Shivarajkumar | ಶಿವರಾಜ್‌ ಕುಮಾರ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಐಶ್ವರ್ಯಾ ಪುತ್ರಿ | ಟ್ರೆಂಡ್‌ ಆದ ವಿಡಿಯೋ

13

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 20, 2024  Shiva Rajkumar

ಸದ್ಯ ದೇಶದೆಲ್ಲೆಡೆ ಶಿವರಾಜ್‌ ಕುಮಾರ್‌ರವರ ಒಂದು ವಿಡಿಯೋ ದೇಶೆದೆಲ್ಲಡೆ ಸಖತ್‌ ವೈರಲ್‌ ಆಗುತ್ತಿದೆ. ಸೈಮಾ ಆವಾರ್ಡ್‌ ಸಮಾರಂಭದ ವೇಳೆ ನಡೆದ ಘಟನೆಯ ವಿಡಿಯೋ ಇದಾಗಿದೆ

ಶಿವರಾಜ್‌ ಕುಮಾರ್‌ Shiva Rajkumar

ವಿಡಿಯೋದಲ್ಲಿ ನಟಿ ಐಶ್ವರ್ಯಾ ರೈ, ಶಿವಣ್ಣರನ್ನ ನೋಡುತ್ತಲೇ ಅವರಿಗೆ ಕೈ ಮುಗಿದು ಕುಶಲೋಪರಿ ವಿಚಾರಿಸಿದ್ದಾರೆ. ಆ ಬಳಿಕ ತಮ್ಮ ಮಗಳನ್ನ ಶಿವರಾಜ್‌ ಕುಮಾರ್‌ Shiva Rajkumar ರವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಐಶ್ವರ್ಯವರ ಮಗಳನ್ನ ಮಾತನಾಡಿಸಿ ಶಿವರಾಜ್‌ ಕುಮಾರ್‌ ಆಕೆಗೆ ಶೇಕ್‌ ಹ್ಯಾಕ್‌ ನೀಡಲು ಮುಂದಾದಾಗ, ಐಶ್ವರ್ಯರವರ ಪುತ್ರಿ ಶಿವಣ್ಣರಿಗೆ ಕೈ ಮುಗಿದು ಆ ಬಳಿಕ ಕಾಲಿಗೆ ಬಿದ್ದು ಆಶೀರ್ವಾದ ಕೇಳುತ್ತಾರೆ. ಸದ್ಯ ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಐಶ್ವರ್ಯಾ ರೈ ಮಗಳ ಗುಣವನ್ನ ಮೆಚ್ಚಿಕೊಳ್ಳುತ್ತಿದ್ದಾರೆ. 

ದುಬೈನಲ್ಲಿ ನಡೆದ ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) 2024  Ponniyin Selvan II ಗಾಗಿ ಐಶ್ವರ್ಯಾ ರೈ ಅವಾರ್ಡ್‌ ಪಡೆದಿದ್ದರು. ಅವರು ಆವಾರ್ಡ್‌ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ, ವೇದಿಕೆ ಕೆಳಗಡೆ ಶಿವಣ್ಣ ನಡೆದು ಬರುತ್ತಿದ್ದರು, ಅವರನ್ನ ಭೇಟಿಯಾದ ಐಶ್ವರ್ಯಾ ಮತ್ತು ಅವರ ಮಗಳು ಆರಾಧ್ಯ ಸೂಪರ್‌ಸ್ಟಾರ್ ಶಿವ ರಾಜ್‌ಕುಮಾರ್ ರವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಈ ವೇಳೆ ನಡೆದ ವಿಡಿಯೋ ಲಿಂಕ್‌ನ್ನ ಐಶ್ವರ್ಯಾ ರೈ ಬಚ್ಚನ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ವಿಡಿಯೋಗೆ ಬಂದ ಕಾಮೆಂಟ್‌ಗಳನ್ನ ಸಹ ಕಾಣ ಬಹುದಾಗಿದೆ. 

ಬಂಧಿ ಮಿತ್ರ ಡಾ.ಪಿ ರಂಗನಾಥ್‌ IS BACK | ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿ ಅಧಿಕಾರ ಸ್ವೀಕಾರ | ಬದಲಾವಣೆಗೆ ಕಾರಣ ಗೊತ್ತಾ?

ಅಪರಾಧಿಗಳ ಚಿನ್ನದಗಣಿಗಳಿಗೆ ಗಡಿಪಾರಿನ ಶಿಕ್ಷೆ | ಪೊಲೀಸ್‌ ಇಲಾಖೆ ಮುಟ್ಟಿದವರಿಗೆ ಶಾಕ್‌ | ಮೊದಲೇ ಹೇಳಿತ್ತು ಮಲೆನಾಡು ಟುಡೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

Share This Article
Leave a Comment

Leave a Reply

Your email address will not be published. Required fields are marked *