ಶಿವಮೊಗ್ಗದಲ್ಲಿ ನಡೆದ ಎಲ್ಲಾ ಪ್ರಮುಖ ಸುದ್ದಿಗಳು ನಿಮ್ಮ ಇ-ಪೇಪರ್​​ನಲ್ಲಿ 

ಹಂಚಿಕೊಳ್ಳಿ
WhatsApp Facebook X Telegram
Malenadu Today E-Paper malenadu today epaperMalenadu Today ePaper
Malenadu Today E-Paper Malenadu Today ePaper

Malenadutoday e-paper ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಮಲೆನಾಡು ಭಾಗದ ಪತ್ರಿಕೆ ಮಲೆನಾಡು ಟುಡೆಯ ಇವತ್ತಿನ ಆವೃತ್ತಿಯ ಇ ಪತ್ರಿಕೆಯ ವಿವರ ಹೀಗಿದೆ. ಇಂದಿನ ಇ-ಪತ್ರಿಕೆಯನ್ನು ಓದಲು ಹಾಗೂ ಡೌನ್‌ಲೋಡ್ ಮಾಡಲು ವರದಿಯ ಕೊನೆಯಲ್ಲಿ ಗೂಗಲ್ ಡ್ರೈವ್ ಲಿಂಕ್ ಒದಗಿಸಲಾಗಿದೆ. ಇಂದಿನ ಇ-ಪತ್ರಿಕೆಯ ಮುಖ್ಯಾಂಶಗಳು ಹೀಗಿವೆ

ಶಿವಮೊಗ್ಗ-ಬೆಂಗಳೂರು ನೇರ ವಿಮಾನ ಸೇವೆ ಮರುಪ್ರಾರಂಭ!

ಗುಟ್ಕಾ-ಪಾನ್ ಮಸಾಲ ನಿಷೇಧ: ತೀವ್ರ ಕುಸಿತ ಕಂಡ ಅಡಿಕೆ ಧಾರಣೆ 

ಭದ್ರಾ ಜಲಾಶಯದಿಂದ ನೀರು ಬಿಡುಗಡೆಗೆ ಆಗ್ರಹ: ಆಗಸ್ಟ್ 15ರ ಗಡುವು!  

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ: ಆಗಸ್ಟ್ 29ರಿಂದ ಬೃಹತ್ ಪ್ರತಿಭಟನೆ ! 

ಇಂಟರ್‌ನೆಟ್‌ನಲ್ಲಿ ಮನುಷ್ಯರಿಗಿಂತ AI ಮತ್ತು ಬಾಟ್‌ಗಳದ್ದೇ ಪಾರುಪತ್ಯ!  

ಮಲೆನಾಡು ಟುಡೆ’ಯ ಸಮಗ್ರ ಸುದ್ದಿಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಓದಲು ಈ ಕೆಳಗಿನ ಲಿಂಕ್ ಬಳಸಿ.[ಲಿಂಕ್ ಇಲ್ಲಿದೆ]

ಸೂಚನೆ: ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಗೂಗಲ್ ಡ್ರೈವ್‌ನಲ್ಲಿ ಇ-ಪತ್ರಿಕೆ ತೆರೆದುಕೊಳ್ಳುತ್ತದೆ. ನೀವು ನೇರವಾಗಿ ಅಲ್ಲಿಯೇ ಪತ್ರಿಕೆಯನ್ನು ಓದಬಹುದು. ಆಫ್‌ಲೈನ್‌ನಲ್ಲಿ ಓದಲು ಬಯಸಿದರೆ, ಪರದೆಯ ಮೇಲ್ಭಾಗದಲ್ಲಿರುವ Download (ಬಾಣದ ಗುರುತಿನ) ಐಕಾನ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ (PDF) ಫೈಲ್ ಅನ್ನು ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಿಕೊಳ್ಳಬಹುದು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor