ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರ ಈಗ ತಾನೇ ಬಿಡುಗಡೆಯಾಗಿದೆ. ಸಾಲು ಸಾಲು ರಜೆಗಳ ನಂತರ ಇದೀಗ ಅಡಿಕೆ ದರ ಬಿಡುಗಡೆಯಾಗಿದ್ದು, ಕಳೆದ ಬಾರಿಯ ದರಕ್ಕೆ ಹೋಲಿಸಿದರೆ ಹೊಸ ರಾಶಿ ಇಡಿ ಅಡಿಕೆಯ ದರದಲ್ಲಿ ಸುಮಾರು 1 ಸಾವಿರ ರೂಪಾಯಿ ಹೆಚ್ಚಾಗಿದೆ.
ಇನ್ನು ಗೊರಬಲು ಅಡಿಕೆಯ ಗರಿಷ್ಠ ದರದಲ್ಲಿ ಸುಮಾರು 1 ಸಾವಿರ ರೂಪಾಯಿ ಕಡಿಮೆಯಾಗಿದ್ದು, ಇನ್ನುಳಿದಂತೆ ಹಸ, ಬೆಟ್ಟೆ ಹಾಗೂ ರಾಶಿಇಡಿ ಅಡಿಕೆಗಳ ಸಂಪೂರ್ಣ ದರ ಹೀಗಿದೆ ನೋಡಿ
ಅಡಿಕೆ ಮಾರುಕಟ್ಟೆ ದರ ವಿವರ (27/10/2026)
| ಅಡಿಕೆ ವಿಧಗಳು | ಆವಕ (ಕ್ವಿಂಟಲ್) | ಕನಿಷ್ಠ (ರೂ.) | ಗರಿಷ್ಠ (ರೂ.) | ಮಾದರಿ (ರೂ.) |
| ಸರಕು / ಹಸ | 39 | 60,207 | 93,200 | 93,196 |
| ಬೆಟ್ಟೆ | 39 | 51,114 | 57,899 | 56,599 |
| ರಾಶಿಇಡಿ | 4,401 | 43,009 | 49,696 | 48,889 |
| ಗೊರಬಲು | 657 | 19,000 | 39,190 | 37,499 |
| ಹೊಸರಾಶಿಇಡಿ | 284 | 38,333 | 49,389 |
