ಸಂಕ್ರಾಂತಿ ಸಂಭ್ರಮದ ನಡುವೆ ನಿಮ್ಮ ರಾಶಿಯ ಭವಿಷ್ಯ ಹೇಗಿದೆ ಎಂದು ತಿಳಿಯಿರಿ

ಹಂಚಿಕೊಳ್ಳಿ
WhatsApp Facebook X Telegram
Todays Horoscope November 22 202 Positive Changes for Taurus Gemini Virgo Capricorn
Todays Horoscope November 22 202 Positive Changes for Taurus Gemini Virgo Capricorn

shimoga | ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯು ಸಂಜೆ 6.06 ರವರೆಗೆ ಇರಲಿದ್ದು, ನಂತರ ದ್ವಾದಶಿ ಆರಂಭವಾಗಲಿದೆ. ಅನುರಾಧ ನಕ್ಷತ್ರವು ರಾತ್ರಿ 3.40 ರವರೆಗೆ ಇರಲಿದೆ. ಇಂದು ಭೋಗಿ ಹಬ್ಬ, ಮಕರ ಸಂಕ್ರಮಣದ ಪುಣ್ಯಕಾಲ ಹಾಗೂ ಏಕಾದಶಿಯ ವಿಶೇಷ ದಿನವಾಗಿದೆ. ಅಮೃತ ಘಳಿಗೆ ಸಂಜೆ 4.06 ರಿಂದ 5.54 ರವರೆಗೆ ಇರಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ

 ದಿನಭವಿಷ್ಯ ಜನವರಿ 14, 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ Today Horoscope January 14 2026 Daily Astrology and Panchangam for all Zodiac Signs
ದಿನಭವಿಷ್ಯ ಜನವರಿ 14, 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ Today Horoscope January 14 2026 Daily Astrology and Panchangam for all Zodiac Signs

ರಂಗಾಯಣದಿಂದ ಶಿವಮೊಗ್ಗದಲ್ಲಿ ರಂಗ ಸಂಕ್ರಾಂತಿ | ಜನವರಿ 14 ರಿಂದ ಆರು ದಿನ ವಿಶೇಷ ನಾಟಕ! ಮಿಸ್ ಮಾಡಬೇಡಿ

ಇವತ್ತಿನ ರಾಶಿಫಲ

ಮೇಷ | ಕೆಲಸದಲ್ಲಿ ಅಡೆತಡೆ, ದೂರ ಪ್ರಯಾಣ , ಅನಾರೋಗ್ಯ ಮಾನಸಿಕ ಸಮಸ್ಯೆ, ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ, ವ್ಯಾಪಾರಿಗಳಿಗೆ ಒತ್ತಡ, ಉದ್ಯೋಗಿಗಳಿಗೆ ಪರಿಶ್ರಮ ಜಾಸ್ತಿ 

ವೃಷಭ | ಹೊಸ ಕೆಲಸ, ಆಲೋಚನೆಗಳನ್ನು ಜಾರಿಗೆ ತರುವಿರಿ, ಕಾರ್ಯಕ್ಷೇತ್ರದಲ್ಲಿ ವಿಶೇಷ ಸಾಹಸ ಮಾಡುವಿರಿ, ಹಳೆಯ ಸ್ನೇಹಿತರ ಭೇಟಿ, ಆಸ್ತಿ ಲಾಭ, ವ್ಯಾಪಾರದಲ್ಲಿ ಪ್ರಗತಿ ಹಾಗೂ ಉದ್ಯೋಗದಲ್ಲಿ ಬಡ್ತಿ. 

ಮಿಥುನ | ಉದ್ಯೋಗದ ಪ್ರಯತ್ನ , ದಿನ ಅನುಕೂಲಕರವಾಗಲಿದ್ದು, ಧನಲಾಭ ಆಗಲಿದೆ. ವಿವಾದ ಬಗೆಹರಿಯಲಿವೆ. ಶುಭ ಕಾರ್ಯ, ವ್ಯಾಪಾರ ಮತ್ತು ಉದ್ಯೋಗದ ಕಿರಿಕಿರಿ ದೂರವಾಗಲಿವೆ. 

ಕರ್ಕಾಟಕ | ಆಪ್ತರೊಂದಿಗೆ ಜಗಳ, ಅಸ್ಥಿರತೆ, ಆಸ್ತಿ ವಿವಾದ ಹಾಗೂ ಅನಿರೀಕ್ಷಿತ ಪ್ರಯಾಣ. ಹೊಸದಾಗಿ ಸಾಲ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಮಂದಗತಿಯಲ್ಲಿ ಸಾಗಲಿದೆ. 

ಸಿಂಹ | ಕೌಟುಂಬಿಕ ಜವಾಬ್ದಾರಿ ಹೆಚ್ಚಾಗಲಿವೆ ಮತ್ತು ಆಸ್ತಿ ವಿವಾದ, ಬಂಧುಗಳೊಂದಿಗೆ ಕಲಹ. ಆಲೋಚನೆಗಳು ಸ್ಥಿರವಾಗಿರುವುದಿಲ್ಲ ಮತ್ತು ಆರೋಗ್ಯದ ಸಮಸ್ಯೆ.  ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ. 

 ದಿನಭವಿಷ್ಯ ಜನವರಿ 14, 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ Today Horoscope January 14 2026 Daily Astrology and Panchangam for all Zodiac Signs
ದಿನಭವಿಷ್ಯ ಜನವರಿ 14, 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ Today Horoscope January 14 2026 Daily Astrology and Panchangam for all Zodiac Signs

hindu panchanga kannada / ಹಿಂದೂ ಪಂಚಾಗ/ ಇವತ್ತಿನ ದಿನವಿಶೇಷ

ಕನ್ಯಾ | ಶುಭ ಸಮಾಚಾರ, ದಿನವಿಡಿ ಸಂತೋಷದಿಂದಿರುವಿರಿ, ಆಸ್ತಿ ಲಾಭ ಹಾಗೂ ಪ್ರಮುಖ ವ್ಯಕ್ತಿಗಳಿಂದ ಸಹಾಯ ದೊರೆಯಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹವಿರಲಿ ಕಲಾವಿದರಿಗೆ ಸನ್ಮಾನ ಹಾಗೂ ವಾಹನ ಯೋಗವಿದೆ. ತುಲಾ ರಾಶಿಯವರಿಗೆ ಕುಟುಂಬದಲ್ಲಿ ಕಿರಿಕಿರಿ, ಕೆಲಸಗಳಲ್ಲಿ ಅಡೆತಡೆ, ವೃಥಾ ಖರ್ಚು ಹಾಗೂ ಸ್ನೇಹಿತರೊಂದಿಗೆ ಜಗಳವಾಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ತೊಂದರೆ.

ವೃಶ್ಚಿಕ |  ಪರಿಚಯಸ್ಥರ ವ್ಯಾಪ್ತಿ ಹೆಚ್ಚಲಿದೆ, ಹಳೆಯ ಶತ್ರುಗಳು ಮಿತ್ರರಾಗಲಿದ್ದು, ಆಪ್ತರ ಸಹಾಯ ಸಿಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈದಿನ ಉತ್ಸಾಹದಿಂದ ಸಾಗಲಿದೆ. 

ಧನು | ಕೆಲಸಗಳಿಗೆ ಅಡೆತಡೆಗಳು ಎದುರಾಗಲಿದ್ದು, ಅನಾರೋಗ್ಯ ಹಾಗೂ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ . ವಸ್ತುಗಳ ಬಗ್ಗೆ ಜಾಗ್ರತೆ ವಹಿಸಬೇಕು ಹಾಗೂ ವ್ಯಾಪಾರ-ಉದ್ಯೋಗದಲ್ಲಿ ದಿನ ಸಾಧಾರಣ. 

ಮಕರ | ವ್ಯವಹಾರಗಳಲ್ಲಿ ವಿಜಯ, ಶುಭ ವಾರ್ತೆ ಹಾಗೂ ಹೆಚ್ಚುವರಿ ಆದಾಯ. ವಾಹನಗಳ ಖರೀದಿ, ಸ್ಥಿರಾಸ್ತಿ ವೃದ್ಧಿ, ವ್ಯಾಪಾರ, ಉದ್ಯೋಗದಲ್ಲಿಂದು ಆಶಾದಾಯಕ ದಿನವಾಗಿದೆ. 

ಕುಂಭ | ಉದ್ಯೋಗದ ಪ್ರಯತ್ನ ಚುರುಕುಗೊಳಿಸಲಿದ್ದು, ಆದಾಯ ಬರಲಿದೆ. ದೀರ್ಘಕಾಲದ ಸಮಸ್ಯೆ ಬಗೆಹರಿಯಲಿದ್ದು, ಭೂಮಿ ಮತ್ತು ಗೃಹ ಯೋಗ, ವ್ಯಾಪಾರದಲ್ಲಿ ಮುನ್ನಡೆ, ಉದ್ಯೋಗದಲ್ಲಿ ಖುಷಿ ಇರಲಿದೆ. 

 ದಿನಭವಿಷ್ಯ ಜನವರಿ 14, 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ Today Horoscope January 14 2026 Daily Astrology and Panchangam for all Zodiac Signs
ದಿನಭವಿಷ್ಯ ಜನವರಿ 14, 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ Today Horoscope January 14 2026 Daily Astrology and Panchangam for all Zodiac Signs

ripponpet news today | ಬೈಕ್​ನಲ್ಲಿ ಹೋಗ್ತಿದ್ದಾಗ ಸಂಭವಿಸಿತು ದುರಂತ! 22 ವರ್ಷದ ಯುವಕನ ಅಕಾಲ ಮರಣ!

ಮೀನ | ವ್ಯವಹಾರಗಳಲ್ಲಿ ಅಡೆತಡೆ, ವೃಥಾ ಖರ್ಚು ಹಾಗೂ ಮಾನಸಿಕ ಆತಂಕ. ಅನಾರೋಗ್ಯ, ಸೋದರರೊಂದಿಗೆ ಕಲಹ, ಉದ್ಯೊಗದಲ್ಲಿ ಮಾತು ಕಡಿಮೆ ಇರಲಿ.

 ದಿನಭವಿಷ್ಯ ಜನವರಿ 14, 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ Today Horoscope January 14 2026 Daily Astrology and Panchangam for all Zodiac Signs

ದಿನಭವಿಷ್ಯ, ರಾಶಿಫಲ, ಜನವರಿ 14 ಪಂಚಾಂಗ, Daily Astrology, January 14 Panchangam,

ಆಶ್ರಯ ಮನೆ ಖಾತೆ ಮಾಡಿಕೊಡುವಾಗ ಅಧಿಕಾರಿಗೆ ಶಾಕ್! ರೆಡ್​ ಹ್ಯಾಂಡ್ ಆಗಿ ಅರೆಸ್ಟ್​

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

 ದಿನಭವಿಷ್ಯ ಜನವರಿ 14, 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ Today Horoscope January 14 2026 Daily Astrology and Panchangam for all Zodiac Signs
ದಿನಭವಿಷ್ಯ ಜನವರಿ 14, 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ Today Horoscope January 14 2026 Daily Astrology and Panchangam for all Zodiac Signs

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor