ಶಿವಮೊಗ್ಗ ನಗರ ರೈಲು ನಿಲ್ದಾಣದಲ್ಲಿ(SMET/Shivamogga Town (Shimoga) Railway Station), ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಬಾಲಕನೊಬ್ಬನನ್ನ ರೈಲ್ವೆ ಪೊಲೀಸರು ಪತ್ತೆ ಮಾಡಿ ಆತನನ್ನು ರಕ್ಷಿಸಿದ್ದಾರೆ. ಈ ಸಂಬಂಧ ರೈಲ್ವೆ ಇಲಾಖೆ ತನ್ನ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದೆ. ಬಾಲಕನನ್ನು ಎಸ್ಐ ಸಂತೋಷ್ ಗಾಂವ್ಕರ್ ಹಾಗೂ ಹೆಡ್ ಕಾನ್ಸ್ಟೇಬಲ್ ಎಸ್ಎನ್ ಲಮಾಣಿ ರಕ್ಷಣೆ ಮಾಡಿದ್ದು, ಆತನ ಪೂರ್ವಪರ ವಿಚಾರಿಸಿದ್ದಾರೆ. ಸಮರ್ಪಕ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಆತನನ್ನು ಸ್ಥಳೀಯ NGO/child help line/Shivamogga ರಿಗೆ ಸುಪರ್ಧಿಗೆ ನೀಡಲಾಗಿದೆ.
#NanheFaristhe: Sri. Santosh S Gaonkar, SI/Shivamogga and Sri. S N. Lamani, HC /157/SMET rescued a minor boy aged 15 years at Shivamogga Railway Station. Further, the said boy was handed over to NGO/child help line/Shivamogga. @rpfswr pic.twitter.com/mb0vcoftDM
— RPF S.W.Railway (@rpfswr) December 7, 2022
ಇದನ್ನು ಸಹ ಓದಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಿಪರೀತವಾದ ಕಾಡುಕೋಣಗಳ ಕಾಟ! ಹುಲಿಯ ಆತಂಕ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link