ಕೆಂಚನಾಲದಲ್ಲಿ ಮಳೆಗಾಲದ ಮಾರಿಕಾಂಬ ಜಾತ್ರೆ ಬಲುಜೋರು!

ajjimane ganesh

Kenchanala Marikamba Jatre 22 ರಿಪ್ಪನ್‌ಪೇಟೆಯ ಕೆಂಚನಾಲ ಮಾರಿಕಾಂಬ ಜಾತ್ರೆ ಬಲುಜೋರು!

Kenchanala Marikamba Jatre 22 ರಿಪ್ಪನ್‌ಪೇಟೆ, ಜುಲೈ 22, 2025: ಶಿವಮೊಗ್ಗ ಜಿಲ್ಲೆಯ  ಕೆಂಚನಾಲ ಮಾರಿಕಾಂಬ ಜಾತ್ರೆಯು (Kenchanala Marikamba Jatre)  ಜೋರಾಗಿ ನಡೆಯುತ್ತಿದೆ. ಈ ಜಾತ್ರೆ (Fair) ಗೆ ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು.  ವರ್ಷಕ್ಕೆ ಎರಡು ಬಾರಿ ನಡೆಯುವ ಈ ಜಾತ್ರೆಯು  ಮಳೆಗಾಲದಲ್ಲಿ ಮಂಗಳವಾರ ಹಾಗೂ ಬೇಸಿಗೆಯಲ್ಲಿ ಬುಧವಾರ ನಡೆಯುತ್ತಿದೆ. ಈ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ.  

Kenchanala Marikamba Jatre 22
Kenchanala Marikamba Jatre 22

ಇಲ್ಲಿನ ಕೈಗೊಂಡ ಹರಕೆಗಳು ದೇವಿಯ ಕೃಪೆಯಿಂದ ಈಡೇರುತ್ತವೆ ವಿಶ್ವಾಸ ಭಕ್ತರದ್ದು ಹಾಗಾಗಿ ವರ್ಷಕ್ಕೆ ಎರಡು ಸಲ ಭಕ್ತರು ಇಲ್ಲಿಗೆ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹರಕೆ ಈಡೇರಿದರೆ ಭಕ್ತರು ದೇವಾಲಯಕ್ಕೆ ಹಣ್ಣು, ಹಂಪಲುಗಳು ಹಾಗೂ ಕೋಳಿಗಳನ್ನು ಅರ್ಪಿಸುವ ಸಂಪ್ರದಾಯವಿದೆ.

ಮಜರಾಯಿ ಇಲಾಖೆಯ ಮೇಲುಸ್ತುವಾರಿಯಲ್ಲಿ, ದೇವಸ್ಥಾನ ಸಮಿತಿ ಹಾಗೂ ಗ್ರಾಮ ಪಂಚಾಯತಿಯ ಸಹಕಾರದಿಂದ ಮೂರು ದಿನಗಳ ಕಾಲ ಈ ಜಾತ್ರಾ ಮಹೋತ್ಸವ (Jatra Mahotsava) ವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ. 

Kenchanala Marikamba Jatre in Ripponpet 

Kenchanala Marikamba Jatre in Ripponpet witnessed a huge devotee turnout 

ಕೆಂಚನಾಲ ಜಾತ್ರೆ, ಮಾರಿಕಾಂಬ ಜಾತ್ರೆ, ರಿಪ್ಪನ್‌ಪೇಟೆ, ಭಕ್ತ ಸಾಗರ, ಹರಕೆ, ದೇವಾಲಯ, ಧಾರ್ಮಿಕ ಉತ್ಸವ, ಮಳೆಗಾಲ ಜಾತ್ರೆ, ಕೆಂಚನಾಲ ಗ್ರಾಮ, ಶಿವಮೊಗ್ಗ ಜಾತ್ರೆ , Kenchanala Jatre, Marikamba Jatre, Ripponpet, Devotee turnout, Pilgrims, Temple fair, Religious festival, Monsoon jatre, Kenchanala village, Shivamogga fair,  #KenchanalaJatre #Ripponpet #MarikambaTemple #KarnatakaTourism #ReligiousFestival #DevoteeFootfall #Shivamogga #FaithAndCulture

 

 

Share This Article