ಲಾಂಗ್ ಹಿಡಿದು ಓಡಾಡಿದ ಬೋಂಡಾ ಗಣೇಶ! ಪೊಲೀಸರನ್ನ ನೋಡ್ತಿದ್ದಂತೆ ಎಂತ ಮಾಡಿದ ಗೊತ್ತಾ

ಹಂಚಿಕೊಳ್ಳಿ
WhatsApp Facebook X Telegram
Shivamogga Cricket Betting ಶಿRacket Busted in Shivamogga
Shivamogga Cricket Betting Shivamogga Gym Trainer Attacked Vinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay heft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14  2025: ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಲಾಂಗ್​ ಹಿಡಿದುಕೊಂಡು ಜನರಿಗೆ ಹೆದರಿಸಲು ಹೊರಟ್ಟಿದ್ದ ಬೋಂಡಾ ಗಣೇಶ ಎಂಬಾತನನ್ನ ವಿನೋಬನಗರ ಪೊಲೀಸರು ಬಂಧಿಸಿ ಆತನವಿರುದ್ಧ INDIAN ARMS ACT, 1959 (U/s-25(1)(A)) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಕಳೆದ ಒಂಬತ್ತನೇ ತಾರೀಖು ಈತ ಇಲ್ಲಿನ ನಾಗೇಂದ್ರ ಕಾಲೋನಿ ಬಳಿ ಲಾಂಗ್​ ಹಿಡಿದು ಓಡಾಡುತ್ತಿದ್ದ. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಗಸ್ತಿನಲ್ಲಿದ್ದ ಎಎಸ್‌ಐ ರಾಮಪ್ಪ , ಸಿಪಿಸಿ ಮಲ್ಲಪ್ಪ ಮತ್ತು ಸಿಪಿಸಿ ಮನುಶಂಕರ್ ಜೊತೆ ಸ್ಥಳಕ್ಕೆ ತೆರಳಿದ್ದಾರೆ. ಇತ್ತ ಪೊಲೀಸರನ್ನು ನೋಡುತ್ತಲೇ ಓಡಲು ಯತ್ನಿಸಿದ ಆರೋಪಿಯನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ. ಆ ಬಳಿಕ ಆತನನ್ನು ಠಾಣೆಗೆ ಕರೆದುಕೊಂಡು ಬಂದು ಎಫ್​ಐಆರ್ ದಾಖಲಿಸಿದ್ದಾರೆ. man Arrested in Shivamogga 

Family Attacked After Birthday Celebration in apmc shivamogga
man Arrested in Shivamogga

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ! 

man Arrested in Shivamogga for Wielding Deadly Weapon Police Seize Long near Vanita School

ಶಿವಮೊಗ್ಗ, ವಿನೋಬನಗರ, ಬೋಂಡಾ ಗಣೇಶ್, ಲಾಂಗ್, ಮಾರಕಾಸ್ತ್ರ, ಪೊಲೀಸ್ ಬಂಧನ, ಜೆ ಹೆಚ್ ಪಟೇಲ್ ಬಡಾವಣೆ, ಅಪರಾಧ ಸುದ್ದಿ, Shivamogga Crime, Vinobanagar, Long Weapon Seized, Bonda Ganesh Arrest, KSRP, Police Action

Family Attacked After Birthday Celebration in apmc shivamogga
Family Attacked After Birthday Celebration in apmc shivamogga
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor