ಜ.03 ಮತ್ತು 04 ರಂದು ನಗರದ ಈ  ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ಶಿವಮೊಗ್ಗ: ಶಿವಮೊಗ್ಗ ನಗರ ಉಪವಿಭಾಗ-1, ಘಟಕ 2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರುವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಜ.03 ಮತ್ತು 04 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ  ಈ ಪ್ರದೇಶದಲ್ಲಿ ವಿದ್ಯುತ್​ ವ್ಯತ್ಯಯ ವಾಗಲಿದೆ.

ಶಿವಮೊಗ್ಗ ಆಡಳಿತದಲ್ಲಿ ಮೇಜರ್ ಬದಲಾವಣೆ! ಜಿಲ್ಲೆಗೆ ಹೊಸ ಡಿಸಿ ಎಂಟ್ರಿ! ಗುರುದತ್​ ಹೆಗೆಡೆ ವರ್ಗಾವಣೆ

ಎಲ್ಲೆಲ್ಲಿ ಕರೆಂಟ್​ ಇರಲ್ಲ

ರವೀಂದ್ರನಗರ, ವಿನಾಯಕನಗರ, ಹನುಮಂತನಗರ, ಗಾಂಧಿನಗರ, ಸವಳಂಗರಸ್ತೆ, ರಾಜೇಂದ್ರ ನಗರ, ವೆಂಕಟೇಶನಗರ ಹಾಗೂ ಇನ್ನಿತರೆ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Shivamogga Power Cut Alert

Shivamogga Power Cut Power Cut MESCOM Power Cut power cut MESCOM SHIMOGA POWER CUT Scheduled Power Cut Power cut Shivamogga power cut Power cut news Power cut shivamogga Power cut shivamogga Shivamogga power cut Power cut shivamogga Power cut in BhadravatiMescom power cut Power cut shivamogga

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು