Megaravalli CCTV footage ಜೂನ್​ 24 ಒಂದೆ ಸ್ಥಳದಲ್ಲಿ ಎರೆಡೆರಡು ಘಟನೆ/ ಅಚ್ಚರಿ ಮೂಡಿಸುತ್ತೆ ಸಿಸಿ ಕ್ಯಾಮರಾದ ದೃಶ್ಯ  

ಕೊನೆಯ ನವೀಕರಣ: 24 ಜೂನ್ 2025, 7:26 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
Megaravalli CCTV footage ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Megaravalli CCTV footage ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Megaravalli CCTV footage ಒಂದೆ ಸ್ಥಳದಲ್ಲಿ ಎರೆಡೆರಡು ಘಟನೆ/ ಅಚ್ಚರಿ ಮೂಡಿಸುತ್ತೆ ಸಿಸಿ ಕ್ಯಾಮರಾದ ದೃಶ್ಯ  

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದ ಎರಡು ಘಟನೆಯ ಸಿಸಿ ಕ್ಯಾಮರಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಡೆದ ಘಟನೆಯ ಪೂರ್ಣ ವಿವರ ಇನ್ನಷ್ಟೆ ಲಭ್ಯವಾಗಬೇಕಿದೆ. ಆದಾಗ್ಯು ಸಿಸಿ ಕ್ಯಾಮರಾದ ದೃಶ್ಯ ವಾಹನ ಸವಾರರಿಗೆ  ಒಂದೇ ಜಾಗದಲ್ಲಿ ಎರಡು ಭೀಕರ ಅಪಘಾತಗಳು ಸಂಭವಿಸಿದ್ದು, ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. 

Megaravalli CCTV footage 

ತೀರ್ಥಹಳ್ಳಿ-ಆಗುಂಬೆ ಹೆದ್ದಾರಿಯಲ್ಲಿ ನಡೆದ ಘಟನೆಗೆ ಅತಿವೇಗ ಕಾರಣವಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದೆ. ಇಲ್ಲಿ ನಡೆದ ಮೊದಲ ಘಟನೆಯಲ್ಲಿ ಕಾರೊಂದು ಯೂಟರ್ನ್​ ತೆಗೆದುಕೊಳ್ಳುತ್ತಿದ್ದ ಆಟೋರಿಕ್ಷಾಕ್ಕೆ ಗುದ್ದುತ್ತದೆ. ಪರಿಣಾಮ ಆಟೋ ಚಾಲಕ ಕೆಳಕ್ಕೆ ಬಿದ್ದರೆ, ಆಟೋ ಇನ್ನೊಂದು ಬದಿಗೆ ಹೋಗಿ ನಿಲ್ಲುತ್ತದೆ. ಮತ್ತೊಂದು ಘಟನೆಯಲ್ಲಿ ಕಾರೊಂದು ಬೈಕ್​ನಲ್ಲಿ ರಸ್ತೆದಾಟುತ್ತಿದ್ದ ಇಬ್ಬರಿಗೆ ಡಿಕ್ಕಿಯಾಗಿದೆ. ಎರಡು ಘಟನೆಗಳು ಚಾಲಕ ಅತಿವೇಗದಿಂದ ಆಗಿದೆ ಎಂಬುದು ಕಣ್ಣೋಟಕ್ಕೆ ಸ್ಪಷ್ಟವಾಗಿದೆ. ಈ ನಡುವೆ ಘಟನೆಗಳ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೆ ಲಭ್ಯವಾಗಬೇಕಿದೆ.

Megaravalli CCTV footage ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Megaravalli CCTV footage ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor