Market Price of arecanut ಶಿವಮೊಗ್ಗ, malenadu today news : August 20 2025 – ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಪ್ರಕಟವಾದಂತೆ ರಾಜ್ಯ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ವಿವಿಧ ಅಡಕೆ ರಾಶಿಯ ವಿವರಗಳನ್ನು ಗಮನಿಸುವುದಾದರೆ, ಅಡಿಕೆ ಬೆಲೆಯ ಮಾಹಿತಿಯು ಹೀಗಿದೆ.
ಬೆಲೆ ಮಾಹಿತಿಯನ್ನು ತಿಳಿಯುವುದರ ಜೊತೆಗೆ ಈ ಮಾಹಿತಿಯನ್ನು ಓದಿ : ವಿಪರೀತ ಮಳೆ | ಅಡಿಕೆಗೆ ರೋಗ ಶುರುವಾಗ್ತಿದ್ಯಾ!? | ಹಾಗಾದರೆ ಈ ಆಕಾಶವಾಣಿ ಕೇಳಿ! https://malenadutoday.com/bhadravati-akashavani-phone-in-program/
ದಾವಣಗೆರೆ: ಚೂರು ₹11000-₹11000
ಚನ್ನಗಿರಿ: ರಾಶಿ ₹53579-₹60999
ಹೊನ್ನಾಳಿ: ಇಡಿ ₹25000-₹25000
ಶಿವಮೊಗ್ಗ:
ಬೆಟ್ಟೆ ₹57240-₹64599
ಸರಕು ₹55900-₹98100
ಗೊರಬಲು ₹18299-₹37500
ರಾಶಿ ₹48519-₹61509

ಸಾಗರ:
ಸಿಪ್ಪೆಗೋಟು ₹19289-₹20069
ಬಿಳೆ ಗೋಟು ₹22099-₹26066
ಕೋಕ ₹18989-₹23799
ರಾಶಿ ₹34199-₹59399
ಚಾಲಿ ₹24066-₹36870
ಭದ್ರಾವತಿ: ರಾಶಿ ₹50199-₹60299
ಪಿರಿಯಾಪಟ್ಟಣ: ಸಿಪ್ಪೆಗೋಟು ₹10900-₹10900
ಕೊಪ್ಪ: ಗೊರಬಲು ₹25000-₹26800
ಚಾಮರಾಜನಗರ: ಇತರೆ ₹54690-₹54690
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಬಂಟ್ವಾಳ:
ಕೋಕ ₹25000
ನ್ಯೂ ವೆರೈಟಿ ₹30000
ವೋಲ್ಡ್ ವೆರೈಟಿ ₹52500
ನ್ಯೂ ವೆರೈಟಿ ₹25000-₹48500
ವೋಲ್ಡ್ ವೆರೈಟಿ ₹30000-₹52500
ಸಿದ್ಧಾಪುರ:
ಬಿಳೆ ಗೋಟು ₹25299-₹33000
ಕೆಂಪುಗೋಟು ₹20119-₹27900
ಕೋಕ ₹18699-₹26399
ತಟ್ಟಿ ಬೆಟ್ಟೆ ₹30019-₹48099
ರಾಶಿ ₹44099-₹49969
ಚಾಲಿ ₹35000-₹42599

ಬಿಳೆ ಗೋಟು ₹25399-₹34791
ಕೆಂಪುಗೋಟು ₹21899-₹27709
ಬೆಟ್ಟೆ ₹29869-₹39609
ರಾಶಿ ₹44009-₹50508
ಚಾಲಿ ₹38299-₹43399
ಯಲ್ಲಾಪುರ:
ಬಿಳೆ ಗೋಟು ₹16099-₹33299
ಅಪಿ ₹64009-₹83899
ಕೆಂಪುಗೋಟು ₹16899-₹27809
ಕೋಕ ₹10417-₹19399
ತಟ್ಟಿ ಬೆಟ್ಟೆ ₹28209-₹38821
ರಾಶಿ ₹39009-₹56236
ಚಾಲಿ ₹33719-₹43239
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
Market Price of arecanut
ಅಡಿಕೆ ಮಾರ್ಕೆಟ್ ರೇಟ್, ಶಿವಮೊಗ್ಗ ಅಡಿಕೆ, Karnataka Areca nut, Betel nut rate, #ArecanutPriceToday, #AdikeRateToday