turst pm modi on national security
ರಾಷ್ಟ್ರೀಯ ಸುರಕ್ಷತೆಯ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ 88% ಜನರ ನಂಬಿಕೆ: PM ಮೋದಿಗೆ ಆಪರೇಷನ್ ಸಿಂಧೂರ್ ನಂತರ ದೊಡ್ಡ ಬೆಂಬಲ
ಇತ್ತೀಚಿನ ಆಪರೇಷನ್ ಸಿಂಧೂರ್ ನಂತರ ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಸುರಕ್ಷತೆ ನೀತಿಗೆ ದೇಶದ 88% ನಾಗರಿಕರು ನಂಬಿಕೆ ವ್ಯಕ್ತಪಡಿಸಿದ್ದಾರೆ. ಈ ಸರ್ವೇಯು ಮೋದಿ ಸರ್ಕಾರದ ಭದ್ರತಾ ನೀತಿಗೆ ಜನರ ಬಲವಾದ ಬೆಂಬಲವಿದೆ ಎಂಬುದನ್ನು ತೋರಿಸಿದೆ. ಸುರಕ್ಷತಾ ಕ್ರಮಗಳ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಠಿಣ ನಿಲುವು ತಳೆದಿರುವ ಕಾರಣ ಈ ರೀತಿಯಾದ ಬೆಂಬಲ ಅವರಿಗೆ ಲಭ್ಯವಾಗಿದೆ ಎನ್ನಲಾಗಿದೆ. ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಂತರ ನಡೆಸಿದ ಸಮೀಕ್ಷೆಯಲ್ಲಿ 10 ಮಂದಿ ಪೈಕಿ 9 ಜನರು ಮೋದಿ ಸರ್ಕಾರದ ಭದ್ರತಾ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.

#PMModi #NationalSecurity #OpSindoor #IndianGovernment #SecurityPolicy
