ಮೆಸ್ಕಾಂ ಪ್ರಕರಣೆ : ಫೆಬ್ರವರಿ 23,24,25 ರಂದು ಶಿವಮೊಗ್ಗ ಜಿಲ್ಲೆಯ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ಹಂಚಿಕೊಳ್ಳಿ
WhatsApp Facebook X Telegram

ಫೆ.24 ರಂದು ವಿದ್ಯುತ್ ವ್ಯತ್ಯಯ

ಫೆ. 24 ರಂದು 11 ಕೆವಿ ಮಾರ್ಗದ ನಿರ್ವಹಣಾ ಕೆಲಸ ಇರುವುದರಿಂದ 11 ಕೆವಿ ಮಾರ್ಗ ಮುಕ್ತತೆ ನೀಡುವ ಕಾರಣ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಬೊಮ್ಮನಕಟ್ಟೆ ಎ ಬ್ಲಾಕ್, ಹಳೆ ಬೊಮ್ಮನಕಟ್ಟೆ, ದೇವಂಗಿ 2ನೇ ಹಂತ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. 

ಫೆ.25 ರಂದು ವಿದ್ಯುತ್ ವ್ಯತ್ಯಯ

ಫೆ. 25 ರಂದು 11 ಕೆವಿ ಮಾರ್ಗದ ನಿರ್ವಹಣಾ ಕೆಲಸ ಇರುವುದರಿಂದ 11ಕೆವಿ ಮಾರ್ಗ ಮುಕ್ತತೆ ನೀಡುವ ಕಾರಣ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕುವೆಂಪು ನಗರ, ಎನ್ಸಪ್ರಾ ಸಿಟಿ, ಶಿವಕುಮಾರ ಸ್ವಾಮಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ನಾಳೆ ವಿದ್ಯುತ್ ಕಡಿತ ಸಂಭವ

ದಿನಾಂಕ: 23/02/2023 ಬುಧವಾರದಂದು ಬಿ ಹೆಚ್  ರಸ್ತೆ ಅಗಲಿಕರಣ ಸಲುವಾಗಿ ವಿದ್ಯುತ್‌ ಕಂಬಗಳ ಸ್ಥಳಾಂತರ ಕಾರ್ಯ ಇರುವುದರಿಂದ ಸಾಗರ ನಗರ ಉಪವಿಭಾಗ ವ್ಯಾಪ್ತಿಯಲ್ಲಿರುವ ಎಫ್-1 & ಎಲ್ -11 ಮಾರ್ಗದಲ್ಲಿನ ವಿನೋಬನಗರ, ಕುಗ್ವೆ ಲೋಹಿಯನಗರ, ಪ್ರಗತಿನಗರ, ವರದಹಳ್ಳಿ ರಸ್ತೆ, ಎಲ್ ಬಿ.ನಗರ, ಜನ್ಮ‌ತ್ಗಲ್ಲಿ  ಬಿಹೆಚ್ ರಸ್ತೆ, ಕೃಷ್ಣ ಗ್ಯಾರೇಜ್ ರಸ್ತೆ, ಫಿಶ್ ಮಾರ್ಕೆಟ್, ನೆಹರು ನಗರ, ಅಶೋಕ ರಸ್ತೆ, ಎಲ್ ಐ ಸಿ, ಆಫೀಸ್ ಹತ್ತಿರ ಗಾಂಧಿನಗರ, ವಿಜಯನಗರ, ರಾಮನಗರ, ಎಸ್‌.ಎಸ್‌. ನಗರ, ಕಂಬಳಿಕೊಪ್ಪ, ಅರಳಿಕೊಪ್ಪ ಮತ್ತು ಚಿಪ್ಪಳಿ ಸ್ಥಳಗಳಲ್ಲಿ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5.ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗುವುದು ಆದ್ದರಿಂದ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಎಂದಿನಂತೆ  ಸಹಕರಿಸುವಂತೆ ಕೋರಲಾಗಿದೆ 

READ | ಕೋವಿಡ್ ಟೈಂನಲ್ಲಿ ರಜೆ ಕೇಳಿ ಹೋಗಿದ್ದ ಕಾನ್​ಸ್ಟೇಬಲ್​ ಕಾಣೆ! ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಯ್ತು ಕೇಸ್

READ |ನುಗ್ಗೆಕಾಯಿ ಕಿರಿಕ್​, ಉಣುಗೋಲಿನಿಂದ ಹಲ್ಲೆ! ಕರೆಂಟ್ ಲೈನ್ ಕೇಳಲು ಬಂದವ ದೊಣ್ಣೆಯಿಂದ ಹಲ್ಲೆ! ಕ್ರೈಂ ನ್ಯೂಸ್

READ |  ಅರಶಿನ ಬಣ್ಣದ ಪೌಡರ್ ಹಾಕಿ, ಕುಕ್ಕರ್​ನಲ್ಲಿಟ್ಟ ಚಿನ್ನ ಅರ್ಧಗಂಟೆಯಲ್ಲಿ ಮಾಯ! ಹೇಗಾಗಿದ್ದು ಓದಿ ನೋಡಿ! ಸಾರ್ವಜನಿಕರೇ ಜಾಗೃತೆ!

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor