Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

shivamogga news : ಶಿವಮೊಗ್ಗ ಎಸ್​ಎಸ್​ಯುಐ ನಗರ ಅಧ್ಯಕ್ಷರಾಗಿ ರವಿಕುಮಾರ್ ಆಯ್ಕೆ

prathapa thirthahalli
Last updated: May 29, 2025 4:39 pm
Prathapa thirthahalli - content producer
Share
SHARE

shivamogga news : ಶಿವಮೊಗ್ಗ ಎಸ್​ಎಸ್​ಯುಐ ನಗರ ಅಧ್ಯಕ್ಷರಾಗಿ ರವಿಕುಮಾರ್ ಆಯ್ಕೆ

ಶಿವಮೊಗ್ಗ ನಗರ  ಎನ್​ಎಸ್​ಯುಐ ಅಧ್ಯಕ್ಷರನ್ನಾಗಿ ರವಿಕುಮಾರ್​ ರವರನ್ನು ಆಯ್ಕೆ ಮಾಡಲಾಗಿದೆ.

ರವಿಕುಮಾರ್​ ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ನಲ್ಲಿ ಸುಮಾರು 7 ವರ್ಷ ಗಳಿಂದ ಸಂಘಟನೆಯಲ್ಲಿದ್ದು ನಗರ ಕಾರ್ಯದರ್ಶಿ ಹಾಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯನ್ನು ಬೆಳೆಸಲು ಶ್ರಮಿಸಿದ್ದಾರೆ.  ಈ ಹಿನ್ನಲೆ ಜಿಲ್ಲಾ  ನಾಯಕರ  ಸೂಚನೆಯಂತೆ ಶಿವಮೊಗ್ಗ ನಗರ ಎನ್ಎಸ್ ಯು ಐ ನ ಅಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಜಿಲ್ಲಾ ಅಧ್ಯಕ್ಷರಾದ ವಿಜಯ ಕುಮಾರ್ ರವರು ಆದೇಶಿಸಿದ್ದಾರೆ.ಹಾಗೆಯೇ ತಮಗೆ ವಹಿಸಿರುವ ಜವಬ್ದಾರಿಯನ್ನು ತಮ್ಮ ವಿಧಾನಸಭಾಕ್ಷೇತ್ರದಲ್ಲಿ ಬರುವ ಸ್ಥಳಿಯ ನಾಯಕರೊಡನೆ ಸೇರಿಕೊಂಡು ಸಂಘಟನೆಯನ್ನು ಹಾಗೂ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಶ್ರಮಿಸಬೇಕೆಂದು ಕೋರಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

malenadutoday add
TAGGED:shivamogga news
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article special Action Force special Action Force : ಕೋಮು ಗಲಭೆ ತಡೆಗೆ ವಿಶೇಷ ಕಾರ್ಯಪಡೆ ರಚನೆ | ಹೇಗಿರಲಿದೆ ಅದರ ಕಾರ್ಯವೈಖರಿ ? ಇಲ್ಲಿದೆ ಡಿಟೈಲ್
Next Article Mysore Shivamogga train july 01Shivamogga PSI Transfers IGP Ravikanthe Gowda shivamogga bhadravathi news how to weight loss without exercise infromaiton news today student bus pass karnataka student bus pass karnataka / ವಿದ್ಯಾರ್ಥಿಗಳಿ ಬಸ್​ ಪಾಸ್​ ವಿತರಣೆ ಆರಂಭ! ಪಾಸ್​ ಪಡೆಯಲು ಏನು ಮಾಡಬೇಕು? ಇಲ್ಲಿದೆ ಉತ್ತರ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗದಲ್ಲಿ ಏನೇನು | ಸಹ್ಯಾದ್ರಿ ಕಾಲೇಜಿನಲ್ಲಿ ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ

By 131

ಡಿಎಆರ್‌ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ಗೆ ಹೃದಯಾಘಾತ | ಸಾವು

By 13
shivamogga theft case
SHIVAMOGGA NEWS TODAY

shivamogga theft case : ಮನೆ ಮಾರುವುದಾಗಿ ನಂಬಿಸಿ  45 ಲಕ್ಷ ರೂಪಾಯಿ ವಂಚಿಸಿದ ಖತರ್ನಾಕ್​ ಮಹಿಳೆ | ಏನಿದು ಘಟನೆ

By Prathapa thirthahalli

ಎಪ್ಪತ್ತುವರ್ಷ ಮೇಲ್ಪಟ್ಟ ನೊಂದಾಯಿತರಿಗೆ ಉಚಿತ ಆಯುಷ್ಮಾನ್‌ ಕಾರ್ಡ್ | ಯಾವಾಗ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up