ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ದರ! ರಾಜ್ಯದ ಕೃಷಿ ಮಾರುಕಟ್ಟೆಯಲ್ಲಿನ ಅಡಕೆ ರೇಟು!

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆ ಸಾಂದರ್ಭಿಕ ಚಿತ್ರ
ಅಡಿಕೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025 : ರಾಜ್ಯದ ವಿವಿಧ ಕೃಷಿ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ವಿವರ  

ದಾವಣಗೆರೆ:

ಅಡಿಕೆ ಸಿಪ್ಪೆ ಗೋಟು: ಕನಿಷ್ಠ ₹10,000, ಗರಿಷ್ಠ ₹10,000.

ಅಡಿಕೆ ರಾಶಿ: ಕನಿಷ್ಠ ₹57,795, ಗರಿಷ್ಠ ₹57,795.

ಶಿವಮೊಗ್ಗ:

ಅಡಿಕೆ ಬೆಟ್ಟೆ: ಕನಿಷ್ಠ ₹48,240, ಗರಿಷ್ಠ ₹64,899.

ಅಡಿಕೆ ಸರಕು: ಕನಿಷ್ಠ ₹65,210, ಗರಿಷ್ಠ ₹74,510.

ಅಡಿಕೆ ಗೊರಬಲು: ಕನಿಷ್ಠ ₹21,890, ಗರಿಷ್ಠ ₹40,689.

ಅಡಿಕೆ ರಾಶಿ: ಕನಿಷ್ಠ ₹44,999, ಗರಿಷ್ಠ ₹62,899.

ಸಾಗರ:

ಅಡಿಕೆ ಸಿಪ್ಪೆ ಗೋಟು: ಕನಿಷ್ಠ ₹21,513, ಗರಿಷ್ಠ ₹21,513.

ಮಂಗಳೂರು:

ಅಡಿಕೆ ನ್ಯೂ ವೆರೈಟಿ: ಕನಿಷ್ಠ ₹36,000, ಗರಿಷ್ಠ ₹49,000.

ಪುತ್ತೂರು:

ಅಡಿಕೆ ಕೋಕ: ಕನಿಷ್ಠ ₹20,000, ಗರಿಷ್ಠ ₹28,000.

ಅಡಿಕೆ ನ್ಯೂ ವೆರೈಟಿ: ಕನಿಷ್ಠ ₹26,000, ಗರಿಷ್ಠ ₹49,000.

ಅಡಿಕೆ ಓಲ್ಡ್ ವೆರೈಟಿ: ಕನಿಷ್ಠ ₹37,500, ಗರಿಷ್ಠ ₹52,500.

ಸುಳ್ಯ:

ಅಡಿಕೆ ಕೋಕ: ಕನಿಷ್ಠ ₹20,000, ಗರಿಷ್ಠ ₹37,000.

ಅಡಿಕೆ ಓಲ್ಡ್ ವೆರೈಟಿ: ಕನಿಷ್ಠ ₹49,500, ಗರಿಷ್ಠ ₹52,000.

ಬೆಳ್ತಂಗಡಿ:

ಅಡಿಕೆ ನ್ಯೂ ವೆರೈಟಿ: ಕನಿಷ್ಠ ₹28,000, ಗರಿಷ್ಠ ₹49,000.

ಬಂಟ್ವಾಳ:

ಅಡಿಕೆ ಕೋಕ: ಕನಿಷ್ಠ ₹24,000.

ಅಡಿಕೆ ನ್ಯೂ ವೆರೈಟಿ: ಕನಿಷ್ಠ ₹31,000.

ಅಡಿಕೆ ಓಲ್ಡ್ ವೆರೈಟಿ: ಕನಿಷ್ಠ ₹49,000.

ಕಾರ್ಕಳ:

ಅಡಿಕೆ ನ್ಯೂ ವೆರೈಟಿ: ಕನಿಷ್ಠ ₹32,500, ಗರಿಷ್ಠ ₹49,000.

ಅಡಿಕೆ ಓಲ್ಡ್ ವೆರೈಟಿ: ಕನಿಷ್ಠ ₹32,500, ಗರಿಷ್ಠ ₹53,000.

ಕುಂದಾಪುರ:

ಅಡಿಕೆ ಹೊಸ ಚಾಲಿ: ಕನಿಷ್ಠ ₹40,000, ಗರಿಷ್ಠ ₹48,500.

ಅಡಿಕೆ ಹಳೆ ಚಾಲಿ: ಕನಿಷ್ಠ ₹40,000, ಗರಿಷ್ಠ ₹52,500.

ಕುಮಟಾ:

ಅಡಿಕೆ ಕೋಕ: ಕನಿಷ್ಠ ₹8,099, ಗರಿಷ್ಠ ₹28,999.

ಅಡಿಕೆ ಚಿಪ್ಪು: ಕನಿಷ್ಠ ₹27,269, ಗರಿಷ್ಠ ₹33,089.

ಅಡಿಕೆ ಫ್ಯಾಕ್ಟರಿ: ಕನಿಷ್ಠ ₹45,992, ಗರಿಷ್ಠ ₹68,999.

ಅಡಿಕೆ ಚಾಲಿ: ಕನಿಷ್ಠ ₹38,699, ಗರಿಷ್ಠ ₹44,401.

ಅಡಿಕೆ ಹಳೆ ಚಾಲಿ: ಕನಿಷ್ಠ ₹39,569, ಗರಿಷ್ಠ ₹44,299.

ಸಿದ್ಧಾಪುರ:

ಅಡಿಕೆ ಬಿಳೆ ಗೋಟು: ಕನಿಷ್ಠ ₹24,900, ಗರಿಷ್ಠ ₹31,819.

ಅಡಿಕೆ ಕೋಕ: ಕನಿಷ್ಠ ₹20,699, ಗರಿಷ್ಠ ₹28,699.

ಅಡಿಕೆ ತಟ್ಟಿ ಬೆಟ್ಟೆ: ಕನಿಷ್ಠ ₹34,000, ಗರಿಷ್ಠ ₹34,099.

ಅಡಿಕೆ ರಾಶಿ: ಕನಿಷ್ಠ ₹46,899, ಗರಿಷ್ಠ ₹51,099.

ಅಡಿಕೆ ಚಾಲಿ: ಕನಿಷ್ಠ ₹37,099, ಗರಿಷ್ಠ ₹43,709.

ಶಿರಸಿ:

ಅಡಿಕೆ ಬಿಳೆ ಗೋಟು: ಕನಿಷ್ಠ ₹26,019, ಗರಿಷ್ಠ ₹36,699.

ಅಡಿಕೆ ಕೆಂಪು ಗೋಟು: ಕನಿಷ್ಠ ₹16,996, ಗರಿಷ್ಠ ₹30,799.

ಅಡಿಕೆ ಬೆಟ್ಟೆ: ಕನಿಷ್ಠ ₹34,699, ಗರಿಷ್ಠ ₹42,899.

ಅಡಿಕೆ ರಾಶಿ: ಕನಿಷ್ಠ ₹45,699, ಗರಿಷ್ಠ ₹51,909.

ಅಡಿಕೆ ಚಾಲಿ: ಕನಿಷ್ಠ ₹39,689, ಗರಿಷ್ಠ ₹44,799.

ತೀರ್ಥಹಳ್ಳಿ:

ಅಡಿಕೆ ಸಿಪ್ಪೆ ಗೋಟು: ಕನಿಷ್ಠ ₹10,000, ಗರಿಷ್ಠ ₹11,000.

buy arecanut online price

arecanut rate today, arecanut price, Malenadu Today News, areca nut market price in Karnataka, buy arecanut online, arecanut price list, arecanut rate in Mangalore, ಅಡಿಕೆ ದರ, ಅಡಿಕೆ ಬೆಲೆ, ಅಡಿಕೆ ಮಾರುಕಟ್ಟೆ, ಇಂದಿನ ಅಡಿಕೆ ದರ, ಕರ್ನಾಟಕ ಅಡಿಕೆ ದರ, ಅಡಿಕೆ ಧಾರಣೆ, 

ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor