ಶಿವಮೊಗ್ಗ : ಗೊರಬಲು ಅಡಿಕೆ ರೇಟ್​​ನಲ್ಲಿ ಬರೋಬ್ಬರಿ 4 ಸಾವಿರ ಏರಿಕೆ, ಹಾಗಾದರೆ ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ರೇಟ್​​ ?

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇಂದಿನ ಅಡಿಕೆ ದರಪಟ್ಟಿ ಬಿಡುಗಡೆಯಾಗಿದೆ. ನವೆಂಬರ್ 25ಕ್ಕೆ ಹೋಲಿಸಿದರೆ ಇಂದಿನ ದರಪಟ್ಟಿಯಲ್ಲಿ ರಾಶಿ ಇಡಿ ಅಡಿಕೆ ದರದಲ್ಲಿ 1 ಸಾವಿರ ಹಾಗೆಯೇ ಗೊರಬಲು ಅಡಿಕೆ ಬೆಲೆಯಲ್ಲಿ ಬರೋಬ್ಬರಿ 4 ಸಾವಿರ ರೂಪಾಯಿ ಹೆಚ್ಚಾಗಿದೆ. ಇಂದಿನ ವಿವಿಧ ವೆರೈಟಿ ಅಡಿಕೆಗಳ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.

ಇವತ್ತಿನ ಅಡಿಕೆ ದರ (26-11-2026)

ಅಡಿಕೆಗಳ ವಿಧಗಳುಕನಿಷ್ಠ (ಕ್ವಿಂ)ಗರಿಷ್ಠ (ಕ್ವಿಂ)ಮಾದರಿ (ಕ್ವಿಂ)
ಸರಕು/ಹಸ₹55,859₹81,009₹78,380
ಬೆಟ್ಟೆ₹50,554₹56,509₹55,559
ರಾಶಿಇಡಿ₹43,089₹47,009₹46,089
ಗೊರಬಲು₹19,000₹39,569₹35,009
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor