ಹುಲಿಕಲ್ ಘಾಟ್‌ನಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ 

ಹಂಚಿಕೊಳ್ಳಿ
WhatsApp Facebook X Telegram
Private Bus Catches Fire in Hulikal Ghat
Private Bus Catches Fire in Hulikal Ghat

ಕುಂದಾಪುರದಿಂದಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್​ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಹುಲಿಕಲ್​​ ಘಾಟಿಯಲ್ಲಿ ನಡೆದಿದೆ.

ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಆರಂಭ: ಭಕ್ತಸಮೂಹಕ್ಕೆ ಮಾರವ್ವನ ಮೊದಲ ದರ್ಶನ

ದುರ್ಗಾಂಬ ಎಂಬ ಹೆಸರಿನ ಖಾಸಗಿ ಬಸ್​ ಇಂದು ಮದ್ಯಾಹ್ನ ಕುಂದಾಪುರದಿಂದ ಶಿವಮೊಗ್ಗ ಕ್ಕೆ ತೆರಳುತ್ತಿತ್ತು. ಈ ವೇಳೆ ಹುಲಿಕಲ್​ ಘಾಟ್ ಬಳಿ ಬಸ್​​ನಲ್ಲಿ ಆಕಸ್ಮಿಕವಾಗಿ ಕೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಚಾಲಕ ಹಾಗೂ ಪ್ರಯಾಣಿಕರು  ಬಸ್​ನಿಂದ್ ಕೆಳಗಿಳಿದಿದ್ದಾರೆ. ಇದರ ಪರಿಣಾಮ ಪ್ರಯಾಣಿಕರಿಗೆ ಯಾವುದೇ ಹಾನಿಯಾಲಿಲ್ಲ, ಆದರೆ ಬಸ್​ ಬೆಂಕಿಗಾಹುತಿಯಾಗಿದೆ.ಘಟನೆ ಕುರಿತಾದ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.  

Private Bus Catches Fire in Hulikal Ghat

Private Bus Catches Fire in Hulikal Ghat
Catches Fire in Hulikal Ghat
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor