DISTRICT
ದಾರಿಯಲ್ಲಿ ಹೋಗುತ್ತಿದ್ದಾಗ ಎದುರಾದ ಕಾಟಿ ಹಿಂಡು! ಮರ ಹತ್ತಿದ ಮಂದಿ! ಜೀವ ಉಳಿದಿದ್ದೇ ವಿಶೇಷ
ಕೊಪ್ಪ (ಚಿಕ್ಕಮಗಳೂರು): ದಿನಸಿ ಸಾಮಾನು ತರಲು ತೆರಳಿದ್ದ ವಲಸೆ ಕಾರ್ಮಿಕರನ್ನು ಕಾಟಿ ಹಿಂಡು ಬೆನ್ನಟ್ಟಿದ ಘಟನೆ ಇಲ್ಲಿ ವರದಿಯಾಗಿದೆ. ಘಟನೆಯಲ್ಲಿ ಪ್ರಾಣ ಉಳಿಸಿಕೊಳ್ಳಲು ಕಾರ್ಮಿಕರು ಮರವೇರಿ ಕುಳಿತಿದ್ದರು. ... ಕ್ಲಿಕ್ ಮಾಡಿ