STATE NEWS
#Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, ಅದಕ್ಕೆ ಕ್ಷಮೆ ಎಂಬುದೇ ಇಲ್ಲ! ನಡೆದಿದ್ದೇನು?
Justiceforvishwas : ಶಿವಮೊಗ್ಗದ ಪೇಸ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ವಿಶ್ವಾಸ್ ರೈಲುಗಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿದೆ. ... ಕ್ಲಿಕ್ ಮಾಡಿ