ಶಿವಮೊಗ್ಗ, ಮೈಸೂರು ಟಾರ್ಗೆಟ್! ಗೋರಿಪಾಳ್ಯ, ತಿರುವಣ್ಣಾಮಲೈ ಆರೋಪಿಗಳನ್ನ ಹಿಡಿದ ವಿನೋಬನಗರ ಪೊಲೀಸ್!ಕೇಸ್​ ಬಗ್ಗೆ ತಿಳಿದುಕೊಳ್ಳಲೇಬೇಕು!

Shivamogga | Shimoga Vinobanagar Police Arrest Inter state Robbers | ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ ಬಳಿ ಅಜ್ಜಿ ಸರ ಕಿತ್ತುಕೊಂಡು ಹೋಗಿದ್ದ ಘಟನೆ ಬಗ್ಗೆ ಮಲೆನಾಡು ಟುಡೆ ಮಾಡಿದ್ದ ವರದಿಯನ್ನು ಓದೇ ಇರುತ್ತೀರಿ.. ನಿಮ್ಮ ನೆನಪಿಗಾಗಿ ಮತ್ತೊಮ್ಮೆ ಇಲ್ಲಿದೆ ಲಿಂಕ್​ (ಮಾದಕ ನಶೆಯ ನಡುವೆ ಸಿಟಿಯಲ್ಲಿ ಹೆಚ್ಚಾದ ಸರಗಳ್ಳತನ! ತಿಂಗಳಿನಲ್ಲಿ 3ನೇ ಕೇಸ್) ಸದ್ಯ ಈ ವಿಷಯದಲ್ಲಿ ಅಪ್​ಡೇಟ್ ಏನಂದರೆ, ವಿನೋಬನಗರ ಪೊಲೀಸರು ಈ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ತಮಿಳುನಾಡಿನವರೆಗೂ ಹೋಗಿ ಆರೋಪಿಗಳನ್ನ ಅರಸ್ಟ್ ಮಾಡಿದ್ದಾರೆ. ಈ ಮೂಲಕ ಒಂಟಿ ಮನೆಗಳನ್ನು ಗುರುತಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು ₹25 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

SUNCONTROL_FINAL-scaled

ಟೊಮೆಟೊ ಚೀಪ್, ನುಗ್ಗೆಕಾಯಿ ಕಾಸ್ಟ್ಲಿ: ಶಿವಮೊಗ್ಗದಲ್ಲಿನ ತರಕಾರಿ, ಸೊಪ್ಪಿನ ರೇಟ್ ಎಷ್ಟಿದೆ ನೋಡಿ

ಬಂಧಿತ ಆರೋಪಿಗಳು

ಅರಸು ಅಲಿಯಾಸ್ ವಲ್ಲರಸು ಆರ್ (25): ತಿರುವಣ್ಣಾಮಲೈ ಜಿಲ್ಲೆ, ತಮಿಳುನಾಡು.

ಕಾಲು ಅಲಿಯಾಸ್ ಇಬ್ರಾಹಿಂ ಪಾಶಾ (40): ಜೆ.ಜೆ.ಆರ್ ನಗರ, ಬೆಂಗಳೂರು.

ಕೇಶವನ್ (43): ಸೇಲಂ ಜಿಲ್ಲೆ, ತಮಿಳುನಾಡು.

ಸತೀಶ್ ಕುಮಾರ್ (40): ಹೊಸೂರು ಮೂಲದವರು, ಹಾಲಿ ವಾಸ ಅತ್ತಿಬೆಲೆ, ಬೆಂಗಳೂರು.

Shimoga Vinobanagar Police Arrest Inter state Robbers from tamlinadu , bangloreಶಿವಮೊಗ್ಗ, ಮೈಸೂರು ಟಾರ್ಗೆಟ್! ಗೋರಿಪಾಳ್ಯ, ತಿರುವಣ್ಣಾಮಲೈ  ಆರೋಪಿಗಳನ್ನ ಹಿಡಿದ ವಿನೋಬನಗರ ಪೊಲೀಸ್!ಕೇಸ್​ ಬಗ್ಗೆ ತಿಳಿದುಕೊಳ್ಳಲೇಬೇಕು!
Shimoga Vinobanagar Police Arrest Inter state Robbers from tamlinadu , bangloreಶಿವಮೊಗ್ಗ, ಮೈಸೂರು ಟಾರ್ಗೆಟ್! ಗೋರಿಪಾಳ್ಯ, ತಿರುವಣ್ಣಾಮಲೈ ಆರೋಪಿಗಳನ್ನ ಹಿಡಿದ ವಿನೋಬನಗರ ಪೊಲೀಸ್!ಕೇಸ್​ ಬಗ್ಗೆ ತಿಳಿದುಕೊಳ್ಳಲೇಬೇಕು!

ಅಂದು ನಡೆದಿದ್ದು

ದಿನಾಂಕ 18/11/2025 ರಂದು ಮಧ್ಯಾಹ್ನ ವಿನೋಬನಗರದ 60 ಅಡಿ ರಸ್ತೆಯ 16ನೇ ಕ್ರಾಸ್‌ನಲ್ಲಿ ಶ್ರೀಮತಿ ಹೊನ್ನಮ್ಮ ಎಂಬುವವರು ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಅವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ವಿನೋಬನಗರ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ವಶಪಡಿಸಿಕೊಂಡ ಸ್ವತ್ತು

ವಿನೋಬನಗರದ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಗ್ರಾಂ ಚಿನ್ನದ ಗಟ್ಟಿ (ಮೌಲ್ಯ ₹4,80,000).

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೋಚಿದ್ದ 70 ಗ್ರಾಂ ತೂಕದ ಮಾಂಗಲ್ಯ ಸರ (ಮೌಲ್ಯ ₹8,50,000).

ವಿನೋಬನಗರದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದ 60 ಗ್ರಾಂ ತೂಕದ ಆಭರಣಗಳು (ಮೌಲ್ಯ ₹10,20,000).

ಕೃತ್ಯಕ್ಕೆ ಬಳಸಿದ್ದ ₹1,50,000 ಮೌಲ್ಯದ ಬಜಾಜ್ ಪಲ್ಸರ್ ಎನ್ 250 ಬೈಕ್.

Shimoga Vinobanagar Police Arrest Inter state Robbers from tamlinadu , bangloreಶಿವಮೊಗ್ಗ, ಮೈಸೂರು ಟಾರ್ಗೆಟ್! ಗೋರಿಪಾಳ್ಯ, ತಿರುವಣ್ಣಾಮಲೈ  ಆರೋಪಿಗಳನ್ನ ಹಿಡಿದ ವಿನೋಬನಗರ ಪೊಲೀಸ್!ಕೇಸ್​ ಬಗ್ಗೆ ತಿಳಿದುಕೊಳ್ಳಲೇಬೇಕು!
Shimoga Vinobanagar Police Arrest Inter state Robbers from tamlinadu , bangloreಶಿವಮೊಗ್ಗ, ಮೈಸೂರು ಟಾರ್ಗೆಟ್! ಗೋರಿಪಾಳ್ಯ, ತಿರುವಣ್ಣಾಮಲೈ ಆರೋಪಿಗಳನ್ನ ಹಿಡಿದ ವಿನೋಬನಗರ ಪೊಲೀಸ್!ಕೇಸ್​ ಬಗ್ಗೆ ತಿಳಿದುಕೊಳ್ಳಲೇಬೇಕು!

ಚುನಾವಣೆಗಾಗಿ ಹೊಸ ಟೆಕ್ನಿಕ್​ ಬಳಸಿದ ಶಿವಮೊಗ್ಗ ಮಹಾನಗರ ಪಾಲಿಕೆ! ಏನದು ನೋಡಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Shimoga Vinobanagar Police Arrest Inter state Robbers from tamlinadu , bangloreಶಿವಮೊಗ್ಗ, ಮೈಸೂರು ಟಾರ್ಗೆಟ್! ಗೋರಿಪಾಳ್ಯ, ತಿರುವಣ್ಣಾಮಲೈ ಆರೋಪಿಗಳನ್ನ ಹಿಡಿದ ವಿನೋಬನಗರ ಪೊಲೀಸ್!ಕೇಸ್​ ಬಗ್ಗೆ ತಿಳಿದುಕೊಳ್ಳಲೇಬೇಕು!
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು