SHIVAMOGGA NEWS TODAY
ಎಸ್‌ಎಸ್‌ಎಲ್‌ಸಿ ಫಲಿತಾಂಶ ಜಿಲ್ಲೆಗೆ 9ನೇ ಸ್ಥಾನ, ತೀರ್ಥಹಳ್ಳಿಯ ಅನಘ ಅಷ್ಟೊಂದು ಅಂಕ ಪಡೆದಿದ್ದೇಗೆ! ಸಾಧನೆಯ ಹಿಂದಿನ ಕಾರಣ!
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ದ ಸಾಧನೆ ದೊಡ್ಡದಿದೆ. ಜಿಲ್ಲೆಯು ಶೇಕಡಾ 96.56 ರಷ್ಟು ಉತ್ತೀರ್ಣತೆಯೊಂದಿಗೆ ರಾಜ್ಯ ಮಟ್ಟದಲ್ಲಿ 9ನೇ ಸ್ಥಾನವನ್ನ ತನ್ನದಾಗಿಸಿಕೊಂಡಿದೆ. ನೋಂದಾಯಿಸಿಕೊಂಡಿದ್ದ 21,692 ... ಕ್ಲಿಕ್ ಮಾಡಿ