ಶಿವಮೊಗ್ಗದಲ್ಲಿ ದಾವಣಗೆರೆ ಲೋಕಾಯುಕ್ತರ ರೇಡ್​! ಏನು ನಡೆಯುತ್ತಿದೆ?

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14  2025:  ಶಿವಮೊಗ್ಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ದಲ್ಲಿ ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಆಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ್ ನಾಯ್ಕ್ ಅವರ ನಿವಾಸಗಳನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ನಡೆದಿದೆ. 

Lokayukta raid Shivamogga today, KRIDL AEE Jagadish Naik raid, Disproportionate assets case Karnataka, Davanagere Lokayukta operation, Krishi Nagar raid news, Lokayukta complaint online, Shivamogga Lokayukta office location, ಲೋಕಾಯುಕ್ತ ದಾಳಿ, ಶಿವಮೊಗ್ಗ, ಜಗದೀಶ್ ನಾಯ್ಕ್, ಕೆ.ಆರ್.ಐ.ಡಿ.ಎಲ್., ಆದಾಯ ಮೀರಿದ ಆಸ್ತಿ, ಭ್ರಷ್ಟಾಚಾರ, ಕೃಷಿ ನಗರ.
Lokayukta raid Shivamogga today, KRIDL AEE Jagadish Naik raid, Disproportionate assets case Karnataka, Davanagere Lokayukta operation, Krishi Nagar raid news, Lokayukta complaint online, Shivamogga Lokayukta office location, ಲೋಕಾಯುಕ್ತ ದಾಳಿ, ಶಿವಮೊಗ್ಗ, ಜಗದೀಶ್ ನಾಯ್ಕ್, ಕೆ.ಆರ್.ಐ.ಡಿ.ಎಲ್., ಆದಾಯ ಮೀರಿದ ಆಸ್ತಿ, ಭ್ರಷ್ಟಾಚಾರ, ಕೃಷಿ ನಗರ.

ದಾವಣಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಗದೀಶ್ ನಾಯ್ಕ್ ಅವರು ತಮ್ಮ ಆದಾಯದ ಮೂಲಕ್ಕಿಂತ ಹೆಚ್ಚಿನ ಆಸ್ತಿಯನ್ನು ಗಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

ಶಿವಮೊಗ್ಗದ ಕೃಷಿ ನಗರದಲ್ಲಿರುವ ಜಗದೀಶ್ ನಾಯ್ಕ್ ಅವರಿಗೆ ಸಂಬಂಧಿಸಿದ ಎರಡು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಇದರಲ್ಲಿ ಒಂದು ಅವರ ಸ್ವಂತ ಮನೆಯಾಗಿದ್ದು, ಮತ್ತೊಂದು ಬಾಡಿಗೆ ಮನೆಯಾಗಿದೆ. 

Lokayukta police from Davanagere conducted simultaneous raids on the residences of KRIDL AEE (In-Charge) Jagadish Naik in Krishi Nagar,
Lokayukta police from Davanagere conducted simultaneous raids on the residences of KRIDL AEE (In-Charge) Jagadish Naik in Krishi Nagar, Lokayukta Raids

ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡವು ನಿವಾಸಗಳಲ್ಲಿನ ವಿವಿಧ ದಾಖಲೆಗಳು, ಆಸ್ತಿ ಪತ್ರಗಳು, ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಹಣಕಾಸು ವಹಿವಾಟಿಗೆ ಸಂಬಂಧಿಸಿದ ಪ್ರಮುಖ ಕಡತಗಳ ಕೂಲಂಕಷ ಪರಿಶೀಲನೆಯಲ್ಲಿ ತೊಡಗಿದೆ.

Lokayukta Raids KRIDL AEE Jagadish Naik in Shivamogga on DA Charges
Lokayukta Raids KRIDL AEE Jagadish Naik in Shivamogga on DA Charges

Lokayukta Raids KRIDL AEE Jagadish Naik in Shivamogga on DA Charges

Lokayukta police from Davanagere conducted simultaneous raids on the residences of KRIDL AEE (In-Charge) Jagadish Naik in Krishi Nagar,  Lokayukta raid Shivamogga today, KRIDL AEE Jagadish Naik raid, Disproportionate assets case Karnataka, Davanagere Lokayukta operation, Krishi Nagar raid news, Lokayukta complaint online, Shivamogga Lokayukta office location, ಲೋಕಾಯುಕ್ತ ದಾಳಿ, ಶಿವಮೊಗ್ಗ, ಜಗದೀಶ್ ನಾಯ್ಕ್, ಕೆ.ಆರ್.ಐ.ಡಿ.ಎಲ್., ಆದಾಯ ಮೀರಿದ ಆಸ್ತಿ, ಭ್ರಷ್ಟಾಚಾರ, ಕೃಷಿ ನಗರ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *