಟಿ.ಸಿ ನಾಗೇನಹಳ್ಳಿ (ಕಲಬುರಗಿ) ಯಲ್ಲೇ ಮುಂದುವರಿಸಲಾಗಿದೆ.

ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ: ಲೋಕಾಯುಕ್ತಕ್ಕೆ ಆಗಿದ್ದ ವರ್ಗಾವಣೆ ರದ್ದುಪಡಿಸಿ, ಬೀದರ್ ಉಪ ವಿಭಾಗಕ್ಕೆ ನೇಮಕ.

ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​

ಗಿರೀಶ್ ಬಿ: ಕರ್ನಾಟಕ ಲೋಕಾಯುಕ್ತದಿಂದ ಭಟ್ಕಳ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ.

ಮಹೇಶ್ ಎಂ.ಕೆ: ಭಟ್ಕಳ ಉಪ ವಿಭಾಗದಿಂದ ಸಿಐಡಿ (CID) ವಿಭಾಗಕ್ಕೆ ವರ್ಗಾವಣೆ.

ಯು.ಡಿ ಕೃಷ್ಣಕುಮಾರ್: ರಾಜ್ಯ ಗುಪ್ತವಾರ್ತೆಯಿಂದ ಶ್ರೀರಂಗಪಟ್ಟಣ ಉಪ ವಿಭಾಗ, ಮಂಡ್ಯ ಜಿಲ್ಲೆ.

ಪ್ರಭು ಡಿ.ಟಿ: ಉಡುಪಿ ಉಪ ವಿಭಾಗದಿಂದ ಸಂಚಾರ ಉಪ ವಿಭಾಗ, ಕಲಬುರಗಿ ನಗರ.

ಬೆಳ್ಳಿಯಪ್ಪ ಕೆ.ಯು: ಐಜಿಪಿ ಕಚೇರಿ (ಪಶ್ಚಿಮ ವಲಯ) ದಿಂದ ಕಾರ್ಕಳಕ್ಕೆ ಆಗಿದ್ದ ವರ್ಗಾವಣೆ ಮಾರ್ಪಡಿಸಿ, ಉಡುಪಿ ಉಪ ವಿಭಾಗಕ್ಕೆ ನೇಮಕ.

ಗಣೇಶ ಎಂ ಹೆಗಡೆ: ಬಂಟ್ವಾಳ ಉಪವಿಭಾಗಕ್ಕೆ ಆಗಿದ್ದ ವರ್ಗಾವಣೆ ರದ್ದು, ಆಂತರಿಕ ಭದ್ರತಾ ವಿಭಾಗ (ISD) ಬೆಂಗಳೂರಿನಲ್ಲೇ ಮುಂದುವರಿಕೆ.

ರವೀಶ್ ನಾಯಕ್: ಸಿಸಿಪಿಎಸ್ ಮಂಗಳೂರು ನಗರ ಇಂದ ಮಂಗಳೂರು ಕೇಂದ್ರ ಉಪ ವಿಭಾಗಕ್ಕೆ ವರ್ಗಾವಣೆ.

ರಾಜ್ಯಾದ್ಯಂತ 22 ಡಿವೈಎಸ್‌ಪಿಗಳ ವರ್ಗಾವಣೆ! ಯಾರಿಗೆ ಯಾವ ಜಿಲ್ಲೆ? ಪೂರ್ತಿ ಪಟ್ಟಿ ಇಲ್ಲಿದೆ ಓದಿ
Karnataka DySP Transfer List 2026:

ಪ್ರತಾಪ್ ಸಿಂಗ್ ಥೋರಾಟ್: ಮಂಗಳೂರು ಕೇಂದ್ರ ಉಪ ವಿಭಾಗದಿಂದ ರಾಜ್ಯ ಗುಪ್ತವಾರ್ತೆ.

ಪ್ರವೀಣ್ ಎಂ: ಮಾಗಡಿ ಉಪವಿಭಾಗದಿಂದ ರಾಜ್ಯ ಗುಪ್ತವಾರ್ತೆಗೆ ಆಗಿದ್ದ ವರ್ಗಾವಣೆ ಮಾರ್ಪಡಿಸಿ, ಕರ್ನಾಟಕ ಲೋಕಾಯುಕ್ತಕ್ಕೆ ನೇಮಕ.

ಗಂಗಾಧರ್ ಬಿ.ಎಂ: ಬೆಳಗಾವಿ ಗ್ರಾಮಾಂತರ ಉಪ ವಿಭಾಗದಿಂದ ರಾಜ್ಯ ಗುಪ್ತವಾರ್ತೆ.

ಅರುಣ್ ನಾಗೇಗೌಡ: ಪುತ್ತೂರು ಉಪವಿಭಾಗದಿಂದ ರಾಜ್ಯ ಗುಪ್ತವಾರ್ತೆಗೆ ಆಗಿದ್ದ ವರ್ಗಾವಣೆ ಮಾರ್ಪಡಿಸಿ, ಚಿತ್ರದುರ್ಗ ಉಪ ವಿಭಾಗಕ್ಕೆ ನೇಮಕ.

ದಿನಕರ್ ಪಿ.ಕೆ: ಚಿತ್ರದುರ್ಗ ಉಪ ವಿಭಾಗದಿಂದ ರಾಜ್ಯ ಗುಪ್ತವಾರ್ತೆ.

ಕೃಷ್ಣಮೂರ್ತಿ ಕೆ: ಸಿಸಿಪಿಎಸ್ (CCPS) ಶಿವಮೊಗ್ಗ ಜಿಲ್ಲೆಯಿಂದ ಐಜಿಪಿ ಕಚೇರಿ, ಪೂರ್ವ ವಲಯ, ದಾವಣಗೆರೆ.

ಕೃಷ್ಣಪ್ಪ ವಿ: ಮಳವಳ್ಳಿ ಉಪವಿಭಾಗದಿಂದ ಲೋಕಾಯುಕ್ತಕ್ಕೆ ಆಗಿದ್ದ ವರ್ಗಾವಣೆ ಮಾರ್ಪಡಿಸಿ, ಕೋಲಾರ ಉಪ ವಿಭಾಗಕ್ಕೆ ನೇಮಕ.

ಮೊಹಮ್ಮದ್ ಹುಮಾಯೂನ್ ನಾಗೆ: ಕೋಲಾರ ಉಪ ವಿಭಾಗದಿಂದ ಎಸಿಪಿ, ಇಲಾಖಾ ವಿಚಾರಣೆ (DE), ಬೆಂಗಳೂರು ನಗರ.

ಶಿವಮೊಗ್ಗದ ಗಾರ್ಡನ್​ ಏರಿಯಾದಲ್ಲಿರುವ ಕ್ಲಬ್​ವೊಂದರ ಮೇಲೆ ದೊಡ್ಡಪೇಟೆ ಪೊಲೀಸರ ರೇಡ್

ಶಿವಾನಂದ ಹೆಚ್ ಚಲುವಾದಿ: ಹಲಸೂರುಗೇಟ್ ಉಪವಿಭಾಗದಿಂದ ಹುಬ್ಬಳ್ಳಿ ಉತ್ತರ ಉಪ ವಿಭಾಗಕ್ಕೆ ವರ್ಗಾವಣೆ.

ಶಿವಪ್ರಕಾಶ ರಾಜೇಂದ್ರ ನಾಯಕ್: ಹುಬ್ಬಳ್ಳಿ ಉತ್ತರ ಉಪ ವಿಭಾಗದಿಂದ ಪಿ.ಟಿ.ಸಿ ನಾಗೇನಹಳ್ಳಿ, ಕಲಬುರಗಿ.

ಶೀಲವಂತ ಹೊಸಮನಿ: ಕರ್ನಾಟಕ ಲೋಕಾಯುಕ್ತದಿಂದ ಸಿಸಿಪಿಎಸ್, ಯಾದಗಿರಿ ಜಿಲ್ಲೆ.

ಗೋವಿಂದರಾಜು ವಿ: ಸಿಸಿಬಿ ಬೆಂಗಳೂರು ನಗರ ಇಂದ ಬಳ್ಳಾರಿ ನಗರ ಉಪ ವಿಭಾಗ.

ಚಂದ್ರಕಾಂತ ನಂದಾರೆಡ್ಡಿ: ಬಳ್ಳಾರಿ ನಗರ ಉಪ ವಿಭಾಗದಿಂದ ರಾಜ್ಯ ಗುಪ್ತವಾರ್ತೆ.

ರಾಜ್ಯಾದ್ಯಂತ 22 ಡಿವೈಎಸ್‌ಪಿಗಳ ವರ್ಗಾವಣೆ! ಯಾರಿಗೆ ಯಾವ ಜಿಲ್ಲೆ? ಪೂರ್ತಿ ಪಟ್ಟಿ ಇಲ್ಲಿದೆ ಓದಿ
Karnataka DySP Transfer List 2026:

ಅಶ್ವತ್ ನಾರಾಯಣ ಸಿ.ಕೆ: ಕೆಎಸ್‌ಹೆಚ್‌ಆರ್‌ಸಿ ಇಂದ ಐಎಸ್‌ಡಿಗೆ ಆಗಿದ್ದ ವರ್ಗಾವಣೆ ಮಾರ್ಪಡಿಸಿ, ನಗರ ವಿಶೇಷ ಕೋಷ (CSB), ಬೆಂಗಳೂರಿಗೆ ನೇಮಕ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook ,  whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ರಾಜ್ಯಾದ್ಯಂತ 22 ಡಿವೈಎಸ್‌ಪಿಗಳ ವರ್ಗಾವಣೆ! ಯಾರಿಗೆ ಯಾವ ಜಿಲ್ಲೆ? ಪೂರ್ತಿ ಪಟ್ಟಿ ಇಲ್ಲಿದೆ ಓದಿ

ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ

Karnataka DySP Transfer List 2026: Shivamogga DySP Krishnamurthy Transferred – Malenadu Today ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ: 22 ಡಿವೈಎಸ್‌ಪಿಗಳ ವರ್ಗಾವಣೆ.ಯಾರಿಗೆ ಯಾವ ಸ್ಥಳ? ಸಂಪೂರ್ಣ ಪಟ್ಟಿ ಇಲ್ಲಿದೆ.
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor