June 25, 2025 / today rashi nakshatra in kannada / ಇವತ್ತಿನ ರಾಶಿ, ನಕ್ಷತ್ರ , ಶುಭಸಮಯ, ಮುಹೂರ್ತ , ದಿನವಿಶೇಷ ತಿಳಿಯಿರಿ

This Article Written by / ajjimane ganesh / ಜೂನ್ 25, 2025

Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today

 2025ರ ಜೂನ್ 25 / ಇವತ್ತಿನ ಪಂಚಾಂಗ / ಶುಭದಿನ June 25, 2025 / today rashi nakshatra in kannada / good morning

ಶಿವಮೊಗ್ಗ, ಕರ್ನಾಟಕ: 2025ರ ಜೂನ್ 25, ಬುಧವಾರ, ಜ್ಯೇಷ್ಠ/ಆಷಾಢ ಮಾಸದ ಶುಭ ದಿನ , ಅಮಾವಾಸ್ಯೆ ಇದೆ. ವಿಶ್ವಾವಸು ಸಂವತ್ಸರ, ಶಕೆ 1947

ಪ್ರಮುಖ ಧಾರ್ಮಿಕ ಆಚರಣೆಗಳು: today rashi nakshatra in kannada 

ಮಣ್ಣೆತ್ತಿನ ಅಮಾವಾಸ್ಯೆ , ವೃಷಭ ಪೂಜೆ, ಸಾಗರ ಕಟ್ಟೆ ಆರಾಧನೆ, ನಂಜುಂಡೇಶ್ವರ ರಥೋತ್ಸವ, ದುರ್ಗಾದೇವಿ ಜಾತ್ರೆ 

today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today
dina vishesha today

ದಿನವಿಶೇಷ

  • ಸೂರ್ಯೋದಯ ಮತ್ತು ಸೂರ್ಯಾಸ್ತ: ಇಂದು ಸೂರ್ಯೋದಯ 05:55ಕ್ಕೆ ಆಗಿದ್ದು,  ಸೂರ್ಯಾಸ್ತ 06.49ಕ್ಕೆ ಇರಲಿದೆ.
  • ನಕ್ಷತ್ರ: ಮೃಗಶಿರಾ ನಕ್ಷತ್ರವು 10:41 ರವರೆಗೆ ಇರಲಿದೆ.
  • ತಿಥಿ: ಅಮಾವಾಸ್ಯೆ ತಿಥಿಯು 16:02 ರವರೆಗೆ ಇರಲಿದೆ.
  • ಕರಣ: ವಿಷ್ಠಿ -06.00
  • ಯೋಗ: ಗಂಡ 06.00 ವೃದ್ಧಿ 24.30
  • ಆಯನ:  ದಕ್ಷಿಣಾಯನ
  • ರಾಹುಕಾಲ: ರಾಹುಕಾಲವು ಮಧ್ಯಾಹ್ನ 12:00 ರಿಂದ 01:30 ರವರೆಗೆ ಇರುತ್ತದೆ.
  • ಗುಳಿಕಕಾಲ: ಗುಳಿಕಕಾಲವು ಬೆಳಗ್ಗೆ 10:30 ರಿಂದ 12:00 ರವರೆಗೆ ಇರುತ್ತದೆ.
  • ಯಮಗಂಡಕಾಲ: ಯಮಗಂಡಕಾಲವು ಬೆಳಗ್ಗೆ 07:30 ರಿಂದ 09:00 ರವರೆಗೆ ಇರುತ್ತದೆ.
  • ಶುಭ ಸಮಯ:  ಬೆಳಗ್ಗೆ 11:42 ರಿಂದ ಮಧ್ಯಾಹ್ನ 01:11 ರವರೆಗೆ ಇರುತ್ತದೆ.
  • ಅರ್ಧಪ್ರಹರ: ಬೆಳಗ್ಗೆ 06.00 ರಿಂದ07.30 ರವರೆಗೆ ಇರುತ್ತದೆ.
  • ಚಂದ್ರ ರಾಶಿ ಪ್ರವೇಶ: ಚಂದ್ರನು ಮಿಥುನ ರಾಶಿಗೆ ಪ್ರವೇಶಿಸುತ್ತಾನೆ.
  • ಪಕ್ಷ : ಕೃಷ್ಣ ಪಕ್ಷ 
  • ರಾಶಿ : ವೃಷಭ/ ಮಿಥುನ
relationship horoscope today
relationship horoscope today

ರಾಶಿ ಭವಿಷ್ಯ ಸಂಕ್ಷಿಪ್ತ ಮಾಹಿತಿ:

  • ಮೇಷ: ಗಮನ
  • ವೃಷಭ: ಹೆಗ್ಗಳಿಕೆ
  • ಮಿಥುನ: ಪ್ರಲೋಭನ
  • ಕರ್ಕಾಟಕ: ವಿಜಯ
  • ಸಿಂಹ: ಪ್ರಶಂಸೆ
  • ಕನ್ಯಾ: ಉತ್ತಮ
  • ತುಲಾ: ವ್ಯಕ್ತಿತ್ವ
  • ವೃಶ್ಚಿಕ: ಪ್ರತಿರೋಧ
  • ಧನಸ್ಸು: ಸಮಸ್ಯೆ
  • ಮಕರ: ಉತ್ಸಾಹ
  • ಕುಂಭ: ಸಹಾಯ
  • ಮೀನ: ತೊಂದರೆ

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ಮುಂದಿನ ಸುದ್ದಿ ಒದಿ

Leave a Comment