power cut : ಮೇ 22ರಂದು ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಮೇ 21, 2025

power cut : ಶಿವಮೊಗ್ಗ : ಮೇ 22 ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-5,6,7 ಮತ್ತು 8ರಲ್ಲಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ಶಕ್ತಿ...
ಕ್ಲಿಕ್ ಮಾಡಿshikaripura : ಸೂಕ್ತ ಚಿಕಿತ್ಸೆ ಸಿಗದೆ ಹುಟ್ಟಿದ ಮಗು ಸಾವು..? | ವೈದ್ಯರ ವಿರುದ್ದ ಪ್ರತಿಭಟನೆ
ಮೇ 21, 2025

shikaripura : ಶಿಕಾರಿಪುರ : ವೈದ್ಯರ ನಿರ್ಲಕ್ಷ್ಯದಿಂದ ಹುಟ್ಟಿದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಶಿಕಾರಿಪುರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎದುರು ಗರ್ಭಿಣಿ ಕಡೆಯವರು...
ಕ್ಲಿಕ್ ಮಾಡಿrm manjunath gowda : ಆರ್ ಎಂ ಮಂಜುನಾಥ್ ಗೌಡ ಜಾಮೀನು ಅರ್ಜಿ ವಜಾ
ಮೇ 21, 2025

rm manjunath gowda: ಆರ್ ಎಂ ಮಂಜುನಾಥ್ ಗೌಡ ಜಾಮೀನು ಅರ್ಜಿ ವಜಾ rm manjunath gowda : ನಕಲಿ ಚಿನ್ನಾಭರಣಗಳ ಅಡವಿಟ್ಟ ಹಗರಣಕ್ಕೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ...
ಕ್ಲಿಕ್ ಮಾಡಿshivamogga rain news today : 4 ಜಿಲ್ಲೆಗೆ ರೆಡ್ ಅಲರ್ಟ್! ಶಿವಮೊಗ್ಗದಲ್ಲಿಯು ಜೋರು ಮಳೆ
ಮೇ 21, 2025

ರಾಜ್ಯದೆಲ್ಲೆಡೆ ಮಳೆ ಅಬ್ಬರ ಆರಂಭವಾಗಿದೆ. ನಿರೀಕ್ಷೆಗಿಂತಲೂ ವಿಪರೀತ ಎಂಬಂತೆ ವರ್ಷಧಾರೆ ಆಗುತ್ತಿರುವುದು ಆತಂಕವನ್ನು ಸಹ ಮೂಡಿಸಿದೆ. ಈ ನಡುವೆ ಹವಾಮಾನ ಇಲಾಖೆ ಬೆಂಗಳೂರು ಇದರ ಮಾಹಿತಿ ಪ್ರಕಾರ,...
ಕ್ಲಿಕ್ ಮಾಡಿsoraba news today live | ಸಾಗರದಿಂದ ಬೈಕ್ನಲ್ಲಿ ಹೋಗುತ್ತಿದ್ದ ನವವಿವಾಹಿತ! ಅಡ್ಡ ಬಂದ 1 ನಾಯಿ ಜೀವ ತೆಗೆಯಿತು!
ಮೇ 21, 2025

soraba news today live ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ನವ ವಿವಾಹಿತರೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಹರೂರು ಕೆರೆ ಏರಿ ಮೇಲೆ...
ಕ್ಲಿಕ್ ಮಾಡಿshimoga market rate today : ಚನ್ನಗಿರಿ ರಾಶಿ ₹59312 | ಅಡಕೆ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಿಕೆ ದರ!
ಮೇ 21, 2025

shimoga market rate today ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ...
ಕ್ಲಿಕ್ ಮಾಡಿtoday as per hindu calendar : 12 ರಾಶಿಗಳ ದಿನ ಭವಿಷ್ಯ! ಇವತ್ತಿನ ಅಚ್ಚರಿಯೇ ವಿಶೇಷ!
ಮೇ 21, 2025

today as per hindu calendar : ಕನ್ನಡದಲ್ಲಿ 12 ರಾಶಿಗಳ ದಿನ ಭವಿಷ್ಯ. ಮೇಷದಿಂದ ಮೀನ ರಾಶಿಯವರೆಗೆ ಆರ್ಥಿಕ, ಉದ್ಯೋಗ, ಆರೋಗ್ಯ ಮತ್ತು ಪ್ರವಾಸ ಸಂಬಂಧಿತ...
ಕ್ಲಿಕ್ ಮಾಡಿmalenadutoday news paper 20/05/2025 / ಡಿವಿಎಸ್ ಬಳಿ ಅಪಘಾತ, ಲೋಕಾಯುಕ್ತ ದಾಳಿ, ಮತ್ತೆ ಕೋವಿಡ್ ಭೀತಿ
ಮೇ 20, 2025

malenadutoday news paper 20/05/2025 ಸುದ್ದಿ : ರೈಲ್ವೆ ಟಿಕೆಟ್ನಲ್ಲಿ ಆಪರೇಷನ್ ಸಿಂಧೂರ್ ಫೋಟೋ: ವಿರೋಧವೇಕೆ? ಸುದ್ದಿ : ಮತ್ತೆ ಕೋವಿಡ್ 19 ಆತಂಕ ಸುದ್ದಿ :...
ಕ್ಲಿಕ್ ಮಾಡಿshivamogga news today : ಬೈಕ್ ಹಾಗೂ ಬಸ್ ನಡುವೆ ಭೀಕರ ಅಪಘಾತ | ಇಬ್ಬರ ಸ್ಥಿತಿ ಗಂಭೀರ
ಮೇ 20, 2025

shivamogga news today : ಶಿವಮೊಗ್ಗ : ಬೈಕ್ ಮತ್ತು ಬಸ್ ಮುಖಾ ಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಮದ್ಯಾಹ್ನ ಡಿವಿಎಸ್...
ಕ್ಲಿಕ್ ಮಾಡಿshikaripura : ಸರ್ಕಾರಿ ಆಸ್ಪತ್ರೆಯಲ್ಲಿ 20 ಸಾವಿರ ಲಂಚಕ್ಕೆ ಬೇಡಿಕೆ | ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದ ವೈದ್ಯ
ಮೇ 20, 2025

shikaripura : ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಪಿಎಂ ರಿಪೋರ್ಟ್ನ್ನು ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಡಾ.ಗೋಪಾಲ್...
ಕ್ಲಿಕ್ ಮಾಡಿ