SHIVAMOGGA | MALENADUTODAY NEWS | ಮಲೆನಾಡು ಟುಡೆ Dec 6, 2024
ನಾಳೆದಿನ ಶಿವಮೊಗ್ಗದ ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-5 (ಗಾಜನೂರು ರೂರಲ್), ಎಫ್-6 (ಕಲ್ಲೂರು ಮಂಡ್ಲಿ), ಎಫ್-ಸಿ (ರಾಮೀನಕೂಪ್ಪ) ಮಾರ್ಗದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವತಿಯಿಂದ ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ. ಈ ನಿಟ್ಟಿನಲ್ಲಿ ನಾಳೆ ಅಂದರೆ ಡಿಸೆಂಬರ್ 07 ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಇರೊದಿಲ್ಲ ಎಂದು ಮೆಸ್ಕಾಂ ಶಿವಮೊಗ್ಗ ವಿಭಾಗ ತಿಳಿಸಿದೆ.
ಎಲ್ಲೆಲ್ಲಿ ಪವರ್ ಕಟ್
ಲಕ್ಷ್ಮೀಪುರ, ಹೊಸಳ್ಳಿ, ಹರಕೆರೆ, ಹೊಸ/ಹಳೆ ಹೊನ್ನಾಪುರ, ಅನುಪಿನಕಟ್ಟೆ, ಪುರದಾಳು, ಆಗಸವಳ್ಳಿ, ಕಲ್ಲೂರು, ಗೋವಿಂದಪುರ, ಹನುಮಂತಾಪುರ, ಶಾಂತಿಪುರ, ಹಾಯ್ ಹೊಳೆ, ರಾಮೇನಕೊಪ್ಪ, ಗಾಂಧಿನಗರ ದಿಬ್ಬ, ಹೊಸೂರು, ಬಸಾಪುರ, ಬೈರಾಪುರ, ಈಚಲವಾಡಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
SUMMARY | Lakshmipura, Hosalli, Harakere, Hosa/Old Honnapura, Anupinakatte, Puradalu, Agasavalli, Kallur, Govindapura, Hanumanthapura, Shantipura, Haihole, Ramenakoppa, Gandhinagar Dibba, Hosur, Basapura, Bairapura, Echalavadi, Power Cut
KEY WORDS | Lakshmipura, Hosalli, Harakere, Hosa/Old Honnapura, Anupinakatte, Puradalu, Agasavalli, Kallur, Govindapura, Hanumanthapura, Shantipura, Haihole, Ramenakoppa, Gandhinagar Dibba, Hosur, Basapura, Bairapura, Echalavadi, Power Cut
