ಸಂಕಷ್ಟಹರ ಚತುರ್ಥಿಯ ದಿನ | ಇವತ್ತಿನ ರಾಶಿ ಭವಿಷ್ಯ | ಉದ್ಯೋಗ ಮತ್ತು ವ್ಯಾಪಾರದಲ್ಲಿ ವಿಶೇಷ ಲಾಭ.

ಹಂಚಿಕೊಳ್ಳಿ
WhatsApp Facebook X Telegram
Todays Horoscope November 22 202 Positive Changes for Taurus Gemini Virgo Capricorn
Todays Horoscope November 22 202 Positive Changes for Taurus Gemini Virgo Capricorn

Today Horoscope, ಇಂದಿನ ರಾಶಿ ಭವಿಷ್ಯ ಬೆಂಗಳೂರು :  ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಕೃಷ್ಣ ಪಕ್ಷದ ತದಿಗೆ ತಿಥಿಯು ಹಗಲು 11.33 ರವರೆಗೆ ಇರಲಿದ್ದು, ಆನಂತರ ಚೌತಿ ಆರಂಭವಾಗಲಿದೆ. ಆಶ್ಲೇಷ ನಕ್ಷತ್ರ ಸಂಜೆ 4.13 ರವರೆಗೆ ಇರಲಿದ್ದು, ತದನಂತರ ಮಖ ನಕ್ಷತ್ರವಿರುತ್ತದೆ. ಸಂಕಷ್ಟಹರ ಚತುರ್ಥಿಯ ಈ ದಿನದಂದು ರಾಹುಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದ್ದು, ಯಮಗಂಡ ಕಾಲವು ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರುತ್ತದೆ.

ಇಂದಿನ ರಾಶಿ ಭವಿಷ್ಯ: ಜನವರಿ 6 2026ರ ದಿನ ಭವಿಷ್ಯ ಮತ್ತು ಫಲಗಳು Today Horoscope: Daily Astrology Predictions for January 6 2026  ,Today Horoscope, ಇಂದಿನ ರಾಶಿ ಭವಿಷ್ಯ
ಇಂದಿನ ರಾಶಿ ಭವಿಷ್ಯ: ಜನವರಿ 6 2026ರ ದಿನ ಭವಿಷ್ಯ ಮತ್ತು ಫಲಗಳು Today Horoscope: Daily Astrology Predictions for January 6 2026  ,Today Horoscope, ಇಂದಿನ ರಾಶಿ ಭವಿಷ್ಯ

ಇವತ್ತಿನ ರಾಶಿಫಲ

ಮೇಷ :  ಅಡೆತಡೆಗಳು ಎದುರಾಗಲಿವೆ. ಬಂಧುಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗಬಹುದು, ಆರೋಗ್ಯ ಸಮಸ್ಯೆ. ಹೆಚ್ಚಿನ ಶ್ರಮ, ಕುಟುಂಬದಲ್ಲಿಯೂ ಸಮಸ್ಯೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರುತ್ಸಾಹ. 

ವೃಷಭ:  ಶುಭ ವಾರ್ತೆಗಳು ಲಭಿಸಲಿವೆ. ಆಕಸ್ಮಿಕ ಧನಲಾಭ, ನಿರುದ್ಯೋಗಿಗಳ ಪ್ರಯತ್ನ ಫಲ ನೀಡಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರೋತ್ಸಾಹ, ದೈವಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಹಳೆಯ ನೆನಪುಗಳು ಮನಸ್ಸಿಗೆ ಮುದ ನೀಡಲಿವೆ. 

ಇಂದಿನ ರಾಶಿ ಭವಿಷ್ಯ: ಜನವರಿ 6 2026ರ ದಿನ ಭವಿಷ್ಯ ಮತ್ತು ಫಲಗಳು Today Horoscope: Daily Astrology Predictions for January 6 2026  ,Today Horoscope, ಇಂದಿನ ರಾಶಿ ಭವಿಷ್ಯ
ಇಂದಿನ ರಾಶಿ ಭವಿಷ್ಯ: ಜನವರಿ 6 2026ರ ದಿನ ಭವಿಷ್ಯ ಮತ್ತು ಫಲಗಳು Today Horoscope: Daily Astrology Predictions for January 6 2026  ,Today Horoscope, ಇಂದಿನ ರಾಶಿ ಭವಿಷ್ಯ

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ : ಶಿವಮೊಗ್ಗದಲ್ಲಿ ಒಂದು ತಿಂಗಳ ಬೇಕರಿ ಉತ್ಪನ್ನಗಳ ತಯಾರಿಕಾ ತರಬೇತಿ

ಮಿಥುನ :  ಕೌಟುಂಬಿಕ ಕಲಹ ಮತ್ತು ಅನಗತ್ಯ ಖರ್ಚು. ಪ್ರಮುಖ ಕೆಲಸ ನಿಧಾನಗತಿಯಲ್ಲಿ ಸಾಗಲಿದ್ದು, ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹಿನ್ನಡೆ ಅನುಭವಿಸುವಿರಿ 

ಕರ್ಕಾಟಕ : ಆಸ್ತಿ ವಿವಾದ ಬಗೆಹರಿಯಲಿದ್ದು, ವಾಹನ ಖರೀದಿ. ಪ್ರಮುಖ ಚರ್ಚೆ ಯಶಸ್ವಿಯಾಗಲಿವೆ ಮತ್ತು ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಆಶಾದಾಯಕವಾಗಿರಲಿ. 

ಸಿಂಹ  : ಕೆಲಸಗಳಲ್ಲಿ ಅಡೆತಡೆ ಮತ್ತು ಅನಗತ್ಯ ವೆಚ್ಚ. ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ , ಅನಾರೋಗ್ಯ ಕಾಡಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡ, ಹೆಚ್ಚುವರಿ ಜವಾಬ್ದಾರಿ. 

ಕನ್ಯಾ :  ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯಲಿದ್ದಾರೆ. ದೂರದ ಊರುಗಳಿಂದ ಶುಭ ಸುದ್ದಿ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಭರವಸೆ. ವಾಹನ ಅಥವಾ ಆಭರಣ ಖರೀದಿಸುವ ಸಾಧ್ಯತೆ ಇದೆ. 

ತುಲಾ :  ಹೊಸ ಉತ್ಸಾಹದಿಂದ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದ್ದು, ಪ್ರಭಾವಿ ವ್ಯಕ್ತಿಗಳ ಸ್ನೇಹವಾಗಲಿದೆ. ಉದ್ಯೋಗ  ಮತ್ತು ವ್ಯಾಪಾರ ತೃಪ್ತಿಕರವಾಗಿರಲಿವೆ.ಅನಾರೋಗ್ಯ

ವೃಶ್ಚಿಕ :  ಕೈಗೆತ್ತಿಕೊಂಡ ಕೆಲಸ ಮಂದಗತಿಯಲ್ಲಿ ಸಾಗಲಿವೆ. ದೇವಸ್ಥಾನಗಳಿಗೆ ಭೇಟಿ , ಉದ್ಯೋಗದ ಪ್ರಯತ್ನಗಳಲ್ಲಿ ಹಿನ್ನಡೆ ಉಂಟಾಗಬಹುದು. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಿವಾದ ಎದುರಾಗಬಹುದು 

ಇಂದಿನ ರಾಶಿ ಭವಿಷ್ಯ: ಜನವರಿ 6 2026ರ ದಿನ ಭವಿಷ್ಯ ಮತ್ತು ಫಲಗಳು Today Horoscope: Daily Astrology Predictions for January 6 2026  ,Today Horoscope, ಇಂದಿನ ರಾಶಿ ಭವಿಷ್ಯ
ಇಂದಿನ ರಾಶಿ ಭವಿಷ್ಯ: ಜನವರಿ 6 2026ರ ದಿನ ಭವಿಷ್ಯ ಮತ್ತು ಫಲಗಳು Today Horoscope: Daily Astrology Predictions for January 6 2026  ,Today Horoscope, ಇಂದಿನ ರಾಶಿ ಭವಿಷ್ಯ

ಸೊರಬದ 16 ಶಾಲೆ, ಶಿವಮೊಗ್ಗ ಡಯಟ್!, ಇನ್ಫೋಸಿಸ್ ಮನಿ!, ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ

ಧನು :  ಆಸ್ತಿ ವಿಷಯದಲ್ಲಿ ಸಣ್ಣಪುಟ್ಟ ತಗಾದೆ. ಉದ್ಯೋಗ ಮತ್ತು ವ್ಯಾಪಾರ ಸಾಮಾನ್ಯ ಗತಿಯಲ್ಲಿ ಸಾಗಲಿವೆ. ಕೆಲಸಗಳಲ್ಲಿ ವಿಳಂಬ ಧೋರಣೆ. 

ಮಕರ :  ಹೊಸ ಪರಿಚಯ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಹಳೆಯ ಸ್ನೇಹಿತರ ಭೇಟಿ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಆಸ್ತಿ ಲಾಭ 

ಕುಂಭ : ಶ್ರಮಕ್ಕೆ ತಕ್ಕ ಫಲ ಸಿಗುವ ಸಮಯ. ವಿದ್ಯಾರ್ಥಿಗಳಿಗೆ ಯಶಸ್ಸು, ಶುಭ ಸುದ್ದಿ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಅಡೆತಡೆಗ ನಿವಾರಿಸಿಕೊಳ್ಳುವಿರಿ. 

ಮೀನ : ಕೆಲಸ ಮಂದಗತಿಯಲ್ಲಿ ಸಾಗಲಿದ್ದು, ಆಕಸ್ಮಿಕ ಖರ್ಚು ಎದುರಾಗಲಿವೆ. ಅಧಿಕ ಶ್ರಮ ವಹಿಸಬೇಕಾಗುತ್ತದೆ ಹಾಗೂ ಉದ್ಯೋಗ ವೃತ್ತಿ ಜೀವನದಲ್ಲಿ ಸಮಸ್ಯೆ, ಆರೋಗ್ಯದಲ್ಲಿ  ಏರುಪೇರು.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ನಶಮುಕ್ತ ಶಿವಮೊಗ್ಗ ಜನಜಾಗೃತಿ ರಥಯಾತ್ರೆಗೆ ನಾಳೆ ಚಾಲನೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಇಂದಿನ ರಾಶಿ ಭವಿಷ್ಯ: ಜನವರಿ 6 2026ರ ದಿನ ಭವಿಷ್ಯ ಮತ್ತು ಫಲಗಳು Today Horoscope: Daily Astrology Predictions for January 6 2026  ,Today Horoscope, ಇಂದಿನ ರಾಶಿ ಭವಿಷ್ಯ

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor