ಬರುತ್ತಿದೆ ಸಂಕ್ರಾಂತಿ/ ಹೋರಿ ಹಬ್ಬದ ಕಿಚ್ಚು ಹೇಗಿರುತ್ತೆ ಗೊತ್ತಾ?

ಈಗಾಗಲೇ ಶಿವಮೊಗ್ಗದಲ್ಲಿ ಹೋರಿಹಬ್ಬಗಳ ಅಬ್ಬರ ಶುರುವಾಗಿದೆ, ಅದರಲ್ಲಿಯು ಶಿಕಾರಿಪುರ ಸೊರಬ ಸೇರಿದಂತೆ ಬಯಲು ಸೀಮೆಗಳಲ್ಲಿ ನಡೆಯುವ ಹೋರಿಹಬ್ಬದ ಝಲಕ್​ ಹೇಗಿರುತ್ತದೆ ಅನ್ನೋದರ ವಿಡಿಯೋ ಇಲ್ಲಿದೆ ನೋಡಿ