Daily Kannada Rashi Bhavishya ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 4 2025: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು ಆಶ್ವಯುಜ ಮಾಸ, ಶುದ್ಧ ದ್ವಾದಶಿಯ ದಿನ , ಇವತ್ತಿ ಕ್ಯಾಲೆಂಡರ್ನ ಪ್ರಕಾರ, ರಾಹುಕಾಲ: ಬೆ. 09:00 – 10:30, ಯಮಗಂಡ ಕಾಲ: ಮ. 01:30 – 03:00,
ಗುಳಿಕ ಕಾಲ: ಬೆ. 06:00 – 07:30, ಅಮೃತ ಕಾಲ: ರಾ. 01:08 – 02:39 ವರೆಗೆ ಇರುವುದು.
ಇವತ್ತಿನ ರಾಶಿಫಲ
ಮೇಷ : ಹೊಸ ವ್ಯಕ್ತಿಗಳ ಪರಿಚಯವ, ಸಾಮಾಜಿಕ ವಲಯದಲ್ಲಿ ಗೌರವ ಸಿಗಲಿದೆ . ಆಸ್ತಿ-ಸಂಬಂಧಿತ ವಿವಾದ ಬಗೆಹರಿಯಲಿದೆ. ಮನಸ್ಸಿಗೆ ಶಾಂತಿ ಸಿಗಲಿದೆ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ, ವ್ಯಾಪಾರ ವ್ಯವಹಾರ ಲಾಭದಾಯಕವಾಗಿರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ದೃಷ್ಟಿಕೋನ ಮೂಡಲಿದೆ. [Advantage]
ವೃಷಭ: ಮಂಗಳ ಕಾರ್ಯಗಳು ನೆರವೇರುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸರಿಯಾಗಲಿದೆ. ಆತ್ಮೀಯ ಗೆಳೆಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಆಸ್ತಿ ಲಾಭ. ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಕೆಲಸಗಳಲ್ಲಿ ಉತ್ತಮ ವಾತಾವರಣ ಇರಲಿದೆ.
ಮಿಥುನ : ಕುಟುಂಬ ಮತ್ತು ಆರೋಗ್ಯದ ವಿಷಯದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಆರ್ಥಿಕವಾಗಿ ಸ್ವಲ್ಪ ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಇದೆ. ಕೈಗೊಂಡ ಕೆಲಸಗಳಲ್ಲಿ ಅಡೆತಡೆ. ಅತಿಯಾದ ಕೆಲಸ. ವ್ಯಾಪಾರದಲ್ಲಿ ನಿರೀಕ್ಷಿತ ಉತ್ಸಾಹ ಇರುವುದಿಲ್ಲ.
ಕರ್ಕಾಟಕ : ಕೆಲಸ ವಿಳಂಬವಾಗಬಹುದು. ಹಠಾತ್ತನೆ ಓಡಾಟ ಮಾಡಬೇಕಾಗಿ ಬರಬಹುದು, ಸಣ್ಣಪುಟ್ಟ ಕಿರಿಕಿರಿ ಎದುರಾಗಬಹುದು. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚಿಂತನೆ. ವ್ಯವಹಾರದಲ್ಲಿ ಏರುಪೇರುಗ. ಉದ್ಯೋಗ ಕ್ಷೇತ್ರದಲ್ಲಿ ಗೊಂದಲ
ಸಿಂಹ: ಕುಟುಂಬದ ಸದಸ್ಯರೊಂದಿಗೆ ದಿನಕಳೆಯುವಿರಿ. ಸಮಾಜ ಸೇವೆ . ಆಸ್ತಿ-ಸಂಬಂಧಿತ ವಿವಾದ ಇತ್ಯರ್ಥಗೊಳ್ಳುವವು. ವ್ಯವಹಾರ ಲಾಭದಾಯಕವಾಗಿ ನಡೆಯಲಿದೆ, ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವಿರಿ.

ಕನ್ಯಾ: ಹೊಸ ಉದ್ಯೋಗ ಪಡೆಯುವ ಸಾಧ್ಯತೆ ಇದೆ. ಗೌರವ ಹೆಚ್ಚಾಗುತ್ತದೆ. ಸರಕು ಮತ್ತು ಬಟ್ಟೆಗಳ ವ್ಯಾಪಾರದಲ್ಲಿ ಲಾಭ. ನಿಮ್ಮ. ವ್ಯವಹಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗದಲ್ಲಿನ ಸಮಸ್ಯೆ ಪರಿಹಾರವಾಗುತ್ತವೆ.
ತುಲಾ: ಹೊಸ ಸಾಲಗ ಪಡೆಯುವ ಪ್ರಸಂಗ ಬರಬಹುದು. ಆಲೋಚನೆಗಳು ಸ್ಥಿರವಾಗಿಲ್ಲದೆ ಗೊಂದಲ ಮೂಡಬಹುದು. ಕೈಗೊಂಡ ಕೆಲಸಗಳಲ್ಲಿ ಅಡೆತಡೆ ಎದುರಾಗುತ್ತವೆ. ಅನಗತ್ಯ ವೆಚ್ಚ ಹೆಚ್ಚಾಗುವ ಸಂಭವವಿದೆ. ಕುಟುಂಬದ ಜವಾಬ್ದಾರಿ ನಿಮಗೆ ಹೆಚ್ಚಿನ ಭಾರವೆನಿಸಬಹುದು. ವ್ಯಾಪಾರದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಸಾಮಾನ್ಯ ದಿನ
ವೃಶ್ಚಿಕ: ದೂರದ ಪ್ರಯಾಣ ಕೈಗೊಳ್ಳಬೇಕಾಗಬಹುದು. ಕುಟುಂಬದ ಜವಾಬ್ದಾರಿ ಅಧಿಕವಾಗುತ್ತವೆ. ವೃತ್ತಿಪರ ಕೆಲಸ ನಿರೀಕ್ಷೆಯಂತೆ ನಡೆಯದೆ ಇರಬಹುದು. ಆಲೋಚನೆಗಳು ಅಸ್ಥಿರವಾಗಿ ಇರುತ್ತವೆ. ವ್ಯವಹಾರದಲ್ಲಿ ಹೊಸ ರೀತಿಯ ತೊಂದರೆ, ಉದ್ಯೋಗದಲ್ಲಿ ಕೆಲಸದ ವೇಗ ಕಡಿಮೆಯಾಗಲಿದೆ.
ಧನು: ಹೊಸ ವಿಷಯಗಳನ್ನು ಕಲಿತುಕೊಳ್ಳುವಲ್ಲಿ ಆಸಕ್ತಿ ವಹಿಸುವಿರಿ. ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿ ಮಾಡುವಿರಿ, ಒಡಹುಟ್ಟಿದವರೊಂದಿಗೆ ಮಾತುಕತೆ. ವ್ಯವಹಾರದಲ್ಲಿ ಲಾಭ. ಉದ್ಯೋಗ ಕ್ಷೇತ್ರದಲ್ಲಿ ಏರಿಳಿತ
ಮಕರ: ಆರ್ಥಿಕ ಸಮಸ್ಯೆ. ದೂರ ಪ್ರಯಾಣವ. ಕುಟುಂಬದಲ್ಲಿ ತೊಂದರೆ.ಆಲೋಚನೆಗಳು ಅಸ್ಥಿರವಾಗಿರುತ್ತವೆ. ಕೆಲಸಗಳು ಮುಂದಕ್ಕೆ ಹೋಗಬಹುದು. ವ್ಯವಹಾರದಲ್ಲಿ ಹೊಸ ಸಮಸ್ಯೆ ಉದ್ಭವಿಸಬಹುದು. ಉದ್ಯೋಗದ ಪರಿಸ್ಥಿತಿ ಸಾಧಾರಣವಾಗಿ ಇರುತ್ತದೆ.Daily Kannada Rashi Bhavishya
ಕುಂಭ: ಹೊಸ ಕೆಲಸ ಪ್ರಾರಂಬಕ್ಕೆ ಇಂದು ಉತ್ತಮ ದಿನ. ಶುಭ ಸಮಾಚಾರ. ಆರ್ಥಿಕವಾಗಿ ಬೆಳವಣಿಗೆಯನ್ನು ಕಾಣುವಿರಿ. ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಬಂಧು-ಬಳಗದವರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ. ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಉದ್ಯೋಗದಲ್ಲ ಹೊಸ ದಾರಿ
ಮೀನ: ಕೆಲಸ ಕಾರ್ಯಗಳಲ್ಲಿ ವಿಳಂಬ ಅಥವಾ ಅಡೆತಡೆ ಎದುರಾಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ. ಆಸ್ತಿ ವಿವಾದ ಹಣಕಾಸಿನ ವ್ಯವಹಾರದಲ್ಲಿ ಈ ದಿನ ಸಾಮಾನ್ಯ ದಿನ. ದೇವಾಲಯಗಳಿಗೆ ಭೇಟಿ ಮನಸ್ಸಿಗೆ ಶಾಂತಿ , ವ್ಯವಹಾರದಲ್ಲಿ ಲೆಕ್ಕಾಚಾರ ತಪ್ಪಬಹುದು. ಉದ್ಯೋಗದ ಪ್ರಗತಿ ನಿಧಾನವಾ
Daily Kannada Rashi Bhavishya for October 4 2025
Rashi Phala October 4 2025 Malenadu Today News, October 4th, 2025 Kannada Horoscope & Panchang , ದೈನಂದಿನ ರಾಶಿಫಲ, ಕನ್ನಡ ಜ್ಯೋತಿಷ್ಯ, ಇಂದಿನ ಭವಿಷ್ಯ, 4 ಅಕ್ಟೋಬರ್ 2025 ರಾಶಿಫಲ, ಇಂದಿನ ಪಂಚಾಂಗ, ಮೇಷ ರಾಶಿ, ವೃಷಭ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ, ಧನು ರಾಶಿ, ಮಕರ ರಾಶಿ, ಕುಂಭ ರಾಶಿ, ಮೀನ ರಾಶಿ, Daily Horoscope, Kannada Rashi Phala, October 4th Horoscope, Today’s Astrology, Panchang 2025, Rashi Bhavishya, Astrological Predictions. Daily Kannada Rashi Bhavishya
ಇದನ್ನು ಸಹ ಓದಿ : ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್ ಧರಿಸಿದ್ದ ಆಗಂತುಕ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!