ಲವ್, ಲಕ್, ಕರಿಯರ್ ಅನಿರೀಕ್ಷಿತ ಧನಲಾಭ! ಈ ದಿನ ಎಚ್ಚರವಿರಲಿ! ರಾಶಿಭವಿಷ್ಯ

ಹಂಚಿಕೊಳ್ಳಿ
WhatsApp Facebook X Telegram
Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today
dina vishesha today

Panchanga Predictions for All 12 Signs  ; ನವೆಂಬರ್ 29, 2025 : ಮಲೆನಾಡು ಟುಡೆ ಸುದ್ದಿ : ಇಂದಿನ ಭವಿಷ್ಯ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸದ ಶುಕ್ಲ ನವಮಿಯ ಪೂರ್ವಭಾದ್ರ ನಕ್ಷತ್ರದ ವಿಶೇಷ ದಿನದಲ್ಲಿ, ರಾಹುಕಾಲವು ಬೆಳಗ್ಗೆ 9.00 ರಿಂದ 10.30 ರವರೆಗೆ ಹಾಗೂ ಯಮಗಂಡವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರುತ್ತದೆ.

Panchanga Predictions for All 12 Signs
Panchanga Predictions for All 12 Signs

ಕೃಷಿ ಮಾರುಕಟ್ಟೆಗಳಲ್ಲಿ ಮತ್ತೆ ಅಡಿಕೆ ದರದ ಚರ್ಚೆ! ಕಾರಣ ಅಡಿಕೆ ರೇಟು!?

ಮೇಷ ರಾಶಿಯವರಿಗೆ ಅನಿರೀಕ್ಷಿತ ಧನಾಗಮನದ ಸಾಧ್ಯತೆಗಳಿವೆ. ಕೈ ಹಾಕಿದ ಕೆಲಸ ಕೈ ಹಿಡಿಯಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಇವರು ಹೆಚ್ಚಿನ ಉತ್ಸಾಹವನ್ನು ಕಾಣಲಿದ್ದಾರೆ. ವೃಷಭ ರಾಶಿಯವರು ಯೋಜಿಸಿದ ಕೆಲಸಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ, ಸಮಾಜದಲ್ಲಿ ಗೌರವವನ್ನು ಗಳಿಸಲಿದ್ದಾರೆ. ಬಂಧುಗಳೊಡನೆ ಸಂತೋಷದಿಂದ ಕಾಲ ಕಳೆಯುವ ಅವಕಾಶವಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಚೈತನ್ಯ ಗೋಚರಿಸಲಿದೆ. 

ದಿನಭವಿಷ್ಯ ರಾಶಿಫಲ:

ಮೇಷ: ಅನಿರೀಕ್ಷಿತವಾಗಿ ಧನಲಾಭ,  ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನಿಶ್ಚಿತವಾಗಿ ಯಶಸ್ಸನ್ನು ಸಾಧಿಸುತ್ತೀರಿ. ಗಣ್ಯ ಸಂದೇಶ ಬರಲಿದ್ದು, ದಿನದ ಅಮೂಲ್ಯ ವಿಷಯವಾಗುತ್ತದೆ. ಉದ್ಯೋಗ ಸಂದರ್ಶನಗಳಿಗೆ ಕರೆಗಳು ಬರಲಿವೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಹೆಚ್ಚು ಉತ್ಸಾಹ ಮತ್ತು ಚಟುವಟಿಕೆ ಕಂಡುಬರುತ್ತದೆ. 

ವೃಷಭ: ಉದ್ದೇಶಿಸಿದ ಕೆಲಸಗಳನ್ನು ವಿಳಂಬವಿಲ್ಲದೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಬಂಧುಗಳೊಂದಿಗೆ ಮನರಂಜನೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಉದ್ಯೋಗಕ್ಕಾಗಿ ನಡೆಸಿದ ಪ್ರಯತ್ನಗಳಿಗೆ ಸಂದರ್ಶನ ಕರೆ ಬರುವ ಸಾಧ್ಯತೆಯಿದೆ. ವ್ಯಾಪಾರ ಮತ್ತು ನೌಕರಿಯಲ್ಲಿ ಹೊಸ ಹುಮ್ಮಸ್ಸು ಮೂಡಲಿದೆ.

ತ್ಯಾವರೆಕೊಪ್ಪ ಹುಲಿಸಿಂಹಧಾಮ ಪ್ರವಾಸಿಗರ ದೃಷ್ಟಿಯಲ್ಲಿ ಎಷ್ಟು ಸುರಕ್ಷಿತ ? ಜೆಪಿ ಬರೆಯುತ್ತಾರೆ.

ಮಿಥುನ: ಕೈಗೊಳ್ಳುವ ವ್ಯವಹಾರಗಳಲ್ಲಿ ಅಡಚಣೆ ಎದುರಾಗಬಹುದು. ಕೌಟುಂಬಿಕ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಅನಾರೋಗ್ಯ. ಚರ್ಚೆ ಸ್ಥಗಿತಗೊಳ್ಳಬಹುದು, ಸಂಬಂಧಿಕರೊಡನೆ ವಿರೋಧ ಹೆಚ್ಚಾಗಬಹುದು. ವ್ಯಾಪಾರ ಮತ್ತು ಉದ್ಯೋಗದ ಸ್ಥಳದಲ್ಲಿ ಅಧಿಕ ಒತ್ತಡ ಎದುರಾಗಲಿದೆ. ದೈವದರ್ಶನ ಮಾಡಿ ಮನಸ್ಸಿಗೆ ನೆಮ್ಮದಿ ಪಡೆಯುವಿರಿ.

ಕರ್ಕಾಟಕ: ಸಂಬಂಧಿಕರ ಕಡೆಯಿಂದ ಮಾನಸಿಕ ಒತ್ತಡ ಉಂಟಾಗಬಹುದು. ಹೆಚ್ಚಿನ ಕೆಲಸದಿಂದ ದೇಹಕ್ಕೆ ಆಯಾಸವಾಗಲಿದೆ. ಕೆಲವೊಂದು ಕೆಲಸ ಮುಂದೂಡುವ ಸಾಧ್ಯತೆಯಿದೆ. ಆರೋಗ್ಯದ ಸಮಸ್ಯೆ ಮತ್ತು ಅನಿರೀಕ್ಷಿತ ಪ್ರಯಾಣ ಸಂಭವಿಸಬಹುದು. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕೆಲವು ಸವಾಲು ಎದುರಾಗಲಿವೆ.

Panchanga Predictions for All 12 Signs
Panchanga Predictions for All 12 Signs

ಸಿಂಹ: ಕೆಲಸ ಅಚ್ಚುಕಟ್ಟಾಗಿ ಪೂರ್ಣಗೊಳಿಸಿ ಯಶಸ್ಸು ಗಳಿಸುವಿರಿ. ಬಾಲ್ಯದ ಗೆಳೆಯರನ್ನು ಭೇಟಿಯಾಗುವಿರಿ ಸಾಲದ ಹಣ ವಸೂಲಿಯಾಗಲಿದೆ. ಪ್ರಮುಖ ವಿಷಯದಲ್ಲಿ ಮಹತ್ವದ ಸಂಗತಿ ನಿಮ್ಮದಾಗಿಸಿಕೊಳ್ಳುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ತೊಂದರೆನಿವಾರಣೆಯಾಗಲಿವೆ. 

ಕನ್ಯಾ: ಬಂಧುಗಳನ್ನು ಭೇಟಿಯಾಗುವ ಸನ್ನಿವೇಶ. ಆಸ್ತಿ ಸಂಬಂಧಿತ ವಿಷಯಗಳಲ್ಲಿ ಒಪ್ಪಂದ ನಡೆಯಲಿವೆ. ಧನಲಾಭ. ಕೆಲಸ ಕಾರ್ಯ ಸುಗಮವಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರ ಮತ್ತು ಉದ್ಯೋಗದ ವಿಷಯದಲ್ಲಿ  ನಿರೀಕ್ಷೆ ನಿಜವಾಗಲಿದೆ. 

ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ, ಬಿಜೆಪಿ ನಾಯಕರು ಭಾಗವತ ಓದಬೇಕು ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ತುಲಾ: ಸಣ್ಣಪುಟ್ಟ ಸಮಸ್ಯೆ ಎದುರಾಗಬಹುದು. ವ್ಯವಹಾರಗಳಲ್ಲಿ ಅಡ್ಡಿ-ಆತಂಕ ಉಂಟಾಗಬಹುದು. ಸ್ನೇಹಿತರು ಮತ್ತು ಬಂಧುಗಳೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಇದೆ. ಅನಾರೋಗ್ಯದ ಲಕ್ಷಣ ಕಾಣಿಸಿಕೊಳ್ಳಬಹುದು. ಸ್ವಲ್ಪ ಮಟ್ಟಿನ ತೊಂದರೆ ಎದುರಾಗಲಿದೆ. ವ್ಯಾಪಾರ ಮತ್ತು ನೌಕರಿ ನಿಧಾನಗತಿಯಲ್ಲಿ ಸಾಗಲಿವೆ. 

ವೃಶ್ಚಿಕ: ವಾಗ್ವಾದದ ದಿನ. ಆಲೋಚನೆಗಳು ಒಂದೆಡೆ ಸ್ಥಿರವಾಗಿ ನಿಲ್ಲುವುದಿಲ್ಲ. ಕೆಲಸ ಪಡೆಯಲು ಇಂದು ಅಧಿಕ ಶ್ರಮ ವಹಿಸಬೇಕಾಗಿದೆ. ಅನಾರೋಗ್ಯದ ಕಾರಣದಿಂದ ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ, ಧನಲಾಭ. 

ಧನುಸ್ಸು:   ಈ ದಿನ ಅಷ್ಟೊಂದು ಫಲಕಾರಿಯಾಗಿಲ್ಲ. ಅನಗತ್ಯ ಖರ್ಚು ಮತ್ತು ದೂರ ಪ್ರಯಾಣ. ಬಂಧುಗಳೊಂದಿಗೆ ಮನಸ್ತಾಪ  ಅನಾರೋಗ್ಯ. ಕೆಲಸಗಳು ನಿರೀಕ್ಷಿತ ವೇಗದಲ್ಲಿ ಸಾಗುವುದಿಲ್ಲ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ

Panchanga Predictions for All 12 Signs
Panchanga Predictions for All 12 Signs

ಮಕರ: ವ್ಯವಹಾರಗಳಲ್ಲಿ ಅಡೆತಡೆ ಎದುರಾಗಬಹುದು. ಆರ್ಥಿಕ ವಹಿವಾಟಲ್ಲಿ ಏರುಪೇರು. ಮಾನಸಿಕ ನೆಮ್ಮದಿಗಾಗಿ ಪುಣ್ಯಕ್ಷೇತ್ರಗಳು/ಆಲಯಗಳಿಗೆ ಭೇಟಿ. ಅನಾರೋಗ್ಯದ ಸೂಚನೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡ 

ಸಕ್ರೆಬೈಲು ಆನೆ ಬಿಡಾರದ ಅನಾರೋಗ್ಯ ಆನೆಗಳ ಬಗ್ಗೆ ತನಿಖೆ: ಸರ್ಕಾರದ ನಿಯಮಗಳು ಏನು ಹೇಳುತ್ತವೆ? – ಜೆಪಿ ಬರೆಯುತ್ತಾರೆ.

ಕುಂಭ:ಹೊಸ ಪರಿಚಯ ವೃದ್ಧಿಯಾಗಲಿವೆ. ಬಂಧುಗಳ ಕಡೆಯಿಂದ ಔತಣಕೂಟ. ದೀರ್ಘಕಾಲದ ಸ್ಥಿರಾಸ್ತಿ ವಿವಾದ ಇತ್ಯರ್ಥವಾಗುವ ಸಾಧ್ಯತೆಯಿದೆ. ವ್ಯಾಪಾರ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ನಿಮಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ

ಮೀನ: ಉಲ್ಲಾಸಭರಿತ ವಾತಾವರಣ. ಎಲ್ಲಾ ಪ್ರಯತ್ನ ಯಶಸ್ಸನ್ನು ಸಾಧಿಸಲಿವೆ. ವಸ್ತ್ರ ಅಥವಾ ವಸ್ತು ಲಾಭವಾಗಲಿದೆ. ಧನಲಾಭದ ಸೂಚನೆಯಿದೆ.ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಈ ದಿನ ಸಾಮಾನ್ಯ ದಿನವಾಗಿರಲಿದೆ. 

Panchanga Predictions for All 12 Signs
Panchanga Predictions for All 12 Signs

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ಆನೆ ಕಾರ್ಯಾಚರಣೆಯಲ್ಲಿ ಮಂಚೂಣಿಯಲ್ಲಿದ್ದ ಬಾಲಣ್ಣ ,ದಸರಾ ಅಂಬಾರಿ ಹೊತ್ತ ಸಾಗರ್, , ಸೆರೆಯಾದ ಅಡ್ಕಬಡ್ಕ, ಅನಾರೋಗ್ಯದಿಂದ ಬಳಲುತ್ತಿರುವುದೇಕೆ? ಜೆಪಿ ಬರೆಯುತ್ತಾರೆ.

Today Horoscope Kannada 29 Nov 2025 Daily Rasi Phala, Panchanga Predictions for All 12 Signs
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor