supari rate in Karnataka : ರಾಶಿ ₹57911, ಎಷ್ಟಿದೆ ಅಡಿಕೆ ದರ? ಮಾರುಕಟ್ಟೆಯಲ್ಲಿ ಅಡಕೆ ರೇಟು ಏರಿಳಿತ!

Malenadu Today

supari rate in Karnataka ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್​ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಬೆಲೆಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.  

ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ. 

ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ  May 20, 2025   supari rate in Karnataka 

ಉತ್ಪನ್ನವೈರೈಟಿಮಾರುಕಟ್ಟೆಕನಿಷ್ಠಗರಿಷ್ಠ
ಅಡಿಕೆಬೆಟ್ಟೆಶಿವಮೊಗ್ಗ4600958199
ಅಡಿಕೆಸರಕುಶಿವಮೊಗ್ಗ5236688896
ಅಡಿಕೆಗೊರಬಲುಶಿವಮೊಗ್ಗ1773030058
ಅಡಿಕೆರಾಶಿಶಿವಮೊಗ್ಗ4500957911
ಅಡಿಕೆಸಿಪ್ಪೆಗೋಟುಸಾಗರ759918499
ಅಡಿಕೆಬಿಳೆ ಗೋಟುಸಾಗರ1061127199
ಅಡಿಕೆಕೆಂಪುಗೋಟುಸಾಗರ1101928669
ಅಡಿಕೆಕೋಕಸಾಗರ936924509
ಅಡಿಕೆರಾಶಿಸಾಗರ3389957999
ಅಡಿಕೆಚಾಲಿಸಾಗರ2269939309
ಅಡಿಕೆನ್ಯೂ ವೆರೈಟಿಬೆಳ್ತಂಗಡಿ2700046000
ಅಡಿಕೆಕೋಕಬಂಟ್ವಾಳ25000
ಅಡಿಕೆನ್ಯೂ ವೆರೈಟಿಬಂಟ್ವಾಳ46000
ಅಡಿಕೆವೋಲ್ಡ್ ವೆರೈಟಿಬಂಟ್ವಾಳ49000
ಅಡಿಕೆಕೋಕಕುಮುಟ801910899
ಅಡಿಕೆಬೆಟ್ಟೆಕುಮುಟ
ಅಡಿಕೆಚಿಪ್ಪುಕುಮುಟ1903929299
ಅಡಿಕೆಫ್ಯಾಕ್ಟರಿಕುಮುಟ
ಅಡಿಕೆಚಾಲಿಕುಮುಟ3999941599
ಅಡಿಕೆಹೊಸ ಚಾಲಿಕುಮುಟ3028942099
ಅಡಿಕೆಬಿಳೆ ಗೋಟುಸಿದ್ಧಾಪುರ2510931509
ಅಡಿಕೆಕೆಂಪುಗೋಟುಸಿದ್ಧಾಪುರ1960922909
ಅಡಿಕೆಕೋಕಸಿದ್ಧಾಪುರ1470926899
ಅಡಿಕೆತಟ್ಟಿಬೆಟ್ಟೆಸಿದ್ಧಾಪುರ2930940009
ಅಡಿಕೆರಾಶಿಸಿದ್ಧಾಪುರ4169946299
ಅಡಿಕೆಚಾಲಿಸಿದ್ಧಾಪುರ3509941109
ಅಡಿಕೆಹಳೆ ಚಾಲಿಸಿದ್ಧಾಪುರ3769940399
ಅಡಿಕೆಬಿಳೆ ಗೋಟುಸಿರಸಿ1980034399
ಅಡಿಕೆಕೆಂಪುಗೋಟುಸಿರಸಿ1666626009
ಅಡಿಕೆಬೆಟ್ಟೆಸಿರಸಿ3069943489
ಅಡಿಕೆರಾಶಿಸಿರಸಿ4625949669
ಅಡಿಕೆಚಾಲಿಸಿರಸಿ3509943099
ಅಡಿಕೆಬಿಳೆ ಗೋಟುಯಲ್ಲಾಪೂರ1489932600
ಅಡಿಕೆಅಪಿಯಲ್ಲಾಪೂರ6019966915
ಅಡಿಕೆಕೆಂಪುಗೋಟುಯಲ್ಲಾಪೂರ1489125199
ಅಡಿಕೆಕೋಕಯಲ್ಲಾಪೂರ889117699
ಅಡಿಕೆತಟ್ಟಿಬೆಟ್ಟೆಯಲ್ಲಾಪೂರ2750937769
ಅಡಿಕೆರಾಶಿಯಲ್ಲಾಪೂರ3960054599
ಅಡಿಕೆಚಾಲಿಯಲ್ಲಾಪೂರ3308941460
ಅಡಿಕೆರಾಶಿಹೊಳ್ಳಕೆರೆ5600056600

supari rate in Karnataka  ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ಬೆಲೆ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ಬೆಲೆ,ಅಡಿಕೆ ದರ today,ಸುಪಾರಿ ಬೆಲೆ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka

Share This Article