today as per hindu calendar : 12 ರಾಶಿಗಳ ದಿನ ಭವಿಷ್ಯ! ಇವತ್ತಿನ ಅಚ್ಚರಿಯೇ ವಿಶೇಷ!

ಹಂಚಿಕೊಳ್ಳಿ
WhatsApp Facebook X Telegram
12 Zodiac Signs Horoscope Astrological Predictions for July 17thJuly 17th Horoscope Unveiled  Astrological Predictions for All Zodiac Signs Career & Work: Insights Daily horoscope july 01Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today
niithya bhavishya dina karnataka horoscope today important decisions ಜಾತಕ ಫಲ  Today rashi bhavishya ಈ ದಿನದ ಭವಿಷ್ಯTDaily horoscope astrosage oday rashi bhavishya

today as per hindu calendar : ಕನ್ನಡದಲ್ಲಿ 12 ರಾಶಿಗಳ ದಿನ ಭವಿಷ್ಯ. ಮೇಷದಿಂದ ಮೀನ ರಾಶಿಯವರೆಗೆ ಆರ್ಥಿಕ, ಉದ್ಯೋಗ, ಆರೋಗ್ಯ ಮತ್ತು ಪ್ರವಾಸ ಸಂಬಂಧಿತ ಶುಭ ಸಮಾಚಾರಗಳನ್ನು ತಿಳಿಯಿರಿ.

ಮೇಷ ರಾಶಿ (Aries)

ಮೇಷ ರಾಶಿಯವರಿಗೆ ಈ ದಿನ ಹೊಸ  ಪರಿಚಯ ಸಿಗಲಿದೆ. ಈ ದಿನ ಅನುಕೂಲಕರವಾಗಿದೆ. ಸಿಹಿ ಸುದ್ದಿ  ವ್ಯವಹಾರದಲ್ಲಿ ಪ್ರಗತಿ  ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಯ ನಿರೀಕ್ಷೆಯಿದೆ.

ವೃಷಭ ರಾಶಿ (Taurus)

ಕೌಟುಂಬಿಕ ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗದ ಸುದ್ದಿ ಲಭಿಸಬಹುದು. ಬಾಲ್ಯದ ಗೆಳೆಯರನ್ನು ಮತ್ತೆ ಭೇಟಿಯಾಗುವ ಅವಕಾಶ. ಮೋಟಾರು ವಾಹನ ಖರೀದಿ, ಶುಭ ಸಮಾಚಾರ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹಭರಿತ ವಾತಾವರಣ

ಮಿಥುನ ರಾಶಿ (Gemini):

ಹಣಕಾಸಿನ ಅಗತ್, ಸಾಲ ತೆಗೆದುಕೊಳ್ಳುವ ಸನ್ನಿವೇಶ ಒದಗಬಹುದು. ಕೆಲಸದ ಒತ್ತಡ , ಆತುರದ ನಿರ್ಧಾರ, ವಿವಾದಗಳು ಉದ್ಭವಿಸಬಹುದು. ಆರೋಗ್ಯದ ಕಡೆ ಗಮನ ಕೊಡಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಧಾರಣ.

ಕರ್ಕಾಟಕ ರಾಶಿ (Cancer):

ಸ್ನೇಹಿತರೊಂದಿಗಿನ ವೈಮನಸ್ಯ , ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆ, ವ್ಯವಹಾಋ ಮತ್ತು ಉದ್ಯೋಗದಲ್ಲಿ ಸಣ್ಣ-ಪುಟ್ಟ ತೊಂದರೆ ಎದುರಾಗುತ್ತವೆ. ಅನಿರೀಕ್ಷಿತ ಪ್ರವಾಸ ಮತ್ತು ಕಿರಿಕಿರಿ ಪರಿಸ್ಥಿತಿ

ಸಿಂಹ ರಾಶಿ (Leo):

ಆರ್ಥಿಕ ಲಾಭ ಮತ್ತು ಹಳೆಯ ಗೆಳೆಯರ ಪುನರ್ಮಿಲನ. ಪ್ರಭಾವಶಾಲಿ ವ್ಯಕ್ತಿಗಳ ಪರಿಚಯ ಮತ್ತು ಶುಭ ಸಮಾಚಾರ. ವಾಹನ ಖರೀದಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಒಂದು ಉತ್ತೇಜನಕಾರಿ ಸನ್ನಿವೇಶಗಳಿವೆ.

today as per hindu calendar : 12 ರಾಶಿಗಳ ದಿನ ಭವಿಷ್ಯ! ಇವತ್ತಿನ ಅಚ್ಚರಿಯೇ ವಿಶೇಷ!

ಕನ್ಯಾ ರಾಶಿ (Virgo):

ಕುಟುಂಬದೊಂದಿಗೆ ಸಂತೋಷದ ಕ್ಷಣ ಹಂಚಿಕೊಳ್ಳುವ ಸಮಯ.  ಆಸ್ತಿ ಸಂಬಂಧಿತ ಲಾಭ ಮತ್ತು ಸ್ನೇಹಿತರ ಸಮಾಗಮ,ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿಯ ದಿನ.

ತುಲಾ ರಾಶಿ (Libra):

ಹಣಕಾಸಿನ ತೊಂದರೆ ಮತ್ತು ಅನಿರೀಕ್ಷಿತ ಪ್ರವಾಸ , ಒತ್ತಡದ ದಿನ. ಆರೋಗ್ಯ ಸಮಸ್ಯೆ ಮತ್ತು ವ್ಯವಹಾರದಲ್ಲಿಂದು ಅಡೆತಡೆ. ಒಳಗಿನ ಮತ್ತು ಹೊರಗಿನ ಒತ್ತಡ ನಿರ್ವಹಣೆಗೆ ಸಂಕಷ್ಟ. ಉದ್ಯೋಗದಲ್ಲಿ ಸಾಮಾನ್ಯ ದಿನ.

ವೃಶ್ಚಿಕ ರಾಶಿ (Scorpio):

ಕೆಲವು ಕೆಲಸ ವಿಳಂಬವಾಗುವ ಸಾಧ್ಯತೆ ಇದೆ. ಹಣಕಾಸಿನ ತೊಂದರೆ ಮತ್ತು ಓಡಾಟದ ದಿನ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ವ್ಯಾಪಾರ ಮತ್ತು ಉದ್ಯೋಗದದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ.

ಧನು ರಾಶಿ (Sagittarius):

ಹೊಸ ಉದ್ಯೋಗದ ಅವಕಾಶ, ಹೊಸ ಪರಿಚಯ. ಆರ್ಥಿಕ ಪ್ರಗತಿ ಮತ್ತು ಸರಿಯಾದ ನಿರ್ಧಾರ ಕೈಗೊಳ್ಳುವಿರಿ, ಈ ದಿನ ಯಶಸ್ಸನ್ನು ತರುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

  today as per hindu calenda  ಮಕರ ರಾಶಿ (Capricorn):

ಅನಿರೀಕ್ಷಿತ ಪ್ರಯಾಣ ಮತ್ತು ಸಂಬಂಧಿಕರೊಂದಿಗೆ ವಿವಾದ. ಅನಾರೋಗ್ಯ ಮತ್ತು ಕೆಲಸದಲ್ಲಿ ವಿಳಂಬ, ಜವಾಬ್ದಾರಿಗಳು ಹೆಚ್ಚಾಗಬಹುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಹೆಚ್ಚು ವಿಶೇಷ ಇರದು.

ಕುಂಭ ರಾಶಿ (Aquarius):

ನಿಮ್ಮ ಪ್ರಯತ್ನಗಳಿಗೆ ಮನ್ನಣೆ ಸಿಗುವುದು. ಆಸ್ತಿ ಮತ್ತು ವಸ್ತು ಲಾಭ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಶುಭ ಲಾಭ. ವ್ಯಾಪಾರ ವಿಸ್ತರಣೆ ಮತ್ತು ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ.

ಮೀನ ರಾಶಿ (Pisces):

ವ್ಯಾಪಾರದಲ್ಲಿ ಅಡೆತಡೆ, ಉದ್ಯೊಗದಲ್ಲಿ ಸಾಮಾನ್ಯ ದಿನ, ಮನೆಯಲ್ಲಿ ವಿಶೇಷತೆ ಇರಲಿದೆ. ಪ್ರಯಾಣ ಜಾಸ್ತಿ, ಮಾನಸಿಕ ಗೊಂದಲಮಯ ಪರಿಸ್ಥಿತಿ. ಆಧ್ಯಾತ್ಮಿಕ ಚಿಂತನೆ ಮನಸ್ಸಿಗೆ ಶಾಂತಿ ನೀಡುತ್ತವೆ.

–   Keywords:   ರಾಶಿ ಭವಿಷ್ಯ, ಮೇಷ ರಾಶಿ, ವೃಷಭ ರಾಶಿ, ಕನ್ನಡ ಜ್ಯೋತಿಷ್ಯ, ವಾರದ ಭವಿಷ್ಯ, ಆರ್ಥಿಕ ಲಾಭ, ಉದ್ಯೋಗ ಅವಕಾಶ, ಆರೋಗ್ಯ ಸಮಸ್ಯೆ, ಪ್ರವಾಸ ಯೋಜನೆ

–   Meta Description:   ಕನ್ನಡದಲ್ಲಿ 12 ರಾಶಿಗಳ ವಾರದ ಭವಿಷ್ಯ. ಮೇಷದಿಂದ ಮೀನ ರಾಶಿಯವರೆಗೆ ಆರ್ಥಿಕ, ಉದ್ಯೋಗ, ಆರೋಗ್ಯ ಮತ್ತು ಪ್ರವಾಸ ಸಂಬಂಧಿತ ಶುಭ ಸಮಾಚಾರಗಳನ್ನು ತಿಳಿಯಿರಿ. today as per hindu calenda

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor