ಮೇಷ , ಸಿಂಹ, ಕನ್ಯಾ ,ತುಲಾ Today rashi bhavishya , ಇಂದಿನ ರಾಶಿ ಭವಿಷ್ಯ , Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ , DINA BHAVISHYA , ಜಾತಕ ಫಲ
ಮೇಷ ,ಸಿಂಹ, ಕನ್ಯಾ ,ತುಲಾ , ವೃಶ್ಚಿಕ ರಾಶಿಗಳಿಗೆ ಈ ದಿನದ ವಿಶೇಷ
ಮೇಷ | ಹೊಂದಾಣಿಕೆಯ ದಿನ. ಧನ ಲಾಭ. ಕೆಲಸಕ್ಕೆ ಅರ್ಥ ಸಿಗುವುದು, ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಪ್ರಗತಿಯ ದಿನ, ಮನೆಯ ಸಮಸ್ಯೆಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ, ಜವಾಬ್ದಾರಿ ಇರಲಿ.
ವೃಷಭ | ಅನಾರೋಗ್ಯ, ಮಾನಸಿಕ ಸಮಸ್ಯೆ. ಕುಟುಂಬದಲ್ಲಿ ಕಿರಿಕಿರಿ, ದೂರ ಪ್ರಯಾಣ. ಸಂಬಂಧಿಕರೊಂದಿಗೆ ಸಮಸ್ಯೆ ವ್ಯವಹಾರದಲ್ಲಿ ಸಮಸ್ಯೆ ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ.

ಮಿಥುನ | ಆದಾಯಕ್ಕಿಂತ ಖರ್ಚು ಜಾಸ್ತಿ. ಕೆಲಸದಲ್ಲಿ ಆತುರ. ಸಂಬಂಧಿಕರೊಂದಿಗೆ ವಿವಾದ. ಅತಿಯಾದ ಕೆಲಸ. ದೂರ ಪ್ರಯಾಣ. ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಬದಲಾವಣೆ ದಿನ.
ಕರ್ಕಾಟಕ | ಕೆಲಸ ಮುಂದುವರಿಸಿ, ಉಳಿದಿದ್ದು ವಿದಿಗೆ ಬಿಡಿ, ಅಂದುಕೊಂಡಿದ್ದು ಆಗುವುದು. ಈ ದಿನ ಸಂತೋಷಮಯವಾಗಿರುವುದು. ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಸಮಸ್ಯೆ ನಿವಾರಣೆ.
ಸಿಂಹ | ಕೆಲಸ ಮಾಡಿದರೂ ಪ್ರತಿಫಲವಿಲ್ಲ ಎಂಬ ಬೇಸರ ಕಾಣುವುದು. ಆಸ್ತಿ ವಿವಾದ, ದಿಡೀರ್ ಪ್ರಯಾಣ, ವ್ಯವಹಾರದಲ್ಲಿ ಈ ದಿನ ನಿರಾಸೆ , ಉದ್ಯೋಗದಲ್ಲಿ ಮನಸ್ಸಿಲ್ಲದ ಮನಸ್ಸು. ಪ್ರಯತ್ನ ಸಾಗಲಿ.

ಕನ್ಯಾ | ಹೊಸ ವಿಷಯ ಅರಿಯುವಿರಿ. ಹೊಸ ಇಚ್ಚೆ, ಬೆಲೆಬಾಳುವ ವಸ್ತು ಖರೀದಿ. ಒಳ್ಳೆಯ ಸುದ್ದಿ. ವ್ಯವಹಾರ ಹಾಗೂ ಉದ್ಯೋದಲ್ಲಿ ಈ ದಿನವು ಉತ್ತೇಜನಕಾರಿಯಾಗಿದೆ.
ತುಲಾ | ಮನೆ ಮನ ಎರಡು ನೆಮ್ಮದಿ ಕಾಣಲಿದೆ, ಪ್ರಯಾಣ ಮುಂದೂಡುವಿರಿ. ಕೆಲಸದಲ್ಲಿ ಅಡೆತಡೆ. ಸ್ನೇಹಿತರೊಂದಿಗೆ ದಿನಕಳೆಯುವಿರಿ ಆರೋಗ್ಯ ಸಮಸ್ಯೆ, ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ನಿಧಾನ.
ವೃಶ್ಚಿಕ | ಹೊಸ ಅವಕಾಸ, ಹೊಸ ಪ್ರಯತ್ನ , ಕೈ ಚೆಲ್ಲದಿರಿ ಸಿಕ್ಕ ಅವಕಾಶವನ್ನು. ಪ್ರಮುಖ ನಿರ್ಧಾರ . ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಆಶಾದಾಯಕ ದಿನ.
ಧನಸ್ಸು | ದಿನ ಯಶಸ್ವಿಯಾಗಿರುತ್ತದೆ. ಸ್ನೇಹಿತರ ಭೇಟಿ. ಆದಾಯ ಜಾಸ್ತಿ, ಓಡಾಟ ಜಾಸ್ತ, ಜವಾಬ್ದಾರಿ ಹೆಚ್ಚು, ವ್ಯವಹಾರದಲ್ಲಿ ಲಾಭ. ಆಸ್ತಿ ವಿವಾದದಲ್ಲಿ ಮಾತುಕತೆ. ಉದ್ಯೋಗದಲ್ಲಿ ಸಾಧಾರಣ ದಿನ.
ಇದನ್ನು ಸಹ ಓದಿ : bhadra dam water release ಭದ್ರಾ ಜಲಾಶಯದ ಎಡದಂಡೆ ಬಲದಂಡೆ ಕಾಲುವೆಗೆ ನೀರು!
ಮಕರ | ಆರ್ಥಿಕ ತೊಂದರೆ. ಸಂಬಂಧಿಕರೊಂದಿಗೆ ಜಗಳ. ಆಲೋಚನೆಗಳು ಸ್ಥಿರವಾಗಿರಲ್ಲ. ಕೆಲಸದಲ್ಲಿ ವಿಳಂಬ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅವಸರ ಸಲ್ಲ.
ಕುಂಭ | ಅನಿರೀಕ್ಷಿತ ಖರ್ಚು, ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಮಾನಸಿಕ ಕಿರಿಕಿರಿ, ಮಾತುಕತೆಗೆ ಪಂಚಾಯಿತಿ, ಕೆಲಸ ಮುಂದೆ ಸಾಗದು, ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಒತ್ತಡ ಜಾಸ್ತಿ.
ಮೀನ | ಹೊಸ ಉದ್ಯೋಗ, ಹೊಸ ವಹಿವಾಟು, ಹೊಸ ಪ್ರಯತ್ನ, ದಿನ ಚೆನ್ನಾಗಿರುವುದು, ಧನ ಲಾಭ. ಸ್ನೇಹಿತರೊಂದಿಗೆ ದಿನ ಕಳೆಯುವಿರಿ, ಓಡಾಟ ಜಾಸ್ತಿ ವ್ಯವಹಾರ ಮತ್ತು ಉದ್ಯೋಗದಲ್ಲಿ ಸಂತೋಷದ ದಿನ
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,
ಮೇಷ ,
ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore,
public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ