ಶಿಕಾರಿಪುರ  : ಕೆಎಸ್​ ಆರ್​ ಟಿಸಿ ಬಸ್​​ ಕೆಳಗೆ ನಾಡಬಾಂಬ್​ ಸ್ಪೋಟ 

prathapa thirthahalli
Prathapa thirthahalli - content producer

ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಸೋಮವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ ಅಡಿಯಲ್ಲಿ ನಾಡಬಾಂಬ್ ಸ್ಪೋಟಗೊಂಡ ಘಟನೆ ನಡೆದಿದೆ.

Country Bomb Explodes Under KSRTC Bus 
Country Bomb Explodes Under KSRTC Bus

ಹೇಗಾಯ್ತು ಘಟನೆ

ಕೆಎಸ್​ ಆರ್​​ಟಿಸಿ ಬಸ್​ ಮುಡುಬಸಿದ್ದಾಪುರ ಗ್ರಾಮದಿಂದ ಶಿಕಾರಿಪುರದ ಹಿರೇಕಲವತ್ತಿ ಗ್ರಾಮಕ್ಕೆ ಆಗಮಿಸುತ್ತಿರುವಾಗ ಬಸ್​ ಟೈರ್​ನ ಪಕ್ಕದಲ್ಲಿ ಸ್ಪೋಟಗೊಂಡ ಸದ್ದು ಬರುತ್ತದೆ. ಈ ವೇಳೆ ಬಸ್​ ನಿಂಯತ್ರಣ ತಪ್ಪಿ  ರಸ್ತೆ ಪಕ್ಕದ ಟಿಸಿಗೆ ಡಿಕ್ಕಿ ಹೊಡೆದು ನಿಂತುಕೊಂಡಿದೆ. ಅದೃಷ್ಟವಶಾತ್​ ಬಸ್​ನ ಟೈರ್​ನ ಪಕ್ಕದಲ್ಲಿ ನಾಡಬಾಂಬ್​ ಸ್ಫೊಟವಾಗಿದ್ದು ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.  ನಾಡಬಾಂಬ್ ಸ್ಪೋಟಕ್ಕೆ ಕಾರಣರಾದವರ ವಿರುದ್ಧ ಕ್ರಮ  ಕೈಗೊಳ್ಳು ವಂತೆ ಬಸ್​ನ ಡ್ರೈವರ್​  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Country Bomb Explodes Under KSRTC Bus 

Country Bomb Explodes Under KSRTC Bus 

ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್​ನಲ್ಲಿ ಶಿವಮೊಗ್ಗ ಕೋರ್ಟ್​ನ ತೀರ್ಪು!

Share This Article