ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಇವತ್ತಿನ ವೈರಲ್ ನ್ಯೂಸ್, ಪಾನಿಪುರಿ ತಿನ್ನುವ ಆತುರದ ಬಾಯಿ ತೆರೆದಾಗ ದವಡೆ ಡಿಸ್ಲೊಕೇಟ್ ( Jaw Dislocated ) ಆದ ಘಟನೆಯೊಂದು ವರದಿಯಾಗಿದೆ.

ತೀರ್ಥಹಳ್ಳಿ: ಪೈನಾನ್ಸ್ ಕಿರುಕುಳ! ವ್ಯಕ್ತಿ ಸಾವು! ಶಿಕಾರಿಪುರ ರೈತ ಆತ್ಮಹತ್ಯೆ! ಕಾರು, ಬೈಕ್ ಡಿಕ್ಕಿ ಇಬ್ಬರ ಸಾವು!
ದೊಡ್ಡ ಗಾತ್ರದ ಪಾನಿಪುರಿಯನ್ನು ಒಂದೇ ಬಾರಿಗೆ ತಿನ್ನುವ ಪ್ರಯತ್ನದಲ್ಲಿ ಮಹಿಳೆಯೊಬ್ಬರ ದವಡೆಯು Jaw Dislocated ಆದ ವಿಚಿತ್ರ ಘಟನೆ ಉತ್ತರ ಪ್ರದೇಶದ ಔರಯಾ ಜಿಲ್ಲೆಯಲ್ಲಿ ನಡೆದಿದೆ. ಇದರಿಂದಾಗಿ ಮಹಿಳೆ ಬಾಯಿ ಮುಚ್ಚದ ಸ್ಥಿತಿ ತಲುಪಿದ್ದಾಳೆ. ಬಾಯಿ ಅಲ್ಲಾಡಿಸಲು ಸಹ ಸಾಧ್ಯವಾಗುತ್ತಿಲ್ಲ. ಬಾಯಿ ತೆರೆದುಕೊಂಡೇ ಇದ್ದು, ಸದ್ಯ ವೈದ್ಯರು ಆಕೆಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಇಂಕಿಲಾ ದೇವಿ ಎಂಬಾಕೆ ಪಾನಿಪುರಿ ತಿನ್ನುವ ವೇಳೆ, ಬಾಯಿಯನ್ನು ದೊಡ್ಡದಾಗಿ ತೆರೆದ ಕಾರಣ ದವಡೆಯ ಕೀಲು ಪಕ್ಕಕ್ಕೆ ಜಾರಿ, ಮುಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿ ಉಳಿದುಬಿಟ್ಟಿದೆ. ದವಡೆಯ ಮೂಳೆ ಸ್ಥಳಾಂತರಗೊಂಡ ಕಾರಣ ಆಕೆ ತೀವ್ರ ನೋವಿನಿಂದ ಬಳಲಿದ್ದಾಳೆ. ಆಕೆಯನ್ನು ತಕ್ಷಣವೇ ಸ್ಥಳೀಯ ಕ್ಲಿನಿಕ್‌ಗೆ ಕರೆದೊಯ್ಯಲಾಯಿತು.
ಹೊಸನಗರ ರೂಟ್ನಲ್ಲಿ ಹೋಗ್ತಿದ್ದಾಗ ದೊಪ್ಪಂತ ಬಿತ್ತು ಮರ! ಕಾರು ಪೂರ್ತಿ ಜಖಂ!
ಆದರೆ, ಸುಧಾರಿತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯರು ಆಕೆಗೆ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ಬಳಿಕ ಆಕೆಯನ್ನು ದೊಡ್ಡಾಸ್ಪತ್ರೆಗೆ ರಕೆದೊಯ್ಯಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
పానీ పూరి తింటూ తెరిచిన నోరు తెరిచినట్లే.. డాక్టర్లే చేతులెత్తేసిన ఘటన
ఉత్తరప్రదేశ్లోని ఔరయా జిల్లాలో ఒక మహిళకు పానీ పూరీ తింటుండగా ఊహించని ఘటన ఎదురైంది. ఇంకిలా దేవి అనే మహిళ పెద్ద పానీ పూరీని నోట్లో పెట్టుకునే క్రమంలో, ఆమె నోటి దవడ పక్కకు జరిగింది. దీంతో తెరిచిన నోరు… pic.twitter.com/k4ImIcuB0n
— ChotaNews App (@ChotaNewsApp) December 1, 2025
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,
ಹೆದರಿ ಓಡಿದ್ದಾತನ ಬೆನ್ನಟ್ಟಿದ್ದ ಖಾಕಿ ಸಿಕ್ತು ಭರ್ಜರಿ ಬೇಟೆ! ಸಾಗರ,ಸೊರಬ, ಕಾರ್ಗಲ್ ದೇಗುಲದಲ್ಲಿ ಕಳ್ಳತನದ ರಹಸ್ಯ!
