Missing / ಕಾಣೆಯಾಗಿದ್ದಾರೆ/ ಹಾಸ್ಟೆಲ್​ನಿಂದ ನಾಪತ್ತೆ/ ಮಗುವಿನಿನೊಂದಿಗೆ ತಾಯಿ ಕಾಣೆ/ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಿ!

Missing/ Missing from hostel/ Mother missing with child/ Inform police if information is received!

Missing / ಕಾಣೆಯಾಗಿದ್ದಾರೆ/  ಹಾಸ್ಟೆಲ್​ನಿಂದ ನಾಪತ್ತೆ/ ಮಗುವಿನಿನೊಂದಿಗೆ ತಾಯಿ ಕಾಣೆ/ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಿ!
Missing / ಕಾಣೆಯಾಗಿದ್ದಾರೆ/ ಹಾಸ್ಟೆಲ್​ನಿಂದ ನಾಪತ್ತೆ/ ಮಗುವಿನಿನೊಂದಿಗೆ ತಾಯಿ ಕಾಣೆ/ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಿ!

ಯುವತಿ ಕಾಣೆ : ಸುಳಿವು ಪತ್ತೆಗಾಗಿ ಮನವಿ

ಚಿತ್ರದುರ್ಗಾ ಜಿಲ್ಲೆಯ ಹೊಸದುರ್ಗಾ ತಾಲ್ಲೂಕಿನ ನಾಗರಕಟ್ಟೆಯ ನಿವಾಸಿ ಪೂಜಾ ಎಂ, 19 ವರ್ಷದ ಯುವತಿ ಕಾಣೆಯಾಗಿದ್ದಾಳೆ. ಈ ಸಂಬಂಧ ಈಕೆಯ ಸುಳಿವು ಸಿಕ್ಕರೆ ಕೋಟೆ ಪೊಲೀಸ್ ಸ್ಟೇಷನ್​ಗೆ ಮಾಹಿತಿ ನೀಡುವಂತೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ. ವಾರ್ತಾ ಇಲಾಖೆಯ ಮೂಲಕ ಹೊರಡಿಸಿರುವ ಪ್ರಕಟಣೆಯ ವಿವರ ಹೀಗಿದೆ. 

ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

ಸಹ್ಯಾದ್ರಿ ಕಾಲೇಜಿನಲ್ಲಿ ಮೊದಲನೇ ವರ್ಷದ ಬಯೋ ಟೆಕ್ನೋಲಜಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದ ಪೂಜಾ ಸಹ್ಯಾದ್ರಿ ಕಾಲೇಜಿಗೆ ಸಂಬಂಧಿಸಿದ ಲೇಡೀಸ್ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿರುತ್ತಾಳೆ. ಪರೀಕ್ಷೆ ಮುಗಿದು ನಾಲ್ಕೈದು ದಿನಗಳಾದರೂ ಮನೆಗೆ ಬಾರದಿದ್ದಾಗ, ಪೋಷಕರು ಕರೆ ಮಾಡಿದಾಗ ತಾನು ಬರುವುದಿಲ್ಲವೆಂದು ತಿಳಿಸಿರುತ್ತಾಳೆ. ದಿನಾಂಕ: 20-03-2023 ರಂದು ಹಾಸ್ಟೆಲ್‍ಗೆ ಹೋಗಿ ವಿಚಾರಿಸಿದಾಗ ಎರಡು ದಿನಗಳ ಹಿಂದೆಯೇ ಮನೆಗೆ ಹೋಗುವುದಾಗಿ ಹೇಳಿ ಹೋಗಿರುತ್ತಾಳೆಂದು ತಿಳಿಸಿರುತ್ತಾರೆ. ಕಾಣೆಯಾದ ಪೂಜಾ ಎಂ 05 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾಳೆ. ಈಕೆಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ  ದೂರವಾಣಿ ಸಂಖ್ಯೆ : 08182-261415, 9900429516 ಅಥವಾ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

*ತಾಯಿ ಮಗಳು ನಾಪತ್ತೆ*

ಇನ್ನೊಂದೆಡೆ  ಗುಲ್ಜಾರ್ ಬೇಗಂ, 36 ವರ್ಷ ಹಾಗೂ ಈಕೆಯ ಮಗಳು ಶೇಖ್ ಅರ್ಫಾ ಕೌನೇನ್, 08 ವರ್ಷ ಇವರಿಬ್ಬರು ಮಾ.20 ರಂದು ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ಮನೆಗೆ ವಾಪಸ್ ಬಂದಿರುವುದಿಲ್ಲ.ಕಾಣೆಯಾದ ಗುಲ್ಜಾರ್ ಬೇಗಂ ಸುಮಾರು 5.0 ಅಡಿ ಎತ್ತರ, ದುಂಡು ಮುಖ, ದೃಢವಾದ ಮೈಕಟ್ಟು ಹೊಂದಿದ್ದು ಉರ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬುರ್ಖಾ ಧರಿಸಿರಿರುತ್ತಾರೆ.     ಕಾಣೆಯಾದ ಕುಮಾರ್ ಶೇಖ್ ಅರ್ಫಾ ಕೌನೇನ್ ಸುಮಾರು ಎರಡೂವರೆ ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದು ಉರ್ದು ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಪಿಂಕ್ ಕಲರ್ ಫ್ರಾಕ್ ಮತ್ತು ಜೀನ್ಸ್ ತೊಟ್ಟಿರುತ್ತಾಳೆ.  ಇವರ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ದೂ.ಸಂ 08182-261418, 261410, 261410, 261422, 6480803350, ಸಿಪಿಐ ಗ್ರಾಮಾಂತರ ಪೊಲೀಸ್ ಠಾಣೆ ಶಿವಮೊಗ್ಗ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ : 100 ಕ್ಕೆ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today, Shikaripura Court/ Shikaripura Court Judgment, Shiralakoppa Police Station, Assault Case, Abuse Case, Verdict to accused in old cases, 1st Additional CJ and JMFC Court, Shikaripura court  missing,missing person,missing 11,missing dj,missing man,missing women,missing woman, Missing. Chitradurga, Nagarkatte, Shivamogga, missing with the child, missing, trace, Shivamogga Fort Police Station, CPI Shivamogga Rural Police Station, ಕಾಣೆಯಾಗಿದ್ದಾರೆ. ಚಿತ್ರದುರ್ಗ, ನಾಗರಕಟ್ಟೆ, ಶಿವಮೊಗ್ಗ ,ಮಗುವಿನೊಂದಿಗೆ ನಾಪತ್ತೆ, ಕಾಣೆಯಾಗಿದ್ದಾರೆ, ಹುಡುಕಿಕೊಡಿ, ಶಿವಮೊಗ್ಗ ಕೋಟೆ ಪೊಲೀಸ್ ಸ್ಟೇಷನ್​, ಸಿಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​, ಕಾಣೆಯಾದವರ ಬಗ್ಗೆ ಪ್ರಕಟಣೆ, Announcement on Missing Persons