THIRTHAHALLI
ತೀರ್ಥಹಳ್ಳಿ ಬಿಳಲುಕೊಪ್ಪದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕೆಎಸ್ಆರ್ಟಿಸಿ ಬಸ್
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ (Tirthahalli news ) ತಾಲ್ಲೂಕಿನಲ್ಲಿ ಇವತ್ತು ಮಧ್ಯಾಹ್ನದ ಸುಮಾರಿಗೆ ಬಸ್ವೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಉಡುಪಿಯಿಂದ ಆಗುಂಬೆ ಘಾಟಿ ಮೂಲಕ ಶಿವಮೊಗ್ಗಕ್ಕೆ ಬರುತ್ತಿದ್ದ ... ಕ್ಲಿಕ್ ಮಾಡಿ