bs yediyurappa/ ಒಳ್ಳೆಯ ಮಾತನಾಡ್ತಾ, ಅಪಪ್ರಚಾರ ಮಾಡ್ತಿರೋರಿಗೆ ಬಿಎಸ್​ವೈ ಕಿವಿಮಾತು/ ಹಿಂದೂ ಮುಸ್ಲಿಮ್​ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದ್ರು ಮಾಜಿ ಸಿಎಂ

bs yediyurappa/ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು ಅಧಿಕಾರದಿಂದ ಕೆಳಕ್ಕೆ ಏಕೆ ಇಳಿದರು ಎಂಬುದು ಇವತ್ತಿಗೂ ಒಂದು ರೀತಿಯ ನಿಗೂಢ ಪ್ರಶ್ನೆಯಾಗಿ ಉಳಿದಿದೆ. ಕಾಂಗ್ರೆಸ್​ ಪಕ್ಷದವರು ಬಿಜೆಪಿ ನಾಯಕರು ಬಿಎಸ್​ ಯಡಿಯೂರಪ್ಪನವರನ್ನ ಬೆಕೆಂತಲೇ ಕೆಳಕ್ಕೆ ಇಳಿಸಿತು ಎಂದರೆ, ಬಿಜೆಪಿಯಲ್ಲಿಯೂ ಇದೇ ರೀತಿಯ ಮಾತುಗಳು ಕೇಳಿಬಂದಿತ್ತು. ಇನ್ನೊಂದೆಡೆ ಸ್ವತಃ ಬಿಎಸ್ ಯಡಿಯೂರಪ್ಪನವರು ಸಹ ಸಿಎಂ ಸ್ಥಾನಕ್ಕೆ ರಾಜೀನಾಮೆ ಹಿಂದೆ ಯಾವುದೇ ಹಾಗೂ ಯಾರದ್ದೆ ಒತ್ತಡವಿರಲಿಲ್ಲ ಎಂದು ಹೇಳುತ್ತಿದ್ದರೂ, ಅವರ ಬೆಂಬಲಿಗರು ಮಾತ್ರ,  ಯಡಿಯೂರಪ್ಪನವರ ರಾಜೀನಾಮೆ ಅವರ ವಿರೋಧಿಗಳ ಷಡ್ಯಂತ್ರ ಎಂದೇ ಭಾವಿಸಿದ್ದಾರೆ. 

Missing / ಕಾಣೆಯಾಗಿದ್ದಾರೆ/ ಹಾಸ್ಟೆಲ್​ನಿಂದ ನಾಪತ್ತೆ/ ಮಗುವಿನಿನೊಂದಿಗೆ ತಾಯಿ ಕಾಣೆ/ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಿ!

Malenadu Today

ಸದ್ಯ ಇದೇ ವಿಚಾರವಾಗಿ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಮಾತನಾಡಿರುವ ಮಾಜಿ ಸಿಎಂ ತಮ್ಮ ವಿರುದ್ಧ ಈ ರೀತಿಯಲ್ಲಿ ಒಳ್ಳೆಯ ಮಾತನಾಡ್ತಾ ಅಪಪ್ರಚಾರ ಮಾಡ್ತಿರೋರಿಗೆ ಕಿವಿಮಾತೊಂದನ್ನ ಹೇಳುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿರೈಶೈವ ಸಮಾಜದ ಬಂದುಗಳ ನಡುವೆ,  ಯಡಿಯೂರಪ್ಪರನ್ನ ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡಿ ಕೆಳಕ್ಕೆ ಇಳಿಸಿತು ಎಂದು ಅಪಪ್ರಚಾರ ನಡೆಯುತ್ತಿದೆ. ಯಾರು ನನ್ನ ಬಗ್ಗೆ ಬಹಳ ಒಳ್ಳೆಯ ಮಾತನಾಡ್ತಾ , ಈ ಥರ ಅಪಪ್ರಚಾರ ಮಾಡ್ತಿದ್ದಾರೋ, ಅವರಿಗೆ ಒಂದು ಕಿವಿ ಮಾತು ಹೇಳುತ್ತೇನೆ. ನಾನು ತೆಗೆದುಕೊಂಡ ತೀರ್ಮಾನ, ನನ್ನ ಸ್ವಂತ ತೀರ್ಮಾನ, ಅದರ ಹಿಂದೆ ಮೋದಿಯವರದ್ದಾಗಲಿ, ಅಥವಾ ಬೇರೆಯವರ ಒತ್ತಾಯದಿಂದ ಈ ತೀರ್ಮಾನ ತೆಗೆದುಕೊಂಡಿಲ್ಲ. 

ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ ಸುಳಿವು! ಬಿಎಸ್​ವೈರ ಅಧಿಕಾರದ ಬಗ್ಗೆಯು ತಿಳಿಸಿದ್ದ ಯುಗಾದಿ ಅಮಾವಾಸ್ಯೆಯ ಹೇಳಿಕೆ!

Malenadu Today

ಹಿಂದೂ ಮುಸ್ಲಿಂ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕಬೇಕು

ಆದರೆ ನಾನು ಮನೆಯಲ್ಲಿ ಕುಳಿತುಕೊಳ್ಳೋದಿಲ್ಲ  ರಾಜ್ಯದ ಉದ್ದಗಲ ಸುತ್ತಾಡಬೇಕೆಂದಿದ್ದೇನೆ. , ರಾಜ್ಯ ನನಗೆ ಜಾತಿ ಗೊತ್ತಿಲ್ಲ, ಹಿಂದೂ ಮುಸ್ಲಿಂ ಎಲ್ಲರೂ ಸಹ ಒಂದೇ ತಾಯಿ ಮಕ್ಕಳಂತೆ  ಗೌರವದಿಂದ ಬಾಳಬೇಕು , ನೆಮ್ಮದಿಯಿಂದ ಬಾಳಬೇಕು. ನನ್ನ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರೈತರಿಗೆ ಬೇಕಾದ ನೀರಾವರಿ ಸೌಕರ್ಯಗಳನ್ನ ನಮ್ಮ ಶಕ್ತಿ ಮೀರಿ ಮಾಡಿದ್ದೇವೆ ಎಂದಿದ್ದಾರೆ. ಚುನಾವಣೆಯ ಹೊತ್ತಿನಲ್ಲಿ ಬಿಎಸ್​ವೈರ ಈ ಮಾತು ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. 

ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,Shivamogga Crime News ,Shivamogga Crime News   , ಶಿವಮೊಗ್ಗ ಕ್ರೈಂ ರಿಪೋರ್ಟ್, ಶಿವಮೊಗ್ಗ ಪೊಲೀಸ್, ಶಿವಮೊಗ್ಗ ಎಸ್​ಪಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್, ಶಿವಮೊಗ್ಗ ಕುಂಸಿ ಪೊಲೀಸರು, ಅಜ್ಜಿ ಮರ್ಡರ್​ ಕೇಸ್, ಅನೈತಿಕ ಸಂಬಂಧ ಆರೋಪ, ಮೈದುನನ ಹೆಂಡತಿಯಿಂದ ಕೊಲೆ, Shivamogga Crime News, Shivamogga Crime News, Shivamogga Crime Report, Shivamogga Police, Shivamogga SP, Shivamogga Rural Police Station, Shivamogga Kunsi Police, Grandmother Murder Case, Allegations of Adultery, Murder by Brother-in-Law’s Wife, BS YEDIYURAPPA, BS Yediyurappa’s advice, BSY’s negligence, Narendra Modi, Prime Minister Narendra Modi, Hindu, Muslim, caste, Veerashaiva, Hindu politics, Ayanur Manjunath, CM’s post, BSY’s criticism, BS YEDIYURAPPA , ಬಿಎಸ್​ ಯಡಿಯೂರಪ್ಪ ಸಲಹೆ, ಬಿಎಸ್​ವೈ ನಿರ್ಲಕ್ಷ್ಯ, ನರೇಂದ್ರ ಮೋದಿ, ಪ್ರಧಾನಿ ನರೇಂದ್ರ ಮೋದಿ, ಹಿಂದೂ, ಮುಸ್ಲಿಮ್​, ಜಾತಿ, ವೀರಶೈವ, ಹಿಂದೂ ಪಾಲಿಟಿಕ್ಸ್​, ಆಯನೂರು ಮಂಜುನಾಥ್, ಸಿಎಂ ಸ್ಥಾನ, ಬಿಎಸ್​ವೈ ಟೀಕೆ, 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು