SHIVAMOGGA NEWS TODAY
ಚಿತ್ರದುರ್ಗದಿಂದ ಕೂಡ್ಲಿಗೆ ಬಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ : 112 ಸಮಯ ಪ್ರಜ್ಞೆಯಿಂದ ಉಳಿತು ಜೀವ
Shivamogga 112 Police ಶಿವಮೊಗ್ಗ: ಚಿತ್ರದುರ್ಗದಿಂದ ಕೂಡ್ಲಿಗೆ ಬಂದು ತುಂಗಭದ್ರಾ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಮಹಿಳೆಯೊಬ್ಬರನ್ನು 112 ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಶಿವಮೊಗ್ಗ: ... ಕ್ಲಿಕ್ ಮಾಡಿ