ನಿಮ್ಮ ರಾಶಿಭವಿಷ್ಯದ ಇವತ್ತಿನ ವಿಶೇಷಗಳೇನು ಗೊತ್ತಾ! ಇಲ್ಲಿದೆ ದಿನಭವಿಷ್ಯ

ajjimane ganesh

ನವೆಂಬರ್, 04, 2025 ರ ಮಲೆನಾಡು ಟುಡೆ ಸುದ್ದಿ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ. ಶುಕ್ಲ ಪಕ್ಷದ ಚತುರ್ದಶಿ ರೇವತಿ ನಕ್ಷತ್ರದ ಈ ದಿನದ ಅಭಿಜಿತ್ ಮುಹೂರ್ತ: ಬೆಳಿಗ್ಗೆ 11.18 ರಿಂದ ಮಧ್ಯಾಹ್ನ 12.03 ರವರೆಗೆ ಇದೆ.  ರಾಹುಕಾಲ: ಮಧ್ಯಾಹ್ನ 3.00 ರಿಂದ 4.30 ರವರೆಗೆ, ಯಮಗಂಡ: ಬೆಳಿಗ್ಗೆ 9.00 ರಿಂದ 10.30 ರವರೆಗೆ ಇದೆ. 

Know your days predictions
Know your days predictions

ಮೇಷ  : ಕೆಲವು ಪ್ರಮುಖ ಕೆಲಸಗ ಇಂದು ಮುಂದೂಡಬೇಕಾಗಬಹುದು. ಒತ್ತಡವನ್ನು ಎದುರಿಸಲಿದ್ದೀರಿ, ದೇವಾಲಯಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗದ ವಿಷಯಗಳಲ್ಲಿ ಗೊಂದಲದ ವಾತಾವರಣವಿರುತ್ತದೆ. 

- Advertisement -

ಕೃಷಿ ಮಾರುಕಟ್ಟೆ! ಎಷ್ಟಿದೆ ಅಡಿಕೆ ದರ! ಜಿಲ್ಲೆ, ತಾಲ್ಲೂಕುವಾರು ಅಡಕೆ ದರ

ವೃಷಭ : ವೃತ್ತಿಪರ ಸಂಪರ್ಕಗಳು ವಿಸ್ತರಿಸುತ್ತವೆ. ಪ್ರೀತಿಪಾತ್ರರೊಂದಿಗೆ ಸಂತೋಷದ ಸಮಯವನ್ನು ಕಳೆಯುತ್ತೀರಿ. ವ್ಯವಹಾರದಲ್ಲಿ ಪ್ರಗತಿ. ಯಶಸ್ಸನ್ನು ಸಾಧಿಸುವಿರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ.

ಮಿಥುನ : ಹೊಸ ವ್ಯಕ್ತಿಗಳ ಪರಿಚಯ.  ಮಂಗಳಕರ ಸುದ್ದಿಯನ್ನು ಕೇಳಲಿದ್ದೀರಿ. ಆರ್ಥಿಕ ಪರಿಸ್ಥಿತಿಯು ಸುಧಾರಣೆಯನ್ನು ಕಾಣಲಿದೆ. ಉದ್ಯೋಗಗಳಲ್ಲಿ ಪ್ರಗತಿ. ವ್ಯವಹಾರಗಳು ಇನ್ನಷ್ಟು ವಿಸ್ತರಿಸಲಿವೆ. ಕರ್ಕಾಟಕ : ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ. ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚಿನ ಒತ್ತಡ ಎದುರಾಗಲಿದೆ. ಸಂಬಂಧಿಕರೊಂದಿಗೆ ಸಣ್ಣಪುಟ್ಟ ವಾದ-ವಿವಾದ ಉಂಟಾಗಬಹುದು.  

Know your days predictions
Know your days predictions

Know your days predictions

ನಂಜಪ್ಪ ಲೈಫ್​ ಕೇರ್​ ನಲ್ಲಿ ಮೈಕ್ರೋವೇವ್ ಅಬ್ಲೇಶನ್ ಮೂಲಕ ಆಪರೇಷನ್ ಯಶಸ್ವಿ! ವಿಶೇಷ ವಿಷಯವಿದೆ ಓದಿ!

ಸಿಂಹ : ಕುಟುಂಬದಲ್ಲಿ ಕೆಲವು ಸಣ್ಣಪುಟ್ಟ ಕಿರಿಕಿರಿ ಅಥವಾ ಅಸಮಾಧಾನ. ಹಠಾತ್ ಪ್ರಯಾಣ. ಕೆಲಸಗಳಲ್ಲಿ ಸ್ವಲ್ಪ ಅಡೆತಡೆ. ವ್ಯವಹಾರವು ಸಾಮಾನ್ಯವಾಗಿರುತ್ತದೆ. ಉದ್ಯೋಗದಲ್ಲಿರುವವರಿಗೆ ಕೆಲ ಬದಲಾವಣೆ ತೋರುವುದು

ಕನ್ಯಾ : ಗಮನಾರ್ಹ ಪ್ರಗತಿ ಕಾಣಬಹುದು. ಪ್ರಮುಖ ನಿರ್ಧಾರ. ವ್ಯವಹಾರದಲ್ಲಿ ಜಯ ಗಳಿಸುವಿರಿ. ಶುಭ ಸಮಾಚಾರ ಕೇಳುವಿರಿ. ದೇವಾಲಯಗಳಿಗೆ ಭೇಟಿ. ಉದ್ಯೋಗದಲ್ಲಿ ಈ ದಿನ ಶುಭಕರ 

ತುಲಾ : ಹೊಸ ಜವಾಬ್ದಾರಿ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಅಮೂಲ್ಯವಾದ ಮಾಹಿತಿ ಲಭ್ಯವಾಗಲಿದೆ. ಹೊಸ ಒಪ್ಪಂ. ವ್ಯವಹಾರ ಮತ್ತು ಉದ್ಯೋಗದಲ್ಲಿ ಹೊಸ ಭರವಸೆ 

ವೃಶ್ಚಿಕ : ವಿವಾದ ಎದುರಾಗಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ. ಆರೋಗ್ಯ ಸಂಬಂಧಿ ಸಮಸ್ಯೆ ಕಾಡಬಹುದು. ದೂರ ಪ್ರಯಾಣ 

Know your days predictions
Know your days predictions

ಶಿವಮೊಗ್ಗದ ವ್ಯಕ್ತಿಗೆ ಬ್ಯಾಡ್ಮಿಂಟನ್ ಅಕಾಡೆಮಿ ಹೆಸರಲ್ಲಿ 4 ಲಕ್ಷ ವಂಚನೆ : ಏನಿದು ಪ್ರಕರಣ

ಧನು : ಸ್ನೇಹಿತರೊಂದಿಗೆ ಸಣ್ಣಪುಟ್ಟ ವಾದ-ವಿವಾದ, ಪ್ರಯಾಣ ಮುಂದೂಡಬೇಕಾಗಬಹುದು. ಅತಿಯಾದ ಕೆಲಸದ ಒತ್ತಡವಿರುತ್ತದೆ.ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ಸಾಮಾನ್ಯ ದಿನ 

ಮಕರ : ಸಮಸ್ಯೆಗಳು ಪರಿಹಾರವಾಗುತ್ತವೆ. ಮನರಂಜನೆಯ ದಿನ, ಪ್ರಯತ್ನ ಅನುಕೂಲಕರವಾಗಲಿದೆ. ಶುಭ ಸಮಾಚಾರ ಕೇಳುವಿರಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಧನಲಾಭ.

Know your days predictions : ಕುಂಭ : ಖರ್ಚುಗಳು ಹೆಚ್ಚಾಗಲಿವೆ. ಕುಟುಂಬದಲ್ಲಿ ಕೆಲವು ಕಿರಿಕಿರಿ,  ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಏರಿಳಿತ. ದೂರದ ಸಂಬಂಧಿಕರ ಭೇಟಿ , ಅನಾರೋಗ್ಯ. 

ಮೀನಾ : ಸ್ನೇಹವು ಮತ್ತಷ್ಟು ಗಟ್ಟಿಯಾಗುತ್ತದೆ. ಆಭರಣ ಮತ್ತು ವಾಹನ ಖರೀದಿಸುವ ಯೋಗವಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆ ಪರಿಹಾರವಾಗುತ್ತವೆ.

ಸಂಸಾರ ತಾಪತ್ರಯಕ್ಕೆ ವಶೀಕರಣದ ಮಂತ್ರ! ಜ್ಯೋತಿಷಿಯ ಮಡಿಕೆಯಿಂದ ನಂಬಿಕೆ ದ್ರೋಹ! ದುರ್ಗಿಗುಡಿಯ ಕಥೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Check your Rashi Phala for November 4, 2025.Know your days predictions, lucky times, and cautionary advice for business and career.

Share This Article