SHIVAMOGGA | MALENADUTODAY NEWS | Apr 3, 2025
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Apr 3, 2025 | DINA BHAVISHYA | ಜಾತಕ ಫಲ
ಮೇಷ | ಆಲಸ್ಯದ ದಿನ, ಕೆಲಸ ಮುಂದೂಡುವಿರಿ, ಕಷ್ಟಪಟ್ಟು ಪ್ರಯತ್ನಿಸಿದರೂ ಫಲ ಸಿಗದು, ವೆಚ್ಚದ ದಿನ, ಅನಾರೋಗ್ಯ, ಮನೆಯಲ್ಲಿ ಕಿರಿಕಿರಿ, ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.
ವೃಷಭ | ದಿನವಿಡಿ ಓಡಾಟ, ತ್ರಾಸದಾಯಕ, ಮುಗಿಸಿದಷ್ಟು ಕೆಲಸ ಹೆಚ್ಚುವುದು, ದುಡ್ಡುಕಾಸು ವಿಚಾರದಲ್ಲಿ ಲಾಭವಿದೆ. ಮಿತ್ರರೊಂದಿಗೆ ಸಮಯ ಕಳೆಯುವಿರಿ, ವ್ಯವಹಾರ ಮತ್ತು ಉದ್ಯೋಗದಲ್ಲಿ ಹೊಸ ಭರವಸೆ.
ಮಿಥುನ | ಮಾನಸಿಕ ಕಿರಿಕಿರಿ, ಕೌಟುಂಬಿಕ ಕಲಹ. ಆಲೋಚನೆಗಳು ಸ್ಥಿರವಾಗಿರಲ್ಲ. ವೆಚ್ಚದ ದಿನ, ವ್ಯಾಪಾರ ವ್ಯವಹಾರದಲ್ಲಿ ನಿರಾಸೆ. ಉದ್ಯೋಗದಲ್ಲಿ ಒತ್ತಡದ ದಿನ.
ಕರ್ಕಾಟಕ | ಹೊಸ ದಿನ, ಹೊಸ ಕೆಲಸ, ಹೊಸ ಜನರ ಭೇಟಿ. ಶುಭ ಸುದ್ದಿ. ಮನೆ ಕೆಲಸದ ಒತ್ತಡ, ಈ ದಿನ ಪ್ರಮುಖ ನಿರ್ಧಾರ. ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನ ಶ್ರಮದಾಯಕ
ಸಿಂಹ | ಸಾಮಾನ್ಯ ದಿನ, ಆರ್ಥಿಕತೆಯಲ್ಲಿ ಚೇತರಿಕೆ, ಸಾಲ ಸಿಗುವುದು, ಮನರಂಜನೆ ಇರುವುದು, ಮನೆಯಲ್ಲಿ ನೆಮ್ಮದಿ, ವ್ಯವಹಾರ ವಿಸ್ತರಣೆ ಪ್ರಯತ್ನ. ಉದ್ಯೋಗದಲ್ಲಿ ಹೊಸ ಚಿಂತನೆ.
ಕನ್ಯಾ | ವಿಶೇಷ ದಿನ, ಹಣಕಾಸಿನ ವಿಷಯದಲ್ಲಿ ನಿರಾಸೆ ದಿನ, ಕೆಲಸ ಜಾಸ್ತಿ, ಅಡಚಣೆಯು ಜಾಸ್ತಿ, ಅನಾರೋಗ್ಯ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.
ತುಲಾ | ಅನಾರೋಗ್ಯ, ಕುಟುಂಬ ಸದಸ್ಯರೊಂದಿಗೆ ಕಿರಿಕಿರಿ. ಆಲೋಚನೆಗಳು ಸ್ಥಿರವಾಗಿರಲ್ಲ. ವಿಷಯಗಳನ್ನು ಮುಂದೂಡಿದಷ್ಟು ಒಳ್ಳೆಯದು, ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಆಮೇವೇಗ.
ವೃಶ್ಚಿಕ | ದಿನ ವಿಶೇಷ ಧನಲಾಭ, ಕೈಗೊಂಡ ಕೆಲಸ ಮುಗಿಸುವಿರಿ, ಭೂಮಿ ಸಮಸ್ಯೆ ಪರಿಹಾರ, ಕೌಟುಂಬಿಕ ವಿವಾದಕ್ಕೆ ಹೊಸ ಸೂತ್ರ ಸಿಗುವುದು, ಶುಭ ಸುದ್ದಿ. ವ್ಯವಹಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆ ನಿವಾರಣೆ.
ಧನಸ್ಸು | ಸಂಬಂಧಿಕರೊಂದಿಗೆ ದಿನಕಳೆಯುವಿರಿ, ವಿಶೇಷ ಮಾತುಕತೆ, ಕುಟುಂಬದಲ್ಲಿ ನೆಮ್ಮದಿ, ಅನಾರೋಗ್ಯ ಬಾಧಿಸುವುದು, ವಾಹನ ಖರೀದಿ. ವ್ಯವಹಾರ ಮುಂದುವರಿಯುವುದು . ಉದ್ಯೋಗದಲ್ಲಿ ವಿಶೇಷತೆ ಇರುವುದು
ಮಕರ | ದಿನ ಆಲಸ್ಯ, ಕೆಲಸದಲ್ಲಿ ವಿಳಂಬ. ಆರ್ಥಿಕ ತೊಂದರೆ. ಸಾಲ ಆಗುವುದು, ಕೌಟುಂಬಿಕ ಕಲಹ . ಅನಾರೋಗ್ಯ. ವ್ಯವಹಾರದಲ್ಲಿ ಏರಿಳಿತ, ಉದ್ಯೋಗದಲ್ಲಿ ಬೇಸರ.
ಕುಂಭ | ಕಲಹದ ದಿನ, ಕುಟುಂಬ ಸದಸ್ಯರೊಂದಿಗೆ ವಿವಾದ. ಆದಾಯಕ್ಕಿಂತ ಖರ್ಚು ಜಾಸ್ತಿ. ದೂರ ಪ್ರಯಾಣ. ದೇವಾಲಯಗಳಿಗೆ ಭೇಟಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.
ಮೀನ | ಸಂತಸದ ದಿನ, ಜನ ನಿಮ್ಮನ್ನು ಹೊಗಳುವರು, ಅನಾರೋಗ್ಯ, ಹಳೆಯ ಸಾಲ ವಸೂಲಿ . ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಉತ್ಸಾಹ ಇರಲಿದೆ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ