ಎಲ್ಲೆಂದರಲ್ಲಿ ಉಗಿಯಬೇಡಿ! ಭದ್ರಾವತಿ ಕೋರ್ಟ್​ನಲ್ಲಿ ಗುಟ್ಕಾ ಉಗಿದಿದ್ದಕ್ಕೆ ಏನಾಯ್ತು ಗೊತ್ತಾ!?

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS

ಭದ್ರಾವತಿ / ಬಾಯ್ತುಂಬಾ ಗುಟ್ಕಾ ಹಾಕಿ ಎಲ್ಲಂದರಲ್ಲಿ ಉಗಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಅಂತಹ ವ್ಯಕ್ತಿಯೊಬ್ಬರಿಗೆ ಭದ್ರಾವತಿ ಕೋರ್ಟ್ ಜಡ್ಜ್  ತಕ್ಕ ಪಾಠವನ್ನು ಕಲಿಸಿದ್ಧಾರೆ.

ಭದ್ರಾವತಿ ಹೆಚ್ಚುವರಿ ಸಿವಿಲ್ ಹಿರಿಯ ನ್ಯಾಯಾಲಯದ ಆವರಣ ಗೋಡೆ ಮೇಲೆ ನಿನ್ನೆ ಸೋಮವಾರ ವ್ಯಕ್ತಿಯೊಬ್ಬ ಗುಟ್ಕಾ ಜಗಿದು ಉಗಿಯುತ್ತಿದ್ದ. ಇದನ್ನ ಆಕಸ್ಮಾತ್​ ಆಗಿ ಇದನ್ನು ನ್ಯಾಯಾಧೀಶರು ಕಂಡಿದ್ದಾರೆ. ತಕ್ಷಣವೇ ಆತನನ್ನ ಪೊಲೀಸರ ಜತೆಯಲ್ಲಿ ಕರೆಸಿಕೊಂಡಿದ್ದಾರೆ. ಅಲ್ಲದೆ ಉಗಿದು ಗಲೀಜು ಮಾಡಿದ್ದನ್ನ ಆತನಿಂದಲೇ ಕ್ಲೀನ್ ಮಾಡಿಸಿದ್ದಾರೆ. ಬಳಿಕ ಅಲ್ಲಿದ್ದ ಸಾರ್ವಜನಿಕರಿಗೆ  ಈ ರೀತಿ ಮಾಡದಿರಿ ಎಂದು ತಿಳಿ ಹೇಳಿದ್ದಾರೆ. 


ಕೆಎಎಸ್​ ಅಧಿಕಾರಿಗಳ ವರ್ಗಾವಣೆ! ಶಿವಮೊಗ್ಗಕ್ಕೆ ಮೂವರು ಆಫಿಸರ್​ ಟ್ರಾನ್ಸಫರ್​! ಯಾವ್ಯಾವ ಸ್ಥಾನಕ್ಕೆ ಯಾರು ಆಯ್ಕೆ! ಇಲ್ಲಿದೆ ಡಿಟೇಲ್ಸ್!

ಶಿವಮೊಗ್ಗದ ಪ್ರಮುಖ ಭಾಗಗಳಲ್ಲಿ ಜುಲೈ 19 ರಂದು ಇಡೀದಿನ ಇರೋದಿಲ್ಲ ಕರೆಂಟ್ ! ಎಲ್ಲೆಲ್ಲಿ? ವಿವರ ಇಲ್ಲಿದೆ

ಪೋಸ್ಟ್ ಆಫೀಸ್​ನಲ್ಲಿ SB ಅಕೌಂಟ್ ಇದೆಯಾ? ಆಧಾರ್ ಲಿಂಕ್ ಮಾಡಿಸಿದ್ದೀರಾ? ಇಲ್ಲದಿದ್ದರೇ ರದ್ದಾಗುತ್ತೆ ಈ ಸೌಲಭ್ಯ! ವಿವರ ಓದಿ!

ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ! ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ

 

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು