SHIMOGA
ಶಿಕಾರಿಪುರ ಪ್ರತಿಭಟನೆಯ ಎಫೆಕ್ಟ್/ ರಾಹುಲ್ ಗಾಂಧಿ ಪರ ಧರಣಿ ನಡೆಸ್ತಿದ್ದ NSUI ಕಾರ್ಯಕರ್ತರು ಪೊಲೀಸ್ ವಶಕ್ಕೆ!
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅರ್ನಹಗೊಳಿಸಿರುವುದನ್ನ ಖಂಡಿಸಿ ಎನ್ಎಸ್ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣ ಬಳಿ ಪ್ರತಿಭಟನೆ ... ಕ್ಲಿಕ್ ಮಾಡಿ